Saturday, February 21, 2026
Advertisement
ADVERTISEMENT

ಅಕ್ರಮ ಲೇಔಟ್ ನಿರ್ಮಾಣ ದಾಖಲೆ ಸಿಕ್ಕರೆ ನಿರ್ಧಾಕ್ಷಿಣ್ಯ ಕಠಿಣ ಕ್ರಮ: ಸಚಿವ ಬಸವರಾಜ್ ಎಚ್ಚರಿಕೆ

ಐಟಿಐ ಹಾಗೂ ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ಸಚಿವ ಬಿ.ಎ.ಬಸವರಾಜ ದಿಢೀರ್ ಭೇಟಿ

ಕಲ್ಪ ಮೀಡಿಯಾ ಹೌಸ್ ಚಿತ್ರದುರ್ಗ: ಅಕ್ರಮ ಲೇಔಟ್ ನಿರ್ಮಾಣ ಮಾಡಿರುವ ದಾಖಲೆಗಳು ಸಿಕ್ಕರೆ ಅಂತಹ ದಂಧೆಕೋರರ ವಿರುದ್ಧ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿರುವ ಅವರು, ಅಕ್ರಮ ಲೇಔಟ್’ಗಳು ನಿರ್ಮಾಣವಾಗಿದ್ದರೆ...

Read moreDetails

ಸಿಎಂ ಕುರ್ಚಿ ಕಿತ್ತಾಟ ಕಾಂಗ್ರೆಸ್’ನ ಆಂತರಿಕ ವಿಚಾರ, ನಾನು ಮಾತಾಡಲ್ಲ: ಸಚಿವ ಬೈರತಿ ಬಸವರಾಜ್

ಸಿಎಂ ಕುರ್ಚಿ ಕಿತ್ತಾಟ ಕಾಂಗ್ರೆಸ್’ನ ಆಂತರಿಕ ವಿಚಾರ, ನಾನು ಮಾತಾಡಲ್ಲ: ಸಚಿವ ಬೈರತಿ ಬಸವರಾಜ್

ಕಲ್ಪ ಮೀಡಿಯಾ ಹೌಸ್ ಚಿತ್ರದುರ್ಗ: ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿರುವ ವಿವಾದ ಕಾಂಗ್ರೆಸ್’ನ ಆಂತರಿಕ ವಿಚಾರವಾಗಿದ್ದು, ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ...

Read moreDetails

ಕೊರೋನಾ 3ನೆಯ ಅಲೆ: ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಲು ಚಳ್ಳಕೆರೆ ಶಾಸಕ ರಘುಮೂರ್ತಿ ಕರೆ

ಕೊರೋನಾ 3ನೆಯ ಅಲೆ: ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಲು ಚಳ್ಳಕೆರೆ ಶಾಸಕ ರಘುಮೂರ್ತಿ ಕರೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ತಜ್ಞರ ಮಾಹಿತಿ ಪ್ರಕಾರ ಕೊರೋನಾ ಮೂರನೆಯ ಅಲೆ ಮಕ್ಕಳಿಗೆ ಬರುವ ನೀರಿಕ್ಷೆ ಇದೆ. ಅದರಲ್ಲೂ ಅಪೌಷ್ಟಿಕತೆ ಇರುವ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎನ್ನುವ ಮಾಹಿತಿ ಇರುವುದರಿಂದ ಅವರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಶಾಸಕ...

Read moreDetails

ಕೊರೋನಾ ವಾರಿಯರ್ಸ್‌ಗಳು ಸಹ ದೇಶದ ಜನ ರಕ್ಷಿಸುವ ಸೈನಿಕರು: ಮಾದಾರ ಚನ್ನಸ್ವಾಮೀಜಿ ಅಭಿಪ್ರಾಯ

ಕೊರೋನಾ ವಾರಿಯರ್ಸ್‌ಗಳು ಸಹ ದೇಶದ ಜನ ರಕ್ಷಿಸುವ ಸೈನಿಕರು: ಮಾದಾರ ಚನ್ನಸ್ವಾಮೀಜಿ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ದೇಶದಲ್ಲಿ ಸೈನಿಕರು ಕಾರ್ಯ ನಿರ್ವಹಿಸುವಂತೆ ಕೊರೋನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತನ್ನನ್ನ ತಾನು ರಕ್ಷಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸಹ ಸೈನಿಕರೆ ಎಂದು ಮಾದಾರ ಚನ್ನಸ್ವಾಮೀಜಿ ಹೇಳಿದರು. ಚಳ್ಳಕೆರೆ ಶಾಸಕ...

Read moreDetails

ಪತ್ರಕರ್ತ ಸುರೇಶ್ ಬೆಳಗೆರೆಗೆ ಪಿತೃ ವಿಯೋಗ

ಪತ್ರಕರ್ತ ಸುರೇಶ್ ಬೆಳಗೆರೆಗೆ ಪಿತೃ ವಿಯೋಗ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಪತ್ರಕರ್ತ ಸುರೇಶ್ ಬೆಳಗೆರೆ ಅವರ ತಂದೆ ಸಣ್ಣಪ್ಪ (77) ಹೃದಯಾಘಾತದಿಂದ ನಿಧನರಾಗಿದ್ದಾರೆ.  ಮೃತರ ಅಂತ್ಯಕ್ರಿಯೇ ಸ್ವಗ್ರಮದ ಬೆಳಗೆರೆ ಕಾವಲ್‌ನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿದ್ದಾರೆ. ಜಮೀನಿಗೆ ರಸ್ತೆ ನಿರ್ಮಾಣ ಸಂಬಂಧ ಉಂಟಾಗಿದ್ದ ವಿವಾದ ಹಾಗೂ ವ್ಯಾಜ್ಯದಿಂದ...

Read moreDetails

ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಚಳ್ಳಕೆರೆ ರೈತರ ಪ್ರತಿಭಟನೆ

ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಚಳ್ಳಕೆರೆ ರೈತರ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: 2019-20ರಲ್ಲಿ ಬೆಳೆ ವಿಮೆ ಪಾವತಿ ಮಾಡಿರುವ ರೈತರಿಗೆ ಕಂಪನಿಯವರು ನಷ್ಟ ಪರಿಹಾರ ಬೆಳೆ ವಿಮೆ ಇಲ್ಲಿಯವರೆಗೂ ನೀಡಿಲ್ಲ. ಈಗಾಗಲೇ ಕಂಪನಿ ಮತ್ತೆ ರೈತರಿಂದ ವಸೂಲಿಗೆ ನಿಂತಿದೆ. ತಾಲ್ಲೂಕಿನ ರೈತರು ಈ ಬಾರಿ ಯಾರು ಬೆಳೆ ವಿಮೆ...

Read moreDetails

ಅಬಕಾರಿ ದಾಳಿ: ಅಕ್ರಮ ಒಣಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಅಬಕಾರಿ ದಾಳಿ: ಅಕ್ರಮ ಒಣಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ತಾಲೂಕಿನ ನಾಗಪ್ಪನಹಳ್ಳಿ ಗೇಟ್ ಬಳಿ ಅಕ್ರಮವಾಗಿ ಒಣಗಾಂಜಾ ಸಂಗ್ರಹಿಸಿದ್ದ ವ್ಯಕ್ತಿಯ ಮೇಲೆ ಅಬಕಾರಿ ಇನ್ಸ್‌ಪೆಕ್ಟ್ ಕೃಷ್ಣಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ 670 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಯಿತು. ಶ್ರೀನಿವಾಸ್ (40) ಎಂಬಾತ ಮಾರಾಟ ಮಾಡುವ ಉದ್ದೇಶದಿಂದ ಒಣ...

Read moreDetails

ಕಳಪೆ ಕೃಷಿ ಸಾಮಾಗ್ರಿ ಮಾರಾಟ ಮಾಡಿದರೆ ಕಾನೂನು ಕ್ರಮ: ಮೋಹನ್ ಕುಮಾರ್ ಎಚ್ಚರಿಕೆ

ಕಳಪೆ ಕೃಷಿ ಸಾಮಾಗ್ರಿ ಮಾರಾಟ ಮಾಡಿದರೆ ಕಾನೂನು ಕ್ರಮ: ಮೋಹನ್ ಕುಮಾರ್ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಾಡಿದರೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಮೋಹನ್‌ಕುಮಾರ್ ಎಚ್ಚರಿಕೆ ನೀಡಿದರು. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ...

Read moreDetails

ಚಳ್ಳಕರೆ: ನಾಟಕ ಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಣೆ…

ಚಳ್ಳಕರೆ: ನಾಟಕ ಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಣೆ…

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕುಮಾರ ಕಂಪನಿಯ ನಾಟಕ ಕಲಾವಿದರು ನಾಟಕ ಪ್ರದರ್ಶನವಿಲ್ಲದೆ ಪಡೆದಾಡುವಂತಾಗಿರುವ ಹಿನ್ನೆಲೆ ಕಲಾವಿದರಿಗೆ ಆಹಾರ್ ಕಿಟ್ ವಿತರಿಸುತ್ತಿದ್ದೇವೆ ಎಂದು ನಗರಸಭೆ ಸದಸ್ಯ ಮಲ್ಲಿಕಾರ್ಜನ್ ಹೇಳಿದರು. ನಗರದ ಬಳ್ಳಾರಿ ಕರ್ನಾಟಕ ಬ್ಯಾಂಕ್‌ನ ಸಮೀಪ ನಾಟಕ ಕಂಪನಿಯ ಕಲಾವಿದರಿಗೆ ಆಹಾರ...

Read moreDetails

ಚಳ್ಳಕೆರೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ: ಪುಟ್‌ಬಾತ್ ಮೇಲಿರುವ ಅಂಗಡಿಗಳು ತೆರವು

ಚಳ್ಳಕೆರೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ: ಪುಟ್‌ಬಾತ್ ಮೇಲಿರುವ ಅಂಗಡಿಗಳು ತೆರವು

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ನಗರದ ಹಿರಿಯೂರು ರಸ್ತೆಯಲ್ಲಿ ನಗರಸಭೆ ಪೌರಯುಕ್ತ ಪಾಲಯ್ಯ ಅವರ ಸೂಚನೆ ಮೇರೆಗೆ ಪುಟ್’ಬಾತ್ ಮೇಲೆ ಇರುವಂತಹ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು. ಪುಟ್’ಬಾತ್ ಮೇಲೆ ವ್ಯಾಪಾರ ವಹಿವಾಟುಗಳು ನಡೆಸುವುದರಿಂದ ಸಾರ್ವಜನಿಕರಿಗೆ ಸಂಚಾರ ಮಾಡಲು...

Read moreDetails
Page 20 of 52 1 19 20 21 52
  • Trending
  • Latest
error: Content is protected by Kalpa News!!