Tuesday, March 3, 2026
Advertisement
ADVERTISEMENT

ವಿಐಎಸ್’ಎಲ್’ಗೆ 150 ಎಕರೆ ಗಣಿ ಮೀಸಲಿಡಲು ಕೇಂದ್ರಕ್ಕೆ ಬಿವೈಆರ್ ಆಗ್ರಹ

ವಿಐಎಸ್’ಎಲ್’ಗೆ 150 ಎಕರೆ ಗಣಿ ಮೀಸಲಿಡಲು ಕೇಂದ್ರಕ್ಕೆ ಬಿವೈಆರ್ ಆಗ್ರಹ

ನವದೆಹಲಿ: ವಿಐಎಸ್'ಎಲ್ ಕಾರ್ಖಾನೆಗೆ 150.00 ಎಕರೆ ಗಣಿ ಮೀಸಲಿರಿಸಲು ಕೇಂದ್ರ ಸರ್ಕಾರದ ಅನುಮೋದನೆ ಕೂಡಲೇ ನೀಡುವಂತೆ ಮತ್ತು DISINVESTMENT ಲಿಸ್ಟ್'ನಿಂದ ಕೈ ಬಿಟ್ಟು ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತಂತೆ ನಿಯೋಗದೊಂದಿಗೆ...

Read moreDetails

ಅಸಲಿಗೆ ಭದ್ರಾವತಿಯ ನಿರ್ಮಲಾ ಆಸ್ಪತ್ರೆ ಘಟನೆಯಲ್ಲಿ ತಪ್ಪು ಯಾರದ್ದು?

ಅಸಲಿಗೆ ಭದ್ರಾವತಿಯ ನಿರ್ಮಲಾ ಆಸ್ಪತ್ರೆ ಘಟನೆಯಲ್ಲಿ ತಪ್ಪು ಯಾರದ್ದು?

ಭದ್ರಾವತಿ: ಹೆರಿಗೆಗೆ ಎಂದು ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಗಳು ಇಲ್ಲಿನ ನಿರ್ಮಲಾ ಆಸ್ಪತ್ರೆಯ ಮುಂಭಾಗದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದ ಪರಿಣಾಮ ನಿನ್ನೆ ರಾತ್ರಿ ಪರಿಸ್ಥಿತಿ ಗಂಭೀರಗೊಂಡಿತ್ತು. ಬಾರಂದೂರು ಗ್ರಾಮದ ರಾಧಾಬಾಯಿ(28) ಅವರನ್ನು ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ...

Read moreDetails

ಲಕ್ಷ್ಮೀ ನರಸಿಂಹ ದೇಗುಲ ದಾಸೋಹ ಸಮಿತಿಯಿಂದ ಸಿದ್ದಗಂಗಾ ಶ್ರೀಗಳಿಗೆ ನಮನ

ಲಕ್ಷ್ಮೀ ನರಸಿಂಹ ದೇಗುಲ ದಾಸೋಹ ಸಮಿತಿಯಿಂದ ಸಿದ್ದಗಂಗಾ ಶ್ರೀಗಳಿಗೆ ನಮನ

ಭದ್ರಾವತಿ: 111 ವರ್ಷ ಸಾರ್ಥಕ, ಆದರ್ಶನೀಯವಾಗಿ ಬದುಕಿ, ಇಡಿಯ ವಿಶ್ವಕ್ಕೆ ಅತ್ಯುತ್ತಮ ಸಂದೇಶ ಸಾರಿ, ಅಮರರಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭದ್ರಾವತಿಯ ಶ್ರಿಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ದಾಸೋಹ ಸಮಿತಿ ವತಿಯಿಂದ ನಮನ ಸಲ್ಲಿಸಲಾಯಿತು. ಲಕ್ಷ್ಮೀ ನರಸಿಂಹ ಸ್ವಾಮಿ...

Read moreDetails

ಭದ್ರಾವತಿ ವೀರಶೈವ ಸಮಾಜದಿಂದ ಸಿದ್ಧಗಂಗೆಯಲ್ಲಿ ಉಚಿತ ಕುಡಿಯುವ ನೀರು ವಿತರಣೆ

ಭದ್ರಾವತಿ ವೀರಶೈವ ಸಮಾಜದಿಂದ ಸಿದ್ಧಗಂಗೆಯಲ್ಲಿ ಉಚಿತ ಕುಡಿಯುವ ನೀರು ವಿತರಣೆ

ಭದ್ರಾವತಿ: ಕಾಯಕವೇ ಕೈಲಾಸ, ಸೇವೆಯೇ ಸಾಧನೆ ಎಂಬುದನ್ನು ಕೃತಿಯಲ್ಲಿ ಸಾಧಿಸಿ, ವಿಶ್ವಗುರುವಾಗಿ ಬೆಳೆದ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಇಡಿಯ ಭಕ್ತಗಣವನ್ನು ದುಃಖದಲ್ಲಿ ಮುಳುಗಿಸಿದೆ. ಇಂತಹ ದುಃಖದ ನಡುವೆಯೇ ಗುರುಗಳು ಉಪದೇಶಿಸಿದ ಸೇವೆಯನ್ನು ಶ್ರೀಗಳ ಅಂತಿಮ ವಿಧಿವಿಧಾನದ ಸಂದರ್ಭದಲ್ಲಿ ಭದ್ರಾವತಿಯ ವೀರಶೈವ ಸಮುದಾಯದವರು...

Read moreDetails

ಸರಕಾರದ ಅನುದಾನಗಳು ಸದ್ಭಳಕೆಯಾಗಲಿ: ಎಂ.ಜೆ. ಅಪ್ಪಾಜಿ ಕರೆ

ಭದ್ರಾವತಿ: ಶಾಸಕರ ಅಧಿಕಾರದ ಅವಧಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅವಶ್ಯವಿದ್ದಲ್ಲಿ ಸರಕಾರದ ಅನುದಾನ ನೀಡಿದ್ದೇನೆ ವಿನಃ ನನ್ನ ಸ್ವಂತ ಹಣವಲ್ಲ. ನೀಡಿರುವ ಅನುದಾನವು ಗುಣಮಟ್ಟದ ಕಾಮಗಾರಿಯೊಂದಿಗೆ ಸದ್ಬಳಕೆಯಾಗಬೇಕೆಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು. ಹಳೇನಗರದ ಪತ್ರಿಕಾ ಭವನದಲ್ಲಿ 10 ಲಕ್ಷ ರೂ...

Read moreDetails

ಭದ್ರಾವತಿ: ಕನ್ನಡ ಭಾಷೆಗೆ ನ್ಯಾಯಾಲಯಗಳ ತೊಡಕು: ಡಿ.ಮಂಜುನಾಥ್

ಭದ್ರಾವತಿ: ಕನ್ನಡ ಭಾಷಾ ಬೆಳವಣಿಗೆಗೆ ನಮ್ಮನ್ನಾಳುವ ಸರಕಾರಗಳು ಮತ್ತು ನ್ಯಾಯಾಲಯಗಳು ತೊಡಕಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ವಿಷಾಧಿಸಿದರು. ಹಿರಿಯೂರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಡಾ.ರಾಜ್...

Read moreDetails

ಯುವ ಸಮೂಹ ಕ್ಷಣಿಕ ಆಸೆಗೆ ಬಲಿಯಾಗಬಾರದು: ಭದ್ರಾವತಿ ನ್ಯಾ. ಲಕ್ಷ್ಮೀ

ಯುವ ಸಮೂಹ ಕ್ಷಣಿಕ ಆಸೆಗೆ ಬಲಿಯಾಗಬಾರದು: ಭದ್ರಾವತಿ ನ್ಯಾ. ಲಕ್ಷ್ಮೀ

ಭದ್ರಾವತಿ: ಇಂದಿನ ಯುವ ಜನತೆ ಕ್ಷಣಿಕ ಆಸೆಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಪ್ರಸ್ತುತ ಯುವ ಸಮೂಹ ಮೊಬೈಲ್‌ಗಳಿಗೆ ಮಾರು ಹೋಗಿ ಮೈ ಮೇಲೆ ಎಚ್ಚರವಿಲ್ಲದಂತೆ ನಡೆದುಕೊಳ್ಳುತ್ತಿರುವುದು ವಿಷಾಧನೀಯ ಎಂದು ನಗರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಅನುಪಮ...

Read moreDetails

ಹಿಂದುಳಿದ ವರ್ಗದವರು ಬಿಜೆಪಿಯನ್ನು ಓಲೈಸುತ್ತಿರುವುದು ಸರಿಯಲ್ಲ: ಬಿ.ಕೆ.ಸಂಗಮೇಶ್

ಹಿಂದುಳಿದ ವರ್ಗದವರು ಬಿಜೆಪಿಯನ್ನು ಓಲೈಸುತ್ತಿರುವುದು ಸರಿಯಲ್ಲ: ಬಿ.ಕೆ.ಸಂಗಮೇಶ್

ಭದ್ರಾವತಿಃ ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು. ಅವರು ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು....

Read moreDetails

ಮಾನವ ಕಲ್ಯಾಣಕ್ಕಾಗಿ ವೇದ ಉಪ ನಿಷತ್ತುಗಳು ಹುಟ್ಟಿಕೊಂಡಿವೆ

ಮಾನವ ಕಲ್ಯಾಣಕ್ಕಾಗಿ ವೇದ ಉಪ ನಿಷತ್ತುಗಳು ಹುಟ್ಟಿಕೊಂಡಿವೆ

ಭದ್ರಾವತಿ: ಸಮಸ್ತ ಮಾನವ ಕಲ್ಯಾಣಕ್ಕಾಗಿ ಹುಟ್ಟಿಕೊಂಡಿರುವ ವೇದ ಉಪ ನಿಷತ್ತುಗಳ ಸಾರವನ್ನು ಉಪದೇಶ, ಕೃತಿ, ನಡವಳಿಗಳ ಮೂಲಕ ಎತ್ತಿ ಹಿಡಿಯುವ ಕೆಲಸ ಶ್ರೀ ಭಗವತ್ಪಾದರು ಮಾಡುತ್ತಿದ್ದಾರೆ ಎಂದು ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧೀಶ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು...

Read moreDetails

ಭದ್ರಾವತಿಯ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ ಗೊತ್ತಾ?

ಭದ್ರಾವತಿಯ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ ಗೊತ್ತಾ?

ಭದ್ರಾವತಿ: ನಗರದಲ್ಲಿ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರವನ್ನು ದುಸ್ಥರಗೊಳಿಸುತ್ತಿರುವ ತಗ್ಗು ಗುಂಡಿಗಳಿಂದ ಮುಕ್ತಿ ದೊರೆಯುವ ಸೂಚನೆಗಳು ದೊರೆತಿದ್ದು, ಇದಕ್ಕಾಗಿ ಇಂದು ನೂತನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಮುಖ್ಯಮಂತ್ರಿಗಳ ವಿವೇಚನ ಕೋಟಾದಡಿ ನಗರ ಪ್ರದೇಶಕ್ಕೆ 3 ಕೋಟಿ ರೂ, ಗ್ರಾಮೀಣ ಪ್ರದೇಶದ ಮೂಲಭೂತ...

Read moreDetails
Page 179 of 187 1 178 179 180 187
  • Trending
  • Latest
error: Content is protected by Kalpa News!!