Sunday, March 15, 2026
Advertisement
ADVERTISEMENT

ಸಿನೆಮಾ

ನಾಳೆ ತೆರೆಗೆ “ನಾಗರಹಾವು”

ನವೀನ ತಂತ್ರಜ್ಞಾನದ ಮೂಲಕ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಮರು ಸೃಷ್ಟಿಸಿರುವ ಚಿತ್ರ ನಾಗರಹಾವು. ಆರಂಭದಿಂದಲೂ ಸಿನಿಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಈ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬ ಕುತೂಹಲ ಗರಿಗೆದರಿಕೊಂಡಿತ್ತು. ಇದೀಗ ಈ ವಾರವೇ ನಾಗರಹಾವು ಚಿತ್ರವನ್ನು ತೆರೆ...

Read moreDetails

ಗಂಡ ಊರಿಗ್ ಹೋದಾಗ ಚಿತ್ರೀಕರಣಕ್ಕೆ ಚಾಲನೆ

ಪುಣ್ಯ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ "ಗಂಡ ಊರಿಗ್ ಹೋದಾಗ" ಎನ್ನುವ ಚಿತ್ರ ಚಾಲನೆಗೊಂಡಿದೆ. ದೇವನಹಳ್ಳಿ ಬಳಿಯ ಆಂಜನೇಯ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಸಿನೆಮಾ ಪತ್ರಕರ್ತ ವಿ.ಸಿ.ಎನ್. ಮಂಜುರಾಜ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ರಂಗಾಯಣ...

Read moreDetails

ಪಾಕ್ ಕಲಾವಿದರ ನಿಷೇಧಕ್ಕೆ ನಟ ಪುನೀತ್ ರಾಜಕುಮಾರ್ ಬೆಂಬಲ

ಕಲ್ಬುರ್ಗಿ/ರಾಯಚೂರು, ಅ.13: ಭಾರತದಲ್ಲಿ ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ತಮ್ಮ ಬೆಂಬಲ ಇದೆ ಎಂದು ಪುನೀತ್ ರಾಜಕುಮಾರ್ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ದೊಡ್ಮನೆ ಹುಡ್ಗ ಚಿತ್ರ ಪ್ರಚಾರಕ್ಕೆ ಆಗಮಿಸಿದ ನಟ ಪುನಿತ್ ರಾಜ್ ಕುಮಾರ್ ನಗರದ ತಿಮ್ಮಪುರಿ ಸರ್ಕಲ್ ನಿಂದ ಸಂಗಮ್ ಚಿತ್ರ...

Read moreDetails

ಕನ್ನಡದ ಮೇರು ಗಾಯಕರಿಂದ ಕನ್ನಡ ಆಲ್ಬಂ!

ಬೆಂಗಳೂರು: ಕನ್ನಡದಲ್ಲೂ ಇತ್ತೀಚಿಗೆ ಆಲ್ಬಂ ಹಾಡುಗಳ ಟ್ರೆಂಡ್ ಆರಂಭವಾಗಿದೆ. ಸಾಮಾನ್ಯವಾಗಿ ಆಲ್ಬಂ ಹಾಡುಗಳು ಅಂದರೆ ಕೇವಲ ಹೊಸಬರೇ ಸೇರಿ ನಿರ್ಮಾಣ ಮಾಡುತ್ತಾರೆ ಎಂಬ ಅನಿಸಿಕೆ ಇತ್ತು. ಆದರೆ, ಕನ್ನಡದ ಮೇರು ಗಾಯಕರೇ ಹಾಡಿರುವ ಮನಸಾಗಿದೆ.. ಜೊತೆಯಾಗಲು ಎಂಬ ಆಲ್ಬಂ ಸಿಡಿ ಈಗ...

Read moreDetails

ಪುನೀತ್ ನಟನೆಗೆ ಮತ್ತೊಮ್ಮೆ ನಿರ್ದೇಶಕರಾಗಲಿದ್ದಾರೆ ಒಡೆಯರ್

ಬೆಂಗಳೂರು: ದೊಡ್ಮನೆ ಹುಡುಗ ಚಿತ್ರದ ಯಶಸ್ಸಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಬಂದಿದೆ. ರಣ ವಿಕ್ರಮ ಚಿತ್ರ ನಿರ್ದೇಶಿಸಿದ್ದ ಪವನ್ ಒಡೆಯರ್ ಪುನೀತ್ ರ ಈ ಹೊಸ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ....

Read moreDetails

ಕಿರುತರೆಯಲ್ಲಿ ಜನಪ್ರಿಯ ಕಲಾವಿದರು: ಗಳಿಕೆಯಲ್ಲಿ ಕುಸಿದ ಕನ್ನಡ ಸಿನಿಮಾಗಳು!

ಬೆಂಗಳೂರು: ಕನ್ನಡದ ಜನಪ್ರಿಯ ಕಲಾವಿದರಲ್ಲಿ ಅನೇಕರು ಈಗ ಟೀವಿ ಚಾನಲ್ ಗಳಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರ ಪರಿಣಾಮವಾಗಿ ಕನ್ನಡ ಸಿನಿಮಾಗಳ ಗಳಿಕೆ ಕುಸಿದಿದೆ ಎಂದು ಕೆಲ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತ ಬಂದಿದ್ದಾರೆ. ಟೀವಿ ಚಾನಲ್ ಗಳಲ್ಲಿ ಪ್ರಸಾರವಾಗುವ ಅನೇಕ ರಿಯಾಲ್ಟಿ...

Read moreDetails

ವಿವಾದದಲ್ಲಿ “ದನ ಕಾಯೋನು” ವದಂತಿ ಎಂದ ನಿರ್ಮಾಪಕ

ಬೆಂಗಳೂರು: ದನ ಕಾಯೋನು ಚಿತ್ರದ ಬಗ್ಗೆ ಹಬ್ಬಿರುವ ವಿಚಾರ ಕೇವಲ ವದಂತಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ. ಮೊದಲೇ ನಿಗದಿಯಾದಂತೆ ಇದೇ 7ರಂದು ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ದನ ಕಾಯೋನು ಚಿತ್ರದ ನಿರ್ದೇಶಕ ಹಾಗೂ ನಟ ದುನಿಯಾ...

Read moreDetails

ನಟಿ ರಾಧಿಕಾ ಕುಮಾರಸ್ವಾಮಿ ಮರುಮದುವೆ ವದಂತಿ?: ರಾಧಿಕಾ ಸ್ಪಷ್ಟನೆ

ಬೆಂಗಳೂರು, ಅ.4: ನಟಿ ರಾಧಿಕಾ ಕುಮಾರಸ್ವಾಮಿ ಮರು ಮದುವೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ, ಆದರೆ ಸ್ವತಃ ರಾಧಿಕಾ ಈ ಬಗೆಗಿನ ವದಂತಿಗೆ ತೆರೆ ಎಳೆದಿದ್ದಾರೆ. ತಮ್ಮ ಕುಟುಂಬ ಸ್ನೇಹಿತ, ಮಂಗಳೂರು ಮೂಲದ ಉದ್ಯಮಿ ವಿವೇಕ್ ಜತೆ...

Read moreDetails

ದೊಡ್ಮನೆ ಹುಡ್ಗನಿಗೆ ಭರ್ಜರಿ ಓಪನಿಂಗ್

ಸೂರಿ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್  ಹಾಗೂ ರಾಧಿಕಾ ಪಂಡಿತ್ ಅಭಿನಯದ ದೊಡ್ಮನೆ ಹುಡುಗ ಚಲನಚಿತ್ರ ಮಧ್ಯರಾತ್ರಿಯಿಂದಲೇ ರಾಜ್ಯದಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ. ರಾಜ್ಯದ ಬೆಂಗಳೂರು, ತುಮಕೂರು, ಚಿತ್ರದುರ್ಗ,...

Read moreDetails

ಈ ವಾರ ತೆರೆಗೆ `ಸಿಪಾಯಿ’

ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ ನಿಮರ್ಾಣವಾಗಿರುವ `ಸಿಪಾಯಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಜತ್ ಮಯಿ ಈ ಚಿತ್ರವನ್ನು ನಿದರ್ೆಶಿಸಿದ್ದಾರೆ. ಸಿದ್ಧಾಥರ್್ ಮಹೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶ್ರುತಿ ಹರಿಹರನ್. ಸಂಚಾರಿ ವಿಜಯ್, ಅಚ್ಯುತ ಕುಮಾರ್, ಗೌರೀಶ್ ಅಕ್ಕಿ,...

Read moreDetails
Page 59 of 60 1 58 59 60
  • Trending
  • Latest
error: Content is protected by Kalpa News!!