Thursday, March 12, 2026
Advertisement
ADVERTISEMENT

ಜಿಲ್ಲೆ

ನಿಗದಿತ ಅವಧಿಯ ಒಳಗಾಗಿ ಕೆಲಸ ಮಾಡಬೇಕು, ವಿಳಂಬ ಧೋರಣೆ ಸಲ್ಲದು: ಡಿಸಿ ದಯಾನಂದ್

ಶಿವಮೊಗ್ಗ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ವಿಳಂಬವಾಗಿ ಮಾಡದೆ ನಿಗದಿತ ಸಮಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ...

Read moreDetails

ಶಿವಮೊಗ್ಗ ಟ್ರಾಫಿಕ್ ಪೊಲೀಸರೇ, ಮೊದಲು ಇವಕ್ಕೆ ದಂಡ ಹಾಕಿ

ಹೆಲ್ಮೆಟ್ ಸರದಿ ಮುಗಿಯಿತು ಈ ಸೀಟ್ ಬೆಲ್ಟ್ ಸರದಿ. ಎಲ್ಲಿ ನೋಡಿದರಲ್ಲಿ ಪೋಲಿಸರ ದಂಡು ಕಾರು ಚಾಲಕರ ಸೀಟ್ ಬೆಲ್‌ಟ್ ಹುಡುಕಿಕೊಂಡು ಭರ್ಜರಿ ಬೇಟೆ ನಡೆಸುತ್ತಿದೆ. ಮಾಧ್ಯಮದ ಪ್ರಕಾರವೇ ಕೇವಲ ಮೊದಲ ವಾರವೊಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದಂಡ ವಸೂಲಾತಿ ಮಾಡಲಾಗಿದೆ....

Read moreDetails

ಮಾಜಿ ಸಚಿವ ಚಳ್ಳಕೆರೆಯ ತಿಪ್ಪೇಸ್ವಾಮಿ ನಿಧನ

ಬೆಂಗಳೂರು: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಆನಂತರ ಸಚಿವರಾಗಿದ್ದ ವಾಲ್ಮೀಕಿ ಸಮುದಾಯದ ನಾಯಕ ತಿಪ್ಪೇಸ್ವಾಮಿ(76) ಇಂದು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ತಿಪ್ಪೇಸ್ವಾಮಿ...

Read moreDetails

ಶಿವಮೊಗ್ಗದಲ್ಲಿ ಧಾರುಣ ಘಟನೆ: ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರ ಸಾವು

ಶಿವಮೊಗ್ಗ: ವ್ಯಾನ್ ಹೋಲ್ ನಲ್ಲಿ ಇಳಿದ ಇಬ್ಬರು ಹೊರ ಗುತ್ತಿಗೆ ಕಾರ್ಮಿಕರು ಮೇಲೇಳಲು ಸಾಧ್ಯವಾಗದೆ ಸಾವನ್ನಪ್ಪಿರುವ ಧಾರುಣ ಘಟನೆ ನಾಗರಹಳ್ಳಿ ಗ್ಯಾಸ್ ಏಜೆನ್ಸಿಯ ಹಿಂಭಾಗದಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಬೆಂಚ್ಚಿಕಟ್ಟೆ ಗ್ರಾಮದ ನಿವಾಸಿಗಳಾದ ಅಂಜನಿ (17) ಎಂಬಾತನನ್ನು ಸುಮಾರು 20 ಅಡಿ...

Read moreDetails

ಮಗುವಿಗೆ ಎದೆ ಹಾಲುಣಿಸುವುದರಿಂದ ತಾಯಿಗೆ ಕ್ಯಾನ್ಸರ್ ಸಾಧ್ಯತೆ ಕಡಿಮೆ: ಡಾ. ವಿಕ್ರಂ

ಭದ್ರಾವತಿ: ಮಗು ಜನಿಸಿದ ಒಂದು ಗಂಟೆಯಿಂದ ಆರಂಭಿಸಿ, ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ ಎಂದು ಮಕ್ಕಳ ತಜ್ಞ ಡಾ.ವಿಕ್ರಂ ಹೇಳಿದರು. ವಿಶ್ವ ಸ್ತನ್ಯಪಾನ ಸಪ್ತಾಹದ ಹಿನ್ನೆಲೆಯಲ್ಲಿ ನಯನ ಆಸ್ಪತ್ರೆ, ಮಹಿಳಾ ಆರೋಗ್ಯ ವೇದಿಕೆ, ಭಾರತೀಯ ಶಿಶು ವೈದ್ಯ...

Read moreDetails

ಇಸ್ರೋ ವ್ಯವಹಾರದಲ್ಲಿ ಮಧ್ಯಪ್ರವೇಶಿಸಲು ರಾಷ್ಟ್ರಪತಿಗಳಿಗೆ ಮನವಿ

ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ ವ್ಯವಹಾರಗಳಲ್ಲಿ ತುರ್ತು ಮಧ್ಯಪ್ರವೇಶ ಮಾಡಿ ಎಂದು ಹಿರಿಯ ವಿಜ್ಞಾನಿಗಳ ತಂಡವೊಂದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಇಸ್ರೋದಲ್ಲಿನ ಹಿರಿಯ ವಿಜ್ಞಾನ ತಪನ್ ಮಿಶ್ರಾ ಅವರ ದಿಢೀರ್ ವರ್ಗಾವಣೆ ವಿಚಾರ ಸಂಸ್ಥೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಲ್ಲಿನ ವ್ಯವಹಾರಗಳಲ್ಲಿ...

Read moreDetails

ಇಚ್ಛೆ ಬಲವಾಗಿದ್ದರೆ ದೇವರು ತಥಾಸ್ತು ಎನ್ನುತ್ತಾನೆ: ರಾಘವೇಶ್ವರ ಶ್ರೀ

ಬೆಂಗಳೂರು: ಯಾವ ಇಚ್ಛೆಗೆ ಬಲವಾದ ದಾಢ್ಯ ಇರುವುದೋ ಅದಕ್ಕೆ ಸಂಕಲ್ಪ ಎಂದು ಹೆಸರು. ಇಚ್ಛೆ ಸಂಕಲ್ಪವಾದಾಗ ಕಾರ್ಯ ಸಾಧ್ಯವಾಗುತ್ತದೆ. ಯಾವ ಇಚ್ಛೆ ದೃಢವಾದ್ದು, ಯಾವ ಇಚ್ಛೆ ಜೊಳ್ಳು ಎಂದು ಭಗವಂತನೂ ನೋಡುತ್ತಾನೆ. ಇಚ್ಚೆ ಬಲವಾಗಿದ್ದಾಗ ದೇವರೂ ಅದಕ್ಕೆ ತಥಾಸ್ತು ಎಂದು ಹೇಳುತ್ತಾನೆ...

Read moreDetails

ಜನ್ಮದಿನವೆಂದರೆ ಪ್ರಪಂಚಕ್ಕೆ ನಾವು ಬಂದ ಉದ್ದೇಶ ನೆನೆಸಿಕೊಳ್ಳುವ ದಿನ

ಬೆಂಗಳೂರು: ಜನ್ಮದಿನವು ಆತ್ಮಾವಲೋಕನೆಯ ದಿನ, ಪ್ರಪಂಚಕ್ಕೆ ನಾವು ಬಂದ ಉದ್ದೇಶವನ್ನು ನೆನಪಿಸಿಕೊಂಡು, ಆ ಗುರಿಯತ್ತ ನಾವು ಸಾಗುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ದಿನ ಜನ್ಮದಿನ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ನಡೆದ ವರ್ಧಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ...

Read moreDetails

ನಿಸರ್ಗದ ಮಡಿಲು ಉದ್ಧಾಮ ಕ್ಷೇತ್ರದಲ್ಲಿ ಸೀಡ್ ಬಾಲ್ ಬಿತ್ತನೆ

ಮಲೆನಾಡಿನಲ್ಲಿ ಅರಣ್ಯವನ್ನು ತನ್ನಲ್ಲಿ ಹಾಸಿ ಹೊದ್ದುಕೊಂಡಿರುವ ಭದ್ರಾವತಿ ಬಳಿಯ ಉದ್ದಾಮ ಕ್ಷೇತ್ರದ ಸನಿಹ ಅರಣ್ಯ ಪ್ರದೇಶದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಶ್ರಮದಾನ ಮಾಡಿದರು. ಈ ವೇಳೆ ಸೀಡ್ ಬಾಲ್ ಬಿತ್ತನೆ ಮಾಡಲಾಯಿತು. ಇಲ್ಲಿನ ಅನುಭವವನ್ನು ಇದರಲ್ಲಿ ಪಾಲ್ಗೊಂಡ ಶಿವಮೊಗ್ಗದ ನಾಗರಾಜ ಶೆಟ್ಟರ್ ಅವರ...

Read moreDetails

ಶಿವಮೊಗ್ಗ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಅವರಿಗೆ ಪುತ್ರ ವಿಯೋಗ

ಶಿವಮೊಗ್ಗ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ರವಿ.M.ರವರ 2ನೇ ಪುತ್ರ ಪ್ರಪುಲ್ಲ (7ವರ್ಷ) ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪ್ರಪುಲ್ಲಾ ಅವರ ಅಂತಿಮ ದರ್ಶನ...

Read moreDetails
Page 2067 of 2111 1 2,066 2,067 2,068 2,111
  • Trending
  • Latest
error: Content is protected by Kalpa News!!