Saturday, February 21, 2026
Advertisement
ADVERTISEMENT

ಭೀಕರ ಅಪಘಾತ: ಮೊಳಕಾಲ್ಮೂರು ಪೊಲೀಸ್ ಪೇದೆ ಸಾವು

ಭೀಕರ ಅಪಘಾತ: ಮೊಳಕಾಲ್ಮೂರು ಪೊಲೀಸ್ ಪೇದೆ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮೊಳಕಾಲ್ಮೂರು: ತಾಲೂಕಿನ ರಾಂಪುರ ಪೊಲೀಸ್ ಇಲಾಖೆ ಪೊಲೀಸ್ ಪೇದೆ ಬಿ. ತಿಮ್ಮಪ್ಪ(26) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಸೆಪ್ಟೆಂಬರ್ 5 ರಂದು ರಸ್ತೆ ಅಪಘಾತವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್‌ ಆಸ್ವತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ...

Read moreDetails

ಚಳ್ಳಕೆರೆ ವಿಪಿ ಆರ್ಟ್ಸ್‌ ವೆಂಕಟರಮಣ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದ ವಿಪಿ ಆರ್ಟ್ಸ್‌ ಎಂದೇ ಖ್ಯಾತಿ ಗಳಿಸಿದ ವೆಂಕಟರಮಣ ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಮೃತರಿಗೆ ಪತ್ನಿ ವಿಶಾಲಾಕ್ಷಿ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ. ವೆಂಕಟರಮಣ ಅವರು ಕುಂಚ ಕಲಾವಿದರ ಸಂಘದ...

Read moreDetails

ತ್ರಿವಳಿ ಕೊಲೆಗಾರರನ್ನು ಬೇಟೆಯಾಡಿದ ಚಿತ್ರದುರ್ಗ ಪೋಲೀಸರು

ತ್ರಿವಳಿ ಕೊಲೆಗಾರರನ್ನು ಬೇಟೆಯಾಡಿದ ಚಿತ್ರದುರ್ಗ ಪೋಲೀಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ನಾಯಕನಹಟ್ಟಿ ತ್ರಿವಳಿ ಕೊಲೆಗೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪತ್ತೆ ಮಾಡಿರುವ ಪೋಲಿಸರು, ಇನ್ನುಳಿದ 02 ಜನ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ,...

Read moreDetails

ಭರಮಸಾಗರದಲ್ಲಿ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳ ಸಭೆ

ಭರಮಸಾಗರದಲ್ಲಿ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳ ಸಭೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭರಮಸಾಗರ: ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳ ಸಭೆ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಎಂ. ಚಂದ್ರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಎ. ಮುರುಳಿ, ರಾಜ್ಯ...

Read moreDetails

ಪರಿಸರದ ನಡುವೆ ಮಕ್ಕಳ ಶಿಕ್ಷಣ ಪರಿಣಾಮಕಾರಿ: ಸುಂದರೇಶ್

ಪರಿಸರದ ನಡುವೆ ಮಕ್ಕಳ ಶಿಕ್ಷಣ ಪರಿಣಾಮಕಾರಿ: ಸುಂದರೇಶ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪರಿಸರದ ನಡುವೆ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಕಲಮರಹಳ್ಳಿ ಸಹಿಪ್ರಾ ಶಾಲೆಯ ಮುಖ್ಯಶಿಕ್ಷಕ ಸುಂದರೇಶ್ ಅಭಿಪ್ರಾಯಪಟ್ಟರು. ಕಲಮರಹಳ್ಳಿ ಗ್ರಾಮದ ಗ್ರಾಮದ ಅರಳೀಕಟ್ಟೆ, ವೀರಭದ್ರಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧ ಸಮುದಾಯ ಭವನಗಳಲ್ಲಿ ಸಾರ್ವಜನಿಕ ಶಿಕ್ಷಣ...

Read moreDetails

ಪತ್ರಕರ್ತ ಸುರೇಶ್ ಬೆಳಗೆರೆ ಸೇರಿದಂತೆ ಹಲವರಿಗೆ ಸನ್ಮಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪತ್ರಕರ್ತ ಸುರೇಶ್ ಬೆಳಗೆರೆ ಸೇರಿದಂತೆ ಹಲವರ ಸೇವೆ ಗುರುತಿಸಿ ಸನ್ಮಾನಿಸಿ, ಗೌರವಿಸಲಾಗಿದೆ. ಶನಿವಾರ ರಾಷ್ಟೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೋವಿಡ್19 ಜಾಗೃತಿ ಮೂಡಿಸುವ...

Read moreDetails

ಹಂದಿ ಕದಿಯಲು ಬಂದು ಮೂವರ ತಲೆ ಕತ್ತರಿಸಿ ಭೀಕರ ಹತ್ಯೆ ಮಾಡಿದ ಕ್ರೂರಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕರೆ: ಹಂದಿ ಕದಿಯಲು ಬಂದ ಕಳ್ಳರ ಗುಂಪೊಂದು ಮೂವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಾಯಕನಹಟ್ಟಿ ಬಳಿ ನಡೆದಿದೆ. ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಈ ಭೀಕರ ಭಾನುವಾರ ರಾತ್ರಿ ಘಟನೆ...

Read moreDetails

ಹಿರಿಯೂರು ಬಳಿ ಚಲಿಸುತ್ತಿದ್ದ ಬಸ್’ಗೆ ಆಕಸ್ಮಿಕ ಬೆಂಕಿ: ಐದು ಮಂದಿ ಸಜೀವ ದಹನ

ಹಿರಿಯೂರು ಬಳಿ ಚಲಿಸುತ್ತಿದ್ದ ಬಸ್’ಗೆ ಆಕಸ್ಮಿಕ ಬೆಂಕಿ: ಐದು ಮಂದಿ ಸಜೀವ ದಹನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ಕೆ.ಆರ್. ಹಳ್ಳಿ ಗೇಟ್ ಬಳಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿದ ಘಟನೆ ನಡೆದಿದ್ದು, ಬಸ್’ನಲ್ಲಿದ್ದ ಓರ್ವ ಮಗು ಸೇರಿ ಐದು ಜನ...

Read moreDetails

ನೆಪ ಮಾತ್ರಕ್ಕೆ ಅಧ್ಯಕ್ಷರಾಗದೇ ಜನಮಾನಸದಲ್ಲಿ ನೆಲೆಸುವಂತಹ ಕೆಲಸ ಮಾಡಿ: ಶಾಸಕ ರಘುಮೂರ್ತಿ

ನೆಪ ಮಾತ್ರಕ್ಕೆ ಅಧ್ಯಕ್ಷರಾಗದೇ ಜನಮಾನಸದಲ್ಲಿ ನೆಲೆಸುವಂತಹ ಕೆಲಸ ಮಾಡಿ: ಶಾಸಕ ರಘುಮೂರ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನೆಪಮಾತ್ರದ ಅಧ್ಯಕ್ಷರಾಗದೆ ಕಾರ್ಯಪ್ರವೃತ್ತರಾಗಿ ರಾಜಕೀಯ ವಲಯದಲ್ಲಿ ತಮ್ಮದೇ ಆದಚಾಪು ಮೂಡಿಸಬೇಕು. ಸಾರ್ವಜನಿಕರಿಗೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಸಿಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ಕಂಬಳಿ ಮಾರುಕಟ್ಟೆಯ ಆವರಣದಲ್ಲಿ...

Read moreDetails

ಶಿರಾ ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿರಾ: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ ಅವು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೀವರ್ ಡ್ಯಾಮೇಜ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯನಾರಾಯಣರಿಗೆ ಲೀವರ್ ಟ್ರಾನ್ಸ್‌'ಪ್ಲಾಂಟ್ಗೆ ಸಿದ್ಧತೆ...

Read moreDetails
Page 39 of 52 1 38 39 40 52
  • Trending
  • Latest
error: Content is protected by Kalpa News!!