Saturday, February 14, 2026
">
ADVERTISEMENT

ಸೊರಬ: ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಯುವಕರು

ಸೊರಬ: ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಯುವಕರು

ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಆಡಳಿತವನ್ನು ಮೆಚ್ಚಿ, ಅವರ ಕೈ ಬಲಪಡಿಸುವ ಸಲುವಾಗಿ ಹಂಚಿ ತಾಂಡಾದ ಹತ್ತಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು. ಬುಧವಾರ ಶಾಸಕ ಎಸ್. ಕುಮಾರ್ ಬಂಗಾರಪ್ಪನವರ ನೇತೃತ್ವದಲ್ಲಿ ಹಂಚಿ ತಾಂಡಾದ ಕುಮಾರ ನಾಯಕ್, ವಸಂತ...

Read moreDetails

ಅನುದಾನಕ್ಕೆ ಯಾರ ಮನೆ ಬಾಗಿಲು ಕಾಯಬೇಡಿ, ನನ್ನನ್ನು ಆಯ್ಕೆ ಮಾಡಿ, ನಾನು ತರುತ್ತೇನೆ: ಮಧು ಭರವಸೆ

ಅನುದಾನಕ್ಕೆ ಯಾರ ಮನೆ ಬಾಗಿಲು ಕಾಯಬೇಡಿ, ನನ್ನನ್ನು ಆಯ್ಕೆ ಮಾಡಿ, ನಾನು ತರುತ್ತೇನೆ: ಮಧು ಭರವಸೆ

ಸಾಗರ: ನನ್ನನ್ನು ಒಮ್ಮೆ ಸಂಸತ್’ಗೆ ಆಯ್ಕೆ ಮಾಡಿ ಕಳುಹಿಸಿದರೆ ನೀವು ಅನುದಾನಕ್ಕಾಗಿ ಯಾರ ಮನೆಯ ಬಾಗಿಲನ್ನೂ ಕಾಯಬೇಕಿಲ್ಲ. ಬದಲಾಗಿ, ನಾನು ಅದನ್ನು ತರುತ್ತೇನೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭರವಸೆ ನೀಡಿದರು. ಸಾಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ...

Read moreDetails

2022ರ ವೇಳೆಗೆ ರೈತರ ಆದಾಯ ದ್ವಿಗುಣವಾಗಲು ಮೋದಿಯನ್ನು ಬೆಂಬಲಿಸಿ: ರಾಘವೇಂದ್ರ ಕರೆ

2022ರ ವೇಳೆಗೆ ರೈತರ ಆದಾಯ ದ್ವಿಗುಣವಾಗಲು ಮೋದಿಯನ್ನು ಬೆಂಬಲಿಸಿ: ರಾಘವೇಂದ್ರ ಕರೆ

ತೀರ್ಥಹಳ್ಳಿ: 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಮೋದಿಯವರ ಆಶಯ ನನಸಾಗಲು ನೀವು ಮೋದಿಯನ್ನು ಬೆಂಬಲಿಸಿ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಂಚದಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ...

Read moreDetails

ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ಆರಂಭವಾಗಿದೆ ರಾಜ್ಯಮಟ್ಟದ ಕೃಷಿ ಉತ್ಸವ

ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ಆರಂಭವಾಗಿದೆ ರಾಜ್ಯಮಟ್ಟದ ಕೃಷಿ ಉತ್ಸವ

ಹೊಸನಗರ: ಶ್ರೀರಾಮಚಂದ್ರಾಪುರ ಮಠದ ಪ್ರಧಾನ ಮಠದಲ್ಲಿ ಶ್ರೀರಾಮನ ಅನುಪಮ ಉಪಾಸನೆಯ ಮತ್ತೊಂದು  ಸಂಭ್ರಮದ  ಮಹೋತ್ಸವಕ್ಕೆ  ಏ 10 ರಂದು  ಚಾಲನೆ ದೊರೆಯಲಿದೆ.  ಈ ಬಾರಿ ಏ 10 ರಿಂದ ಏ 14 ರವರೆಗೆ  ರಾಮೋತ್ಸವ  ಧಾರ್ಮಿಕ  ಸಾಂಸ್ಕ್ರøತಿಕ  ಕಾರ್ಯಕ್ರಮಗಳು ಜರುಗಲಿದೆ. ಜಗದ್ಗುರು...

Read moreDetails

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಭದ್ರಾವತಿ: ವೈನ್ಸ್ ಅಂಗಡಿಯ ಮುಂಭಾಗ ಜಗಳ ಬಿಡಿಸಲು ಹೋದ ಯುವಕನೊಬ್ಬ ಚಾಕು ಇರಿತದಿಂದ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ರಮೇಶ್ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ಈ ಸಂಬಂಧ ಮೃತನ...

Read moreDetails

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ: ಎಸ್’ಪಿಗೆ ದೂರು

ಶಿವಮೊಗ್ಗ: ಮಾಜಿ ಡಿಸಿಎಂ, ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಶನಿವಾರ ರಾತ್ರಿ ಈಶ್ವರಪ್ಪ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂತಿರುಗುವ ವೇಳೆಯಲ್ಲಿ ಕರೆಯೊಂದು ಬಂದಿದ್ದು,...

Read moreDetails

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ನರೇಂದ್ರ ಮೋದಿಯಂತಹ ಪುಣ್ಯಾತ್ಮ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ, ಬಿಜೆಪಿಯನ್ನು ಬೆಂಬಲಿಸಿ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಈಸೂರು ಹಾಗೂ ಚಿಕ್ಕಜೋಗಿಹಳ್ಳಿಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಡವರ ರೈತರ, ದೀನ ದಲಿತರ ಉದ್ಧಾರಕ್ಕಾಗಿ ದೇಶದ...

Read moreDetails

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಭದ್ರಾವತಿ: ತಮಿಳು ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ತಮಗಿದೆ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿ ನಿಗಮ ಮಂಡಳಿಗಳಿಗೆ ಸ್ಥಾನ-ಮಾನ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು....

Read moreDetails

ಭದ್ರಾವತಿಯ ಈ ಮುಸ್ಲಿಂ ಕುಟುಂಬಕ್ಕೆ ಲಕ್ಷ್ಮೀನರಸಿಂಹ ಸ್ವಾಮಿಯೇ ಮನೆ ದೇವರು!

ಭದ್ರಾವತಿಯ ಈ ಮುಸ್ಲಿಂ ಕುಟುಂಬಕ್ಕೆ ಲಕ್ಷ್ಮೀನರಸಿಂಹ ಸ್ವಾಮಿಯೇ ಮನೆ ದೇವರು!

ಭದ್ರಾವತಿ: ಹಿಂದೂಗಳಲ್ಲಿ 33 ಲಕ್ಷ ಕೋಟಿ ದೇವತೆಗಳಿದ್ದಾರೆ ಎಂದು ಪುರಾಣಶಾಸ್ತ್ರಗಲ್ಲಿ ಉಲ್ಲೇಖಗಳಿದ್ದು, ಇದರಲ್ಲಿ ನೂರಾರು ದೇವರುಗಳನ್ನು ನಂಬಿಕೊಂಡು ಆರಾಧಿಸುತ್ತಿರುವವರ ಸಂಖ್ಯೆ ಕೋಟ್ಯಂತರವಿದೆ. ದೇವರನ್ನು ನಂಬುವ, ಆರಾಧಿಸುವ ಆಸ್ತಿಕರಲ್ಲಿ ಸಂಪ್ರದಾಯವಾದಿಗಳು ತಮ್ಮ ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ದೇವರನ್ನು ಪೂಜಿಸುವ ವರ್ಗ ಒಂದೆಡೆಯಾದರೆ, ತಮಗೆ...

Read moreDetails

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು...

Read moreDetails
Page 1206 of 1256 1 1,205 1,206 1,207 1,256
  • Trending
  • Latest
error: Content is protected by Kalpa News!!