Wednesday, March 4, 2026
Advertisement
ADVERTISEMENT

ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಮೋಡ ಕವಿದ ವಾತಾವರಣ: ಕೆಲ ಕಾಲ ಮತದಾನಕ್ಕೆ ಅಡ್ಡಿ

ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಮೋಡ ಕವಿದ ವಾತಾವರಣ: ಕೆಲ ಕಾಲ ಮತದಾನಕ್ಕೆ ಅಡ್ಡಿ

ಭದ್ರಾವತಿ: ಲೋಕಸಭೆಗೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಭಾರೀ ಗಾಳಿಯ ಪರಿಣಾಮ ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ ಮೋಡಕವಿದ ವಾತಾವರಣ ಆವರಿಸಿದ್ದು, 2.30ರ...

Read moreDetails

ಭದ್ರಾವತಿ: ಮತದಾನ ಜಾಗೃತಿಗೆ ಲಿಮ್ಕಾ ದಾಖಲೆ ಕಲಾವಿದನ ಗೋಡೆಬರಹಕ್ಕೆ ವ್ಯಾಪಕ ಪ್ರಶಂಸೆ

ಭದ್ರಾವತಿ: ಮತದಾನ ಜಾಗೃತಿಗೆ ಲಿಮ್ಕಾ ದಾಖಲೆ ಕಲಾವಿದನ ಗೋಡೆಬರಹಕ್ಕೆ ವ್ಯಾಪಕ ಪ್ರಶಂಸೆ

ಭದ್ರಾವತಿ: ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ರಾಜ್ಯದಲ್ಲಿ ನಂ.1 ರ ಸ್ಥಾನಕ್ಕೆ ಪಡೆಯಬೇಕೆಂಬ ಸದ್ದುದ್ದೇಶದಿಂದ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸ್ವತಃ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ನಾಗರಿಕರ ಮನೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಅರಿವು ಮೂಡಿಸಲು ಜಿಪಂ...

Read moreDetails

ಭದ್ರಾವತಿ ಮತಕ್ಷೇತ್ರದಲ್ಲಿ ಹೆಣ್ಮಕ್ಲೆ ಸ್ಟ್ರಾಂಗು

ಭದ್ರಾವತಿ ಮತಕ್ಷೇತ್ರದಲ್ಲಿ ಹೆಣ್ಮಕ್ಲೆ ಸ್ಟ್ರಾಂಗು

ಭದ್ರಾವತಿ: ಲೋಕಸಭಾ ಚುನಾವಣೆಗೆ ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಹೆಚ್ಚಾಗಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಉಪ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕ್ಷೇತ್ರದಲ್ಲಿ 1,02,285 ಪುರುಷ, 1,06,988 ಮಹಿಳಾ ಮತದಾರರಿದ್ದು...

Read moreDetails

ಬಿ.ವೈ. ರಾಘವೇಂದ್ರ ಗೆಲುವು ನಿಶ್ಚಿತ: ಪ್ರೇಮ ವಿಜಯೇಂದ್ರ ವಿಶ್ವಾಸ

ಬಿ.ವೈ. ರಾಘವೇಂದ್ರ ಗೆಲುವು ನಿಶ್ಚಿತ: ಪ್ರೇಮ ವಿಜಯೇಂದ್ರ ವಿಶ್ವಾಸ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮಾಡಿರುವ ನೇಕ ಜನಪರ ಯೋಜನೆಗಳ ಅನುಷ್ಠಾನಗಳ ಕುರಿತು ಪಕ್ಷದ ಕಾರ್ಯಕರ್ತರು ನಾಗರೀಕರಿಗೆ ಮನವರಿಕೆ ಮಾಡಿಕೊಡುವುದರಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುತ್ತಾರೆ ಎಂದು ಪ್ರೇಮಾ ವಿಜಯೇಂದ್ರ ಹೇಳಿದರು. ಅವರು ನಗರ...

Read moreDetails

ಭದ್ರಾವತಿ: ಬಾರಂದೂರಿನಲ್ಲಿ ಅದ್ದೂರಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಸಂಪನ್ನ

ಭದ್ರಾವತಿ: ಬಾರಂದೂರಿನಲ್ಲಿ ಅದ್ದೂರಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಸಂಪನ್ನ

ಭದ್ರಾವತಿ: ಮನೆಗಳಲ್ಲಿ ಮಾಡುವ ವಿವಾಹಾದಿಗಳು ಎರಡೂ ಕುಟುಂಬಗಳ ಅಭಿವೃದ್ಧಿಗಾಗಿ ಮಾಡಲಾಗುತ್ತದೆ, ಆದರೆ ದೇವತಾ ಕಲ್ಯಾಣೋತ್ಸವಗಳು ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯಕಾರ್ಯವಾಗಿರುತ್ತದೆ ಎಂದು ಹಳೇನಗರದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಹೇಳಿದರು. ಅವರು ತಾಲೂಕಿನ ಬಾರಂದೂರು ಗ್ರಾಮದ...

Read moreDetails

ಸಿದ್ದರಾಮಯ್ಯ ಸರ್ಕಾರ ಎಂಪಿಎಂ ಅನ್ನು ಶಾಶ್ವತವಾಗಿ ಮುಚ್ಚಿಸಿದರು: ಬಿವೈಆರ್ ವಾಗ್ದಾಳಿ

ಸಿದ್ದರಾಮಯ್ಯ ಸರ್ಕಾರ ಎಂಪಿಎಂ ಅನ್ನು ಶಾಶ್ವತವಾಗಿ ಮುಚ್ಚಿಸಿದರು: ಬಿವೈಆರ್ ವಾಗ್ದಾಳಿ

ಭದ್ರಾವತಿ: ಸಂಸದನಾಗಿ ಕಳೆದ 6 ತಿಂಗಳ ಅವದಿಯಲ್ಲಿ ವಿಐಎಸ್‌ಎಲ್ ಕಾರ್ಮಿಕರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸಮಾಡಿದ್ದೇನೆ. ಇನ್ನೂ ಮಾಡಬೇಕಾಗಿರುವ ಕೆಲಸಗಳನ್ನು ನಿರ್ವಹಿಸಲು ಈ ಬಾರಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಅತ್ಯಗತ್ಯವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ...

Read moreDetails

ಭದ್ರಾವತಿ: ಚಹಾ ಅಂಗಡಿಯ ಮಾಲೀಕರಿಗೆ ಮತದಾನದ ಅರಿವು ಮೂಡಿಸಿದ ಡಿಸಿ

ಭದ್ರಾವತಿ: ಚಹಾ ಅಂಗಡಿಯ ಮಾಲೀಕರಿಗೆ ಮತದಾನದ ಅರಿವು ಮೂಡಿಸಿದ ಡಿಸಿ

ಭದ್ರಾವತಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಲು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ನಗರದ ಜನ್ನಾಪುರ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಹಾಗೂ ವಿವಿಧ ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಮತನೀಡುವಂತೆ ಅರಿವು ಮೂಡಿಸಿದರು. ಕಾಲ್ನಡಿಗೆಯಲ್ಲಿ ಸಂಚರಿಸಿದ...

Read moreDetails

ಭದ್ರಾವತಿ: ಯಾರಿಗಾದರೂ ಹಾಕಿ, ಆದರೆ ತಪ್ಪದೇ ಮತದಾನ ಮಾಡಿ: ಮನೆ ಮನೆಗೆ ತೆರಳಿ ಡಿಸಿ ಮನವಿ

ಭದ್ರಾವತಿ: ಯಾರಿಗಾದರೂ ಹಾಕಿ, ಆದರೆ ತಪ್ಪದೇ ಮತದಾನ ಮಾಡಿ: ಮನೆ ಮನೆಗೆ ತೆರಳಿ ಡಿಸಿ ಮನವಿ

ಭದ್ರಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಮತದಾರರನ್ನು ಮತಗಟ್ಟೆಯತ್ತ ತೆರಳಲು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮುಂದಾಗಿ ತಾಲೂಕು ಕೇಂದ್ರಗಳಿಗೂ ತೆರಳಿ ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ. ನಗರದ ಜನ್ನಾಪುರ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಹಾಗೂ ವಿವಿಧ...

Read moreDetails

ಭದ್ರಾವತಿ: ಸಂವಿಧಾನ ಬದ್ದ ನ್ಯಾಯ ನೀಡಿದ ಪ್ರಧಾನಿ ಮೋದಿ: ಅರುಣ್ ಕುಮಾರ್

ಭದ್ರಾವತಿ: ಸಂವಿಧಾನ ಬದ್ದ ನ್ಯಾಯ ನೀಡಿದ ಪ್ರಧಾನಿ ಮೋದಿ: ಅರುಣ್ ಕುಮಾರ್

ಭದ್ರಾವತಿ: ಕೇಂದ್ರದಲ್ಲಿ ನಾಲ್ಕುವರೆ ವರ್ಷಗಳ ಹಿಂದೆ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವರ್ಗದವರಿಗೂ ಸಂವಿಧಾನ ಬದ್ದ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಎಸ್. ಅರುಣ್ ಕುಮಾರ್ ಹೇಳಿದರು. ಮಂಗಳವಾರ...

Read moreDetails

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಭದ್ರಾವತಿ: ವೈನ್ಸ್ ಅಂಗಡಿಯ ಮುಂಭಾಗ ಜಗಳ ಬಿಡಿಸಲು ಹೋದ ಯುವಕನೊಬ್ಬ ಚಾಕು ಇರಿತದಿಂದ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ರಮೇಶ್ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ಈ ಸಂಬಂಧ ಮೃತನ...

Read moreDetails
Page 172 of 187 1 171 172 173 187
  • Trending
  • Latest
error: Content is protected by Kalpa News!!