Monday, January 26, 2026
">
ADVERTISEMENT

ಮಳೆಯ ರಭಸಕ್ಕೆ ನಲುಗಿದ ಜನತೆ: ಮಾರುತಿಪುರ ಗದ್ದೆ, ತೋಟಗಳಿಗೆ ನೀರು – ಬೆಳೆಗಳು ಜಲಾವೃತ…

ಮಳೆಯ ರಭಸಕ್ಕೆ ನಲುಗಿದ ಜನತೆ: ಮಾರುತಿಪುರ ಗದ್ದೆ, ತೋಟಗಳಿಗೆ ನೀರು – ಬೆಳೆಗಳು ಜಲಾವೃತ…

ಕಲ್ಪ ಮೀಡಿಯಾ ಹೌಸ್ ಮಾರುತಿಪುರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೊಸನಗರ ತಾಲೂಕಿನ ಜನತೆ ನಲುಗಿ ಹೋಗಿದ್ದು, ಎಡಬಿಡದೆ ಹೊಯ್ಯುತ್ತಿರುವ ಮಳೆಗೆ ಅಡಿಕೆ, ಭತ್ತ ಗದ್ದೆಗಳು ಸಂಪೂರ್ಣ ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ. ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಬಡೇನಕೊಪ್ಪ, ಇಟ್ಟಿನಕೊಪ್ಪ,...

Read moreDetails

ಭಾರೀ ಮಳೆ! ಕೊಚ್ಚಿ ಹೋದ ಹೊಸನಗರದ ಮನಿಜೆಡ್ಡು ಸಂಪರ್ಕ ಸೇತುವೆ: ಗುಡ್ಡ ಕುಸಿಯುವ ಭೀತಿ ವೀಡಿಯೋ ರಿಪೋರ್ಟ್ ನೋಡಿ

ಭಾರೀ ಮಳೆ! ಕೊಚ್ಚಿ ಹೋದ ಹೊಸನಗರದ ಮನಿಜೆಡ್ಡು ಸಂಪರ್ಕ ಸೇತುವೆ: ಗುಡ್ಡ ಕುಸಿಯುವ ಭೀತಿ ವೀಡಿಯೋ ರಿಪೋರ್ಟ್ ನೋಡಿ

ಕಲ್ಪ ಮೀಡಿಯಾ ಹೌಸ್ ಹೊಸನಗರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಯಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವಾಡಿ ಗ್ರಾಮ ಕುಂಬಾರಬಿಳು ಮಧ್ಯದಲ್ಲಿ ಬಿಚ್ಚಾಡಿ, ಮಾಗಲು, ಮನಿಜೆಡ್ಡು ಸಂಪರ್ಕ ಸೇತುವೆ ಭಾರಿ ಮಳೆಯಲ್ಲಿ ಕೊಚ್ಚಿಹೋಗಿದೆ. ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಲೇ...

Read moreDetails

ಹೊಸನಗರ: ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಣೆ

ಹೊಸನಗರ: ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಣೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಇಂದು ಶಾಸಕರಾದ ಹೆಚ್.ಹಾಲಪ್ಪ ಅವರು ಹೊಸನಗರ ತಾ. ಪುರಪ್ಪೆಮನೆ, ಹರಿದ್ರಾವತಿ, ಹರತಾಳು ಗ್ರಾ.ಪಂ ನಲ್ಲಿ ಪ್ರಗತಿ ಪರಿಶೀಲನೆ ಸಭೆ ನೆಡೆಸಿ, ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು,...

Read moreDetails

ಹೊಸನಗರ: ಲಸಿಕಾ ಕೇಂದ್ರಕ್ಕೆ ಎಸ್. ದತ್ತಾತ್ರಿ ಭೇಟಿ – ಪರಿಶೀಲನೆ

ಹೊಸನಗರ: ಲಸಿಕಾ ಕೇಂದ್ರಕ್ಕೆ ಎಸ್. ದತ್ತಾತ್ರಿ ಭೇಟಿ – ಪರಿಶೀಲನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಪಿಹೆಚ್‌ಸಿ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಲಸಿಕಾ ಅಭಿಯಾನ ಪ್ರಮುಖರಾದ ಎಸ್. ದತ್ತಾತ್ರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ,ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಶನ್ಸ್...

Read moreDetails

ಹೊಸನಗರ: ಮಾರುತಿಪುರ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಕ್ಕಳ ಸಮವಸ್ತ್ರ ಬೆಂಕಿಗೆ ಆಹುತಿ!

ಹೊಸನಗರ: ಮಾರುತಿಪುರ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಕ್ಕಳ ಸಮವಸ್ತ್ರ ಬೆಂಕಿಗೆ ಆಹುತಿ!

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಮಾರುತಿಪುರ ಶಾಲೆಯಲ್ಲಿದ್ದ 300ಕ್ಕೂ ಹೆಚ್ಚು ಜೊತೆ ಮಕ್ಕಳ ಸಮವಸ್ತ್ರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು, ಶಾಸಕ ಹೆಚ್.ಹಾಲಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಮಕ್ಕಳಿಗೆ ಹಂಚಲು ಸಮವಸ್ತ್ರವನ್ನ ಸಂಗ್ರಹಿಸಿಡಲಾಗಿತ್ತು. ಆ...

Read moreDetails

ಹೊಸನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಹೊಸನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಹರಿದ್ರಾವತಿ ಘಟಕದ ವತಿಯಿಂದ ಇಂದು ಪೆಟ್ರೋಲ್-ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಲಗೇರಿ ಮಂಡ್ರಿ ಪೆಟ್ರೋಲ್ ಬಂಕ್ ಎದುರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ...

Read moreDetails

ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿತ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ  ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ...

Read moreDetails

ಹೊಸನಗರ: ಚಾಲಕರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಹೊಸನಗರ: ಚಾಲಕರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಶಾಸಕರ ಮಾದರಿ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ, ಟ್ಯಾಕ್ಸಿ ಮತ್ತು ಅಟೋ ಚಾಲಕರಿಗೆ ಕೋವಿಡ್-19 ಪ್ರತಿಬಂಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹೆಚ್. ಹಾಲಪ್ಪ ಚಾಲನೆ ನೀಡಿದರು....

Read moreDetails

ರಿಪ್ಪನ್’ಪೇಟೆ: ಮಗಳ ಜನ್ಮದಿನದಿಂದೇ ಕೊರೋನಾಗೆ ಬಲಿಯಾದ ತಂದೆ

ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಕಲ್ಪ ಮೀಡಿಯಾ ಹೌಸ್ ರಿಪ್ಪನ್’ಪೇಟೆ: ತಮ್ಮ ಮಗಳ ಜನ್ಮದಿನದಂದೇ ವ್ಯಕ್ತಿಯೊಬ್ಬರು ಕೊರೋನಾಗೆ ಬಲಿಯಾಗಿರುವ ಧಾರುಣ ಘಟನೆ ನಡೆದಿದೆ. ಪಟ್ಟಣ ಸಮೀಪದ ಹಾಲುಗುಡ್ಡೆಯ 43 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ...

Read moreDetails

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಇಬ್ಬರಿಗೆ ತೀವ್ರ ಗಾಯ

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಇಬ್ಬರಿಗೆ ತೀವ್ರ ಗಾಯ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಬೈಕ್ ಸವಾರರ ಮೇಲೆ ಮರಬಿದ್ದು, ಬೈಕ್ ಸವಾರರಾದ ಪ್ರತಿಕ್ ಮತ್ತು ಸಾಧಿಕ್ ಅವರಿಗೆ ತೀವ್ರವಾಗಿ ಗಾಯಗಳಾಗಿರುವ ಘಟನೆ ನಡೆದಿದೆ. ವಿಷಯ ತಿಳಿದ ಶಾಸಕ ಹೆಚ್. ಹಾಲಪ್ಪ, ಪೊಲೀಸ್...

Read moreDetails
Page 7 of 12 1 6 7 8 12
  • Trending
  • Latest
error: Content is protected by Kalpa News!!