Saturday, February 21, 2026
Advertisement
ADVERTISEMENT

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಪತ್ತೆಯಾಯ್ತು ಚರ್ಮದಲ್ಲಿ ಬ್ಲಾಕ್ ಫಂಗಸ್

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಪತ್ತೆಯಾಯ್ತು ಚರ್ಮದಲ್ಲಿ ಬ್ಲಾಕ್ ಫಂಗಸ್

ಕಲ್ಪ ಮೀಡಿಯಾ ಹೌಸ್ ಚಿತ್ರದುರ್ಗ: ಕೊರೋನಾ, ಬ್ಲಾಕ್, ವೈಟ್, ಯೆಲ್ಲೋ ಫಂಗಸ್’ಗಳು ಕಾಡುತ್ತಿರುವ ಜೊತೆಯಲ್ಲೇ ಇದೀಗ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಗರದ ವ್ಯಕ್ತಿಯೊಬ್ಬರಲ್ಲಿ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಈ ಕುರಿತಂತೆ ವರದಿಯಾಗಿದ್ದು, ಕರ್ನಾಟಕ ಕಿವಿ, ಮೂಗು ಆಸ್ಪತ್ರೆಯಲ್ಲಿ ಕೋವಿಡ್19ಗೆ ಚಿಕಿತ್ಸೆ...

Read moreDetails

ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್…

ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್…

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಪಡಿತರ ಚೀಟಿ ಇಲ್ಲದ ನಗರಸಭೆ ವ್ಯಾಪ್ತಿಯ ಐದನೆಯ ವಾರ್ಡ್‌ನ ಕುಟುಂಬಗಳಿಗೆ ಹಾಗೂ ಹಸಿವು ಎಂದು ಬಂದವರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯ ಮಲ್ಲಿಕಾರ್ಜನ್ ಹೇಳಿದರು. ಬಳ್ಳಾರಿ ರಸ್ತೆಯಲ್ಲಿನ ಸಮೀಪವಿರುವ ಅಭಿಷೇಕ್ ನಗರದ ನಿವಾಸಿಗಳಿಗೆ...

Read moreDetails

ಕೊರೋನಾ ಹಿನ್ನೆಲೆ ಚಳ್ಳಕೆರೆಯಲ್ಲಿ ಜಾಗೃತಿ ಜಾಥಾ: ಎಚ್ಚರಿಕೆ ವಹಿಸಲು ಪೋಲೀಸ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸಲಹೆ

ಕೊರೋನಾ ಹಿನ್ನೆಲೆ ಚಳ್ಳಕೆರೆಯಲ್ಲಿ ಜಾಗೃತಿ ಜಾಥಾ: ಎಚ್ಚರಿಕೆ ವಹಿಸಲು ಪೋಲೀಸ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೋವಿಡ್ ಎರಡನೆ ಅಲೆ ಬಾರಿ ಅಪಾಯಕಾರಿಯಾಗಿದ್ದು, ಬೇರೆ ಬೇರೆ ರೂಪಾಂತರ ತಾಳಿದೆ. ಇದರಿಂದ ಹಲವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ತಾಲೂಕು ಜನರು ತುಂಬ ಎಚ್ಚರಿಕೆ ವಹಿಸಬೇಕು ಎಂದು ಪೋಲೀಸ್ ಇನ್ಸ್‌ಪೆಕ್ಟರ್ ಜಿ. ತಿಪ್ಪೇಸ್ವಾಮಿ ತಿಳಿಸಿದರು. ಸಂಜೀವಿನಿ ಜೀವರಕ್ಷಕ...

Read moreDetails

ಗ್ರಾಮೀಣ ಪ್ರದೇಶದ ಜನರು ಕೊರೋನ ಬಗ್ಗೆ ಹೆಚ್ಚು ಜಾಗೃತರಾಗಿರಲು ಶಾಸಕ ರಘುಮೂರ್ತಿ ಸಲಹೆ

ಗ್ರಾಮೀಣ ಪ್ರದೇಶದ ಜನರು ಕೊರೋನ ಬಗ್ಗೆ ಹೆಚ್ಚು ಜಾಗೃತರಾಗಿರಲು ಶಾಸಕ ರಘುಮೂರ್ತಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ನಗರ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಸಹ ಕೊರೋನ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ನೆಮ್ಮದಿ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಇಂತಹ ಸಂದರ್ಭದಲ್ಲಿ ಗ್ರಾಮಾಂತರ ಜನರು ಹೆಚ್ಚು ಜಾಗೃತರಾಗಬೇಕು. ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಬೇಕು...

Read moreDetails

ಜ್ವರ-ಕೆಮ್ಮು-ನೆಗಡಿ ಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ: ಸಂಸದ ನಾರಾಯಣಸ್ವಾಮಿ ಸಲಹೆ

ಜ್ವರ-ಕೆಮ್ಮು-ನೆಗಡಿ ಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ: ಸಂಸದ ನಾರಾಯಣಸ್ವಾಮಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ, ಮೈಕೈ ನೋವು ಬಂದರೆ ನಿರ್ಲಕ್ಷಿಸಬೇಡಿ. ತಕ್ಷಣವೇ ಅರೋಗ್ಯ ಸಹಾಯಕಿ, ವೈದ್ಯರನ್ನು ಬೇಟಿ ಮಾಡಿ ಎಂದು ಸಂಸದ ಎ. ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ. ತಾಲೂಕು ಬೇಡರೆಡ್ಡಿ ಹಳ್ಳಿ ಮತ್ತು ಮೊಳಕಾಲ್ಮೂರು...

Read moreDetails

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್‍ಸ್ ಪತ್ರಕರ್ತರಿಗೇ ಕೊರೋನ ಲಸಿಕೆ ಇಲ್ಲ!

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್‍ಸ್ ಪತ್ರಕರ್ತರಿಗೇ ಕೊರೋನ ಲಸಿಕೆ ಇಲ್ಲ!

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಸರ್ಕಾರದ ಪತ್ರಕರ್ತರನ್ನು ಕೊರೋನ ಫ್ರಂಟ್ ಲೈನ್ ವಾರಿಯರ್‍ಸ್ ಎಂದು ಪರಿಗಣಿಸಿದ್ದರೂ, ನಿಮಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಲಸಿಕೆ ಇಲ್ಲ ಎಂಬ ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ತಾಲೂಕು ಪತ್ರಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೋನ ಲಸಿಕೆ ಹಾಕಿಸಲು...

Read moreDetails

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೂ ಸುರಕ್ಷತಾ ಕಿಟ್ ನೀಡಲು ಮನವಿ

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೂ ಸುರಕ್ಷತಾ ಕಿಟ್ ನೀಡಲು ಮನವಿ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್  ತಾಲ್ಲೂಕಿನ  ಕಾರ್ಯನಿರತ ಪತ್ರಕರ್ತರಿಗೆ ಕೋರೋನಾ ಸುರಕ್ಷತಾ ಕಿಟ್ ನೀಡಲು ನಗರಸಭೆ ಅಧ್ಯಕ್ಷೆ ಸಿ. ಬಿ.ಜಯಲಕ್ಷ್ಮೀ ಹಾಗು ಪೌರಯುಕ್ತರಾದ ಪಿ.ಪಾಲಯ್ಯ ಇವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ನೀಡಲಾಯಿತು. ನಗರಸಭೆ ಸಭಾಂಗಣದಲ್ಲಿ ಮನವಿ...

Read moreDetails

ಕೊರೋನಾ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಕರವೇ ಚಳ್ಳಕೆರೆ ತಾಲೂಕು ಘಟಕ ಆಕ್ರೋಶ

ಕೊರೋನಾ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಕರವೇ ಚಳ್ಳಕೆರೆ ತಾಲೂಕು ಘಟಕ ಆಕ್ರೋಶ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೊರೋನಾ ಸೋಂಕನ್ನು ತಡೆಯವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರ್ಕಾರ ಆಸ್ಪತ್ರೆಗಳಿಗೆ ಸಾಕಷ್ಟು...

Read moreDetails

ಚಳ್ಳಕೆರೆಯಲ್ಲಿ ಕೋವಿಡ್ ವಾರಿಯರ್ಸ್‌ಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಹಾರ ವಿತರಣೆ

ಚಳ್ಳಕೆರೆಯಲ್ಲಿ ಕೋವಿಡ್ ವಾರಿಯರ್ಸ್‌ಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಹಾರ ವಿತರಣೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೋವಿಡ್ ವಾರಿಯರ್ಸ್ ಆಗಿ ಹಗಲಿರುಳು ಶ್ರಮಿಸುತ್ತಿರುವವರಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ಊಟ ಹಾಗೂ ನೀರು ವಿತರಿಸಲಾಯಿತು. ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಲಾಕ್’ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ....

Read moreDetails

ಜೀವನ ಸಾಧನೆಗಾಗಿ ಮಹರ್ಷಿ ಭಗೀರಥರನ್ನು ಅನುಸರಿಸಿ: ಶಾಸಕ ರಘುಮೂರ್ತಿ ಸಲಹೆ

ಜೀವನ ಸಾಧನೆಗಾಗಿ ಮಹರ್ಷಿ ಭಗೀರಥರನ್ನು ಅನುಸರಿಸಿ: ಶಾಸಕ ರಘುಮೂರ್ತಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮಹರ್ಷಿ ಭಗೀರಥರನ್ನು ಅನುಸರಿಸಬೇಕು. ಸತತ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎನ್ನುವುದಕ್ಕೆ ಗಂಗೆಯನ್ನೇ ಧರೆಗಿಳಿಸಿದ ಭಗೀರಥರೇ ಉತ್ತಮ ಉದಾಹರಣೆ ಎಂದ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಭವನ...

Read moreDetails
Page 21 of 52 1 20 21 22 52
  • Trending
  • Latest
error: Content is protected by Kalpa News!!