Tuesday, February 17, 2026
">
ADVERTISEMENT

Video: ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ಎದುರಿನ ಮಂಡಕ್ಕಿ ಅಂಗಡಿ ಬೆಂಕಿಗೆ ಆಹುತಿ

Video: ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ಎದುರಿನ ಮಂಡಕ್ಕಿ ಅಂಗಡಿ ಬೆಂಕಿಗೆ ಆಹುತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋಟೆ ಆಂಜನೇಯ ದೇವಾಲಯದ ಎದುರಿನ ಮಸಾಲೆ ಮಂಡಕ್ಕಿ ಅಂಗಡಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅಂಗಡಿ ಬಹುತೇಕ ಬೆಂಕಿಗೆ ಆಹುತಿಯಾಗಿದೆ. ರಾಧಾಕೃಷ್ಣ ಕಾಮತ್ ಹಾಗೂ ಗಣಪತಿ ಕಾಮತ್ ಎನ್ನುವರಿಗೆ ಸೇರಿದ ಈ ಅಂಗಡಿಯಲ್ಲಿ ಇಂದು ನಸುಕಿನಲ್ಲಿ...

Read moreDetails

ನಿರ್ಗತಿಕರಿಗೆ, ವಯೋವೃದ್ಧರಿಗೆ ಮಲೆನಾಡು ಎಕ್ಸ್‌’ಪ್ರೆಸ್ ಪತ್ರಿಕೆ ವತಿಯಿಂದ ಆಹಾರ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಲಾಕ್’ಡೌನ್’ನ ಪರಿಣಾಮ ತೊಂದರೆಗೆ ಸಿಲುಕಿರುವ ಬಡ ವಯೋವೃದ್ಧರಿಗೆ ಮಲೆನಾಡು ಎಕ್ಸ್‌'ಪ್ರೆಸ್ ವಾರಪತ್ರಿಕೆ ವತಿಯಿಂದ ಆಹಾರ ವಿತರಣೆ ಮಾಡಲಾಯಿತು. ಪತ್ರಿಕೆಯ ಸಂಪಾದಕರಾದ ಶಿ.ಜು. ಪಾಶ ಅವರ ನೇತೃತ್ವದಲ್ಲಿ ಈಗಾಗಲೇ ನಗರದಲ್ಲಿ ಬಡವರು ವಾಸ...

Read moreDetails

ಕಡುಬಡವರು, ನಿರಾಶ್ರಿತರಿಗೆ, ಆರಕ್ಷಕರಿಗೆ ಭದ್ರಾವತಿ ಯುವಕರಿಂದ ಊಟದ ವ್ಯವಸ್ಥೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿರುವ ವೇಳೆ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಬಡಾವಣೆಯ ಕಡು ಬಡವರು, ನಿರಾಶ್ರಿತರ ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಭದ್ರಾವತಿಯ ಕೆಲವು ಯುವಕರು ಊಟದ ವ್ಯವಸ್ಥೆ ಮಾಡಿ...

Read moreDetails

ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜುಗೊಳಿಸಿ: ಸಂಸದ ರಾಘವೇಂದ್ರ ಸೂಚನೆ

ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜುಗೊಳಿಸಿ: ಸಂಸದ ರಾಘವೇಂದ್ರ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಶಿವಮೊಗ್ಗದ ಎಂಆರ್’ಎಸ್ ವಿದ್ಯುತ್ ಪ್ರಸರಣ ಕೇಂದ್ರದಲ್ಲಿನ ಗಂಭೀರ ಸ್ವರೂಪದ ನ್ಯೂನತೆಯನ್ನು ಸರಿಪಡಿಸಲು ದೀರ್ಘಾವಧಿಯ ಕಾಲಾವಕಾಶ ಅಗತ್ಯವಿರುವುದನ್ನು ಸರಿಪಡಿಸಿ, ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ತ್ವರಿತಗತಿಯಲ್ಲಿ ವಿದ್ಯುತ್ ಸರಬರಾಜುಗೊಳಿಸಲು ಅಗತ್ಯ ಕ್ರಮ...

Read moreDetails

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಾಮಾನ್ಯವಾಗಿ ಸರ್ಕಾರಿ ಕಚೇರಿ ಎಂದರೆ ಕೆಲಸದಿಂದ ತಪ್ಪಿಸಿಕೊಳ್ಳುವವರು, ರಜೆಗೆ ಸಣ್ಣ ಕಾರಣ ಸಿಕ್ಕರೆ ಸಾಕು ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಒಂದಷ್ಟು ತುರ್ತು ಪರಿಸ್ಥಿತಿ ಸಿಕ್ಕರೆ...

Read moreDetails

ಪತ್ರಿಕಾ ವಿತರಕರಿಗೆ ಭದ್ರಾವತಿ ನಗರಸಭೆ ವತಿಯಿಂದ ಗ್ಲೌಸ್ ಹಾಗೂ ಮಾಸ್ಕ್‌ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರು ಹಾಗೂ ಪತ್ರಿಕೆ ಹಂಚುವವರು ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ ಹೇಳಿದರು. ಕೊರೋನಾ ವೈರಸ್ ಹರಡದಂತೆ ತಡೆಯುವ ಮುಂಜಾಗ್ರತಾ...

Read moreDetails

ವದಂತಿ ನಂಬಿ ನಿದ್ರೆಗೆಟ್ಟು ತಡರಾತ್ರಿ ಮನೆ ಮುಂಭಾಗ ದೀಪ ಹಚ್ಚಿಟ್ಟ ಜನರು!

ವದಂತಿ ನಂಬಿ ನಿದ್ರೆಗೆಟ್ಟು ತಡರಾತ್ರಿ ಮನೆ ಮುಂಭಾಗ ದೀಪ ಹಚ್ಚಿಟ್ಟ ಜನರು!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜನ ಮರುಳೋ ಜಾತ್ರೆ ಮರುಳೋ... ಎಂಬ ಗಾದೆ ಮಾತಿನಂತೆ, ಧಾರ್ಮಿಕ ಕ್ಷೇತ್ರವೊಂದರ ದೇವರ ಮುಂಭಾಗ ಹಚ್ಚಿಟ್ಟಿದ್ದ ದೀಪ ನಂದಿ ಹೋಗಿದೆ. ಈ ಕಾರಣದಿಂದ ಮನೆ ಮುಂಭಾಗ ದೀಪ ಹಚ್ಚಿಡಬೇಕು.. ಎಂದು ಹಬ್ಬಿದ ವದಂತಿ ನಂಬಿದ...

Read moreDetails

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಒಂದೆಡೆ ದೇಶವ್ಯಾಪಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್’ಡೌನ್ ಘೋಷಣೆ ಮಾಡಿದ್ದರೆ, ಇನ್ನೊಂದೆಡೆ ಮಲೆನಾಡಿನಲ್ಲಿ ರಕ್ತದ ಕಲೆ ಬಿದ್ದಿದೆ. ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ  ಅನ್ಯ ಕೋಮಿನ ಯುವಕರು ಇಬ್ಬರು ಯುವಕರಿಗೆ ಚೂರಿಯಿಂದ ಇರಿದಿದ್ದು,...

Read moreDetails

ಲಾಕ್ ಡೌನ್: ನಿಮ್ಮ ಮನೆ ಬಾಗಿಲಿಗೇ ಫುಡ್ ತರಿಸಬೇಕಾ? ಹಾಗಾದರೆ ಪಾಲಿಕೆಯ ಈ ನಂಬರ್’ಗೆ ಸಂಪರ್ಕಿಸಿ

ಲಾಕ್ ಡೌನ್: ನಿಮ್ಮ ಮನೆ ಬಾಗಿಲಿಗೇ ಫುಡ್ ತರಿಸಬೇಕಾ? ಹಾಗಾದರೆ ಪಾಲಿಕೆಯ ಈ ನಂಬರ್’ಗೆ ಸಂಪರ್ಕಿಸಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಪ್ಯಾಕ್ಡ್‌ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ...

Read moreDetails

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ವೈರಸ್ ಯಾವುದೇ ಹೊಸ ಪ್ರಕರಣವಿಲ್ಲ

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಶಂಕಿತರ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಲಾಖೆ ವತಿಯಿಂದ ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟಾರೆ 331 ಜನರ ಮೇಲೆ...

Read moreDetails
Page 1158 of 1258 1 1,157 1,158 1,159 1,258
  • Trending
  • Latest
error: Content is protected by Kalpa News!!