Tuesday, March 3, 2026
Advertisement
ADVERTISEMENT

ಭದ್ರಾವತಿ ನಗರಸಭೆ: ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ

ಭದ್ರಾವತಿ: ನಗರಸಭೆ ಹಾಗು ತಾಲೂಕು ಆಡಳಿತ ಹಮ್ಮಿಕೊಂಡಿರುವ ನಾಡಹಬ್ಬ ದಸರಾ ಆಚರಣೆಗೆ ಹಳೇನಗರದ ರಂಗಪ್ಪವೃತ್ತದಲ್ಲಿ ಬುಧವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಲಾಯಿತು. ತಹಸೀಲ್ದಾರ್ ಎಂ.ಆರ್.ನಾಗರಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ ನಾಡದೇವತೆ...

Read moreDetails

ಭದ್ರಾವತಿ: ಬಂಜಾರ ಬಂಧುಗಳು ಸಂಘಟಿತರಾಗಲು ಶ್ರೀಗಳ ಕರೆ

ಭದ್ರಾವತಿ: ನ್ಯೂಟೌನ್ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಬಂಜಾರ ನೌಕರರ ಜಾಗೃತಿರಂಗ, ತಾಲೂಕು ಬಂಜಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತೀಜ್ ಮಳಾವೂ, ನಂಗಾರ ವಾಜ, ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಸಮಾರಂಭವನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸಿ ಶುಭ ಹಾರೈಸಿದರು. ಡಿವೈಎಸ್‌ಪಿ...

Read moreDetails

ಭದ್ರಾವತಿ: ಭಾವಸಾರ ವಿಷನ್ ಸದಸ್ಯರ ದಿನಾಚರಣೆ

ಭದ್ರಾವತಿ: ಭಾವಸಾರ ವಿಷನ್ ಇಂಡಿಯಾ ಸಂಸ್ಥೆಯು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ವಿಷನ್ ಸದಸ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾವಸಾರ ವಿಷನ್ ಹಾಗೂ ಭಾವಸಾರ ಟೌನ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಟಿ.ಎಸ್. ದುಗ್ಗೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕ್ಲಬ್...

Read moreDetails

ಭದ್ರಾವತಿ: ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಅಧಿಕಾರಿಗಳು

ಭದ್ರಾವತಿ: ಹಳೇನಗರದ ತಾಲೂಕು ಕಛೇರಿ ರಸ್ತೆಯ ನಿರ್ಮಲ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕೈಗೊಳ್ಳಲಾಗಿರುವ ನಗರೋತ್ಥೋನ ಯೋಜನೆಯ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಗುರುವಾರ ಅಧಿಕಾರಿಗಳು ಪರಿಶೀಲಿಸಿದರು. ನಗರಸಭೆ ಕೈಗೆತ್ತಿಕೊಂಡಿರುವ 29 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗಳ ಪ್ಯಾಕೇಜ್ ಪೈಕಿ ಹಾಳು ಬಿದ್ದಿದ್ದ...

Read moreDetails

ಭದ್ರಾವತಿ: ಯುವಾ ಬ್ರಿಗೇಡ್‌ನ ಅದ್ದೂರಿ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ

ಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿ ನೆನಪಿನ ಹಿನ್ನಲೆಯಲ್ಲಿ ನಗರದಲ್ಲಿ ಯುವಾ ಬ್ರಿಗೇಡ್ ನೂರಾರು ಕಾರ್ಯಕರ್ತರು ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಡೆಸಿ ಸಂಭ್ರಮಿಸಿದರು. ಬ್ರಿಗೇಡ್ ಕಾರ್ಯಕರ್ತರ ಶೋಭಾಯಾತ್ರೆಯು ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ...

Read moreDetails

ನಾಳೆ ಭದ್ರಾವತಿಗೆ ಆಗಮಿಸಲಿದೆ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ

ಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೆಯ ವರ್ಷದ ಸವಿನೆನಪಿಗಾಗಿ ಸಾಗುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ ಭದ್ರಾವತಿಗೆ ಆಗಮಿಸಲಿದೆ. ಅ.4ರ ನಾಳೆ 9.15ಕ್ಕೆ ಹುತ್ತಾ ಕಾಲೋನಿಯಿಂದ ಹೊರಡುವ ರಥದ ಮೆರವಣಿಗೆ ಹಾಲಪ್ಪ ಸರ್ಕಲ್ ಮಾರ್ಗವಾಗಿ ರಂಗಪ್ಪ ಸರ್ಕಲ್‌ನಲ್ಲಿ ಕೊನೆಗೊಳ್ಳಲಿದೆ. ಬೃಹತ್...

Read moreDetails

ಭದ್ರಾವತಿ; ರೈತರ ಸಾಲ ಮನ್ನಾ ಮಾಡಿದಂತೆ ಎನ್‌ಪಿಎಸ್ ರದ್ದುಪಡಿಸಲಿ: ಕೃಷ್ಣಪ್ಪ

ಭದ್ರಾವತಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದಂತೆ ಸರಕಾರಿ ನೌಕರರ ಎನ್‌ಪಿಎಸ್ ಪಿಂಚಣಿ ಯೋಜನೆ ರದ್ದುಪಡಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು. ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜ್ಯ ಸರಕಾರಿ ನೌಕರರ...

Read moreDetails

ಭದ್ರಾವತಿ: ಅ. 5 ರಂದು ಬೃಹತ್ ವ್ಯಸನ ಮುಕ್ತ ಸಾಧಕರ ಸಮಾವೇಶ

ಭದ್ರಾವತಿ: ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅ.5 ರಂದು ಶುಕ್ರವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಗಾಂಧಿ ಸ್ಮತಿ, ವ್ಯಸನ ಮುಕ್ತ ಸಾಧಕರ ಸಮಾವೇಶ ಹಾಗು ಜಾಥಾ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನ...

Read moreDetails

ಭದ್ರಾವತಿ: ರೇಬೀಸ್ ಕಾಯಿಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಡಾ.ಗುಡುದಪ್ಪ ಕಸಬಿ

ಭದ್ರಾವತಿ: ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿರುವ ಹಿನ್ನಲೆಯಲ್ಲಿ ಪ್ರತಿ 9 ನಿಮಿಷಕ್ಕೆ ಓರ್ವರು ಸಾವನ್ನಪ್ಪುತ್ತಿದ್ದಾರೆ. ಸಾಕು ಪ್ರಾಣಿ ನಾಯಿಗಳಿಂದ ಮಕ್ಕಳನ್ನು ದೂರವಿರಿಸುವಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಗುಡುದಪ್ಪ ಕಸಬಿ ಹೇಳಿದರು. ಅವರು ಶುಕ್ರವಾರ ನಗರಸಭಾ ಕಛೇರಿ ಸಭಾಂಗಣದಲ್ಲಿ ಆರೋಗ್ಯ...

Read moreDetails

ಭದ್ರಾವತಿಯಲ್ಲಿ ಇನ್ನೇನು ಆಕಾಶ ಬಿರಿಯಿತು ಎನ್ನುವಂತಾಗಿತ್ತು! ಯಾಕೆ ಗೊತ್ತಾ?

ಭದ್ರಾವತಿ: ಪ್ರಸಕ್ತ ವರ್ಷದ ಮಳೆಗಾಲ ಮುಕ್ಕಾಲು ಭಾಗ ಮುಗಿದಿದೆ. ಆದರೆ, ಕಳೆದ ಮೂರು ನಾಲ್ಕು ದಿನಗಳಿಂದ ನಗರ ಭಾಗದಲ್ಲಿ ಸುರಿಯುತ್ತಿರುವ ವರುಣ ದೇವ ಇಂದು ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದೆ. ಮಧ್ಯಾಹ್ನ ಸುಮಾರು 3.20ರ ಏಕಾಏಕಿ ಸಿಡಿಲಿನೊಂದಿಗೆ ತನ್ನ ಲೀಲೆ ತೋರಲು...

Read moreDetails
Page 183 of 187 1 182 183 184 187
  • Trending
  • Latest
error: Content is protected by Kalpa News!!