Thursday, March 12, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಅವರಿಗೆ ಪುತ್ರ ವಿಯೋಗ

ಶಿವಮೊಗ್ಗ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ರವಿ.M.ರವರ 2ನೇ ಪುತ್ರ ಪ್ರಪುಲ್ಲ (7ವರ್ಷ) ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪ್ರಪುಲ್ಲಾ ಅವರ ಅಂತಿಮ ದರ್ಶನ...

Read moreDetails

ಬಲಿ ಪಡೆಯಲು ಕಾದಿವೆ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯ ಗುಂಡಿಗಳು

ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡಿಯ ಸೀಮೆ ಸಂತಸದಲ್ಲಿದೆ. ಇದೇ ವೇಳೆ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿವೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವತಃ ಅವರು ವಿಶೇಷ ಮುತುವರ್ಜಿ ವಹಿಸಿ, ಭವಿಷ್ಯದ...

Read moreDetails

ಶಾಮ ಶಂಕರ್ ಭಟ್ ಕ್ಯಾಮೆರಾ ಕಣ್ಣಲ್ಲಿ ಗ್ರಹಣದ ಚಂದಿರ

ಶಿವಮೊಗ್ಗ: ನಿನ್ನೆ ರಾತ್ರಿ ಈ ಶತಮಾನದ ಅತ್ಯಂತ ಸುಧೀರ್ಘ ಚಂದ್ರ ಗ್ರಹಣ ಸಂಭಿಸಿದ್ದು, ಇಡಿಯ ವಿಶ್ವ ಇದನ್ನು ನೋಡಿ, ಪ್ರಕೃತಿಯ ಕೌತುಕವನ್ನು ಕಂಡಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಹ ಗ್ರಹಣ ಬಹುತೇಕ ಸ್ಪಷ್ಟವಾಗಿ ಗೋಚರವಾಗಿದ್ದು, ಇದನ್ನು ಹಲವರು ಬರಿಗಣ್ಣಿನಲ್ಲಿ, ಕ್ಯಾಮೆರಾ ಕಣ್ಣಲ್ಲಿ...

Read moreDetails

ಸೊರಬ ತಾಲೂಕಿಗೆ ಹೆಚ್ಚಿನ ಅನುದಾನ ಬೇಕು: ಆಗ್ರಹ

ಸೊರಬ: ತಾಲೂಕು ಪಂಚಾಯ್ತಿಗೆ ಸರ್ಕಾರ ವಾರ್ಷಿಕವಾಗಿ ಒಂದು ಕೋಟಿ ರೂ. ಸಂಯುಕ್ತ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಅನುದಾನ ನೀಡಬೇಕು. ಇಲ್ಲವೇ ತಾಲೂಕು ಪಂಚಾಯ್ತಿಯ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ತಾಪಂ ಅಧ್ಯಕ್ಷೆ ನಯನ ಹೆಗಡೆ, ಉಪಾಧ್ಯಕ್ಷ ಸುರೇಶ...

Read moreDetails

ಗುರು ಪೂರ್ಣಿಮೆ: ಪೇಜಾವರ ಗುರುಗಳ ಆರ್ಶೀವಾದಕ್ಕೆ ಕೇಂದ್ರ ಸಚಿವರ ದಂಡು

ಉಡುಪಿ: ಇಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗಿದೆ. ಶಿಷ್ಯರು ತಮ್ಮ ತಮ್ಮ ಗುರು ಕಾರುಣ್ಯದ ವೈಭವವನ್ನು ನೆನೆದು ಭಕ್ತಿಯಿಂದ ನಮಿಸಿದ್ದಾರೆ. ಅದೇ ರೀತಿ ಇಡಿಯ ದೇಶಕ್ಕೇ ಗುರುವಾಗಿರುವ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಸಾಮಾಜಿಕ...

Read moreDetails

ಮೊದಲ ಜಯ: ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಉಡುಪಿ ಅಷ್ಟ ಮಠಗಳ ವಿರುದ್ಧ ಅವಮಾನಕರ ರೀತಿಯಲ್ಲಿ ದೃಶ್ಯ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ದೊರೆತಿದೆ. ಈ ಕುರಿತಂತೆ ತಡೆಯಾಜ್ಞೆ ನೀಡಿರುವ ಉಡುಪಿ 3ನೆಯ ಹೆಚ್ಚುವರಿ...

Read moreDetails

ಬಾನ್ಕುಳಿ ಬದಲಾಗಿ ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ ಚಾರ್ತುಮಾಸ್ಯ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠದಲ್ಲಿ ತಮ್ಮ 25ನೆಯ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ದೇಶಿಸಿ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಸ್ವಾಮಿಗಳು ಬೆಂಗಳೂರಿನ ಗಿರಿನಗರ ಮಠದಲ್ಲೇ ಚಾರ್ತುಮಾಸ್ಯ ಕೈಗೊಳ್ಳಲು ನಿರ್ಧರಿಸಿದ್ದಾರೆ. ಶ್ರೀಗಳು ಬಾನ್ಕುಳಿಯಲ್ಲಿ ಚಾರ್ತುಮಾಸ್ಯ ಕೈಗೊಳ್ಳಲು ಈ...

Read moreDetails

ರಾಘವೇಶ್ವರ ಶ್ರೀಗಳು ಆರೋಗ್ಯದಿಂದಿದ್ದಾರೆ: ಶ್ರೀಮಠ ಸ್ಪಷ್ಟನೆ

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದ್ದು, ಸಣ್ಣ ಪುಟ್ಟ ಚಿಕಿತ್ಸೆಗಳ ನಂತರ ಗುಣಮುಖರಾಗಿದ್ದಾರೆ ಎಂದು ಶ್ರೀಮಠ ಸ್ಪಷ್ಟನೆ ನೀಡಿದೆ. ಈ ಕುರಿತಂತೆ ಸ್ಪಷ್ಟೀಕರಣದ ನೀಡಿರುವ ವೈದ್ಯ ವೇಣುಗೋಪಾಲ್ ಶ್ರೀಸಂಸ್ಥಾನದವರು ಕ್ಷೇಮವಾಗಿದ್ದು,...

Read moreDetails

ಸನಾತನ ಸಂಸ್ಥೆಯಿಂದ ನಾಳೆ ದೇಶದ 109 ಸ್ಥಳಗಳಲ್ಲಿ ಗುರು ಪೂರ್ಣಿಮೆ ಆಚರಣೆ

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಜುಲೈ 27ರ ನಾಳೆ ದೇಶದ 109 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಓಟಿ ರಸ್ತೆಯ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಸಂಜೆ 5.30 ಗಂಟೆಗೆ, ಶಿಕಾರಿಪುರದ ತರಳಬಾಳು ಸಮುದಾಯ ಭವನದಲ್ಲಿ ಸಂಜೆ 5.00 ಗಂಟೆಗೆ ಹಾಗೂ...

Read moreDetails

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನಿಂದ ಉಪನ್ಯಾಸ, ಧ್ಯಾನ

ಶಿವಮೊಗ್ಗ: ಗುರು ಪೂರ್ಣಿಮೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ದಿವ್ಯ ಸತ್ಯಂಗ, ಸಾಮೂಹಿಕ ಜಪ, ಗುರುವಂದನೆ ಕಗ್ಗ ಉಪನ್ಯಾ ಹಾಗೂ ಹುಣ್ಣಿಗೆ ಧ್ಯಾನವನ್ನು ಏರ್ಪಡಿಸಲಾಗಿದೆ. ವಿನೋಬ ನಗರದ ವಿಪ್ರ ಸಭಾ ಭವನದಲ್ಲಿ ಜುಲೈ 27ರ ನಾಳೆ ಸಂಜೆ 6 ಗಂಟೆಯಿಂದ...

Read moreDetails
Page 2068 of 2111 1 2,067 2,068 2,069 2,111
  • Trending
  • Latest
error: Content is protected by Kalpa News!!