Saturday, February 14, 2026
">
ADVERTISEMENT

ಶಿವಮೊಗ್ಗ: ಚುನಾವಣಾ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳದಂತೆ ಎಚ್ಚರಿಕೆ

ಆಡಳಿತ ವೇಗಕ್ಕೆ ಡಿಸಿ ದಯಾನಂದ್ ಕೈಗೊಂಡ ಅತ್ಯಾಧುನಿಕ ಮಾದರಿ ಕ್ರಮ

ಶಿವಮೊಗ್ಗ: ಲೋಕಸಭಾ ಚುನಾವಣೆ ನ್ನೆಲೆಯಲ್ಲಿ ಚುನಾವಣಾ ಕಾರ್ಯಗಳಲ್ಲಿ 18ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಿದ್ದಾರೆ. 18ವರ್ಷದೊಳಗಿನ ಎಲ್ಲರನ್ನೂ ಮಕ್ಕಳು ಎಂದು ಪರಿಗಣಿಸಲಾಗಿದ್ದು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಿಕೊಂಡಲ್ಲಿ ಅವರನ್ನು...

Read moreDetails

ಲೋಕಪಾಲ್ ರಾಷ್ಟ್ರದ ಮಹಾಜನತೆಗೆ ಸಂದ ಜಯ: ರವಿಕಿಶನ್

ಲೋಕಪಾಲ್ ರಾಷ್ಟ್ರದ ಮಹಾಜನತೆಗೆ ಸಂದ ಜಯ: ರವಿಕಿಶನ್

ಶಿವಮೊಗ್ಗ: ರಾಷ್ಟ್ರದಲ್ಲಿ ಸುಮಾರು 10 ವರ್ಷಗಳಿಂದ ಲೋಕಪಾಲ್ ವಿಧೇಯಕವನ್ನು ಜಾರಿಗೆ ತರುವಂತೆ ಹೋರಾಟ ನಡೆಸುತ್ತಿರುವ ಲೋಕಪಾಲ್ ವಿಧೇಯಕ ಜಾರಿಯಾಗಿರುವುದು ಗಾಂಧಿವಾದಿ ಅಣ್ಣಾಹಜಾರೆಯವರಿಗೂ ಹಾಗೂ ರಾಷ್ಟ್ರದ ಮಹಾಜನತೆಗೆ ಸಂದ ಜಯವಾಗಿದೆ ಎಂದ ಅಣ್ಣಾ ಹಜಾರೆ ಹೋರಾಟ ವೇದಿಕೆಯ ಕಾರ್ಯದರ್ಶಿ ರವಿಕಿಶನ್ ತಿಳಿಸಿದ್ದಾರೆ. ರಾಷ್ಟ್ರದಲ್ಲಿ...

Read moreDetails

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್. ಭಾರದ್ವಾಜ್‌ರವರ ನಿರ್ದೇಶನ ಸೀಸೆ ಪ್ರಥಮ ಬಹುಮಾನದೊಂದಿಗೆ ಹತ್ತು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ. ರೋಟರಿ ಕ್ಲಬ್ ಜಿಲ್ಲೆ 3182 ಹಾಗೂ ರೋಟರಿ ವಲಯ...

Read moreDetails

ಶಿವಮೊಗ್ಗದಲ್ಲಿ ವ್ಯಾಸರಾಯರ ಪುಣ್ಯ ದಿನಾಚರಣೆ

ಶಿವಮೊಗ್ಗದಲ್ಲಿ ವ್ಯಾಸರಾಯರ ಪುಣ್ಯ ದಿನಾಚರಣೆ

ಶಿವಮೊಗ್ಗ: ಮಧ್ವ ಸಂಪ್ರದಾಯದ ಪ್ರಮುಖ ಯತಿಗಳಾದ ಶ್ರೀ ವ್ಯಾಸರಾಯರ ಪುಣ್ಯದಿನದ ಆರಾಧನಾ ಮಹೋತ್ಸವ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ನೆರವೇರಿತು . ಮುಂಜಾನೆಯಿಂದಲೇ ವಿಶೇಷ ಅಭಿಶೇಕ, ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀರಾಘವೇಂದ್ರ ಸ್ವಾಮಿ...

Read moreDetails

ನಮ್ಮ ಭದ್ರಾವತಿಗೆ ಮತ್ತೊಂದು ಹೆಮ್ಮೆ: ಲಕ್ಷ್ಮೀ ನರಸಿಂಹ ದೇಗುಲದ ಸ್ಟಾಂಪ್ ಬಿಡುಗಡೆ

ನಮ್ಮ ಭದ್ರಾವತಿಗೆ ಮತ್ತೊಂದು ಹೆಮ್ಮೆ: ಲಕ್ಷ್ಮೀ ನರಸಿಂಹ ದೇಗುಲದ ಸ್ಟಾಂಪ್ ಬಿಡುಗಡೆ

ಭದ್ರಾವತಿ: ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮತ್ತು ಕೂಡ್ಲಿ ಶ್ರೀ ನರಸಿಂಹಸ್ವಾಮಿ ದೇವಾಲಯದ ಚಿತ್ರಗಳಿರುವ 5 ರೂ ಮುಖಬೆಲೆಯ ವಿಶೇಷ ಅಂಚೆ ಲಕೋಟೆ ಪ್ರದರ್ಶನವನ್ನು ನ್ಯೂಟೌನ್ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದ ಪ್ರಧಾನ ಅಂಚೇ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೊಯ್ಸಳರ ಕಾಲದ ಶ್ರೀ ಲಕ್ಷ್ಮೀ ನರಸಿಂಹ...

Read moreDetails

ಭದ್ರಾವತಿ: ಶ್ರೀವಾದಿರಾಜ ಸ್ವಾಮಿಗಳ ಆರಾಧನೆ, ರಥೋತ್ಸವ ವೈಭವ

ಭದ್ರಾವತಿ: ಶ್ರೀವಾದಿರಾಜ ಸ್ವಾಮಿಗಳ ಆರಾಧನೆ, ರಥೋತ್ಸವ ವೈಭವ

ಭದ್ರಾವತಿ: ಹಳೇನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರು ವಾದಿರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಮೂಲ ವೃಂದಾವನಕ್ಕೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀವಾದಿರಾಜರ ರಜತ ಬೃಂದಾವನ ಮತ್ತು ಶ್ರೀ ಮುಖ್ಯಪ್ರಾಣ ದೇವರ ರಜತ ಮೂರ್ತಿಯನ್ನು ರಥದಲ್ಲಿರಿಸಿ ಮಠದಿಂದ ಪುರಾಣ...

Read moreDetails

ಭದ್ರಾವತಿ ಸರ್‌ಎಂವಿ ಕಾಲೇಜಿನಲ್ಲಿ ಹಳ್ಳಿ ಸೊಗಡು: ವಿಸ್ಮಯಗೊಳಿಸಿದ ಮಹಿಳಾ ದಿನಾಚರಣೆ

ಭದ್ರಾವತಿ ಸರ್‌ಎಂವಿ ಕಾಲೇಜಿನಲ್ಲಿ ಹಳ್ಳಿ ಸೊಗಡು: ವಿಸ್ಮಯಗೊಳಿಸಿದ ಮಹಿಳಾ ದಿನಾಚರಣೆ

ಭದ್ರಾವತಿ: ನ್ಯೂಟೌನ್ ಸರ್.ಎಂ. ವಿಶ್ವೇಶ್ವರಯ್ಯ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಲವು ವೈಶಿಷ್ಟ್ಯತೆಗಳಿಗೆ ಕಾರಣವಾಯಿತು. ಒಂದೆಡೆ ಜೋಡೆತ್ತಿನ ಸದ್ದು, ಮತ್ತೊಂದೆಡೆ ಜಾನಪದ ನೃತ್ಯ, ಇನ್ನೊಂದೆಡೆ ಬಗೆ ಬಗೆಯ ತಿಂಡಿ ತಿನಿಸುಗಳ ಮಾರಾಟ....

Read moreDetails

ಭದ್ರಾವತಿ ಹಳೇನಗರದಲ್ಲಿ ಮುಗಿಲುಮುಟ್ಟಿದ ಹೋಳಿ ಸಂಭ್ರಮ

ಭದ್ರಾವತಿ ಹಳೇನಗರದಲ್ಲಿ ಮುಗಿಲುಮುಟ್ಟಿದ ಹೋಳಿ ಸಂಭ್ರಮ

ಭದ್ರಾವತಿ: ಹಳೆನಗರ ಸೇರಿದಂತೆ ವಿವಿದೆಡೆ ಹೋಳಿಹಬ್ಬದ ಅಂಗವಾಗಿ ಪ್ರತಿಷ್ಟಾಪಿಸಲಾಗಿದ್ದ ರತಿಮನ್ಮಥರ ಪ್ರತಿಕೃತಿ ಮೆರವಣಿಗೆಯು ಶನಿವಾರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕಾಮದಹನ ನಡೆಸಲಾಯಿತು. ಕಳೆದ ಮೂರು ದಿನಗಳ ಕಾಲ ಹಳದಮ್ಮನ ಬೀದಿ, ರಥಬೀದಿ, ಕುಂಬಾರಬೀದಿಗಳಲ್ಲಿ ಪ್ರತಿಷ್ಟಾಪಿಸಲಾಗಿದ್ದ ರತಿಮನ್ಮಥರ ಮೂರ್ತಿಗಳನ್ನು ಭವ್ಯ...

Read moreDetails

ಭದ್ರಾವತಿ ರೈಲು ನಿಲ್ದಾಣದಲ್ಲಿ ರಾಘವೇಂದ್ರ ಪರ ಬಿಜೆಪಿ ಪ್ರಚಾರ

ಭದ್ರಾವತಿ ರೈಲು ನಿಲ್ದಾಣದಲ್ಲಿ ರಾಘವೇಂದ್ರ ಪರ ಬಿಜೆಪಿ ಪ್ರಚಾರ

ಭದ್ರಾವತಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಇಲ್ಲಿನ ರೈಲು ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದರು. ನಿನ್ನೆ ಸಂಜೆ ಬೆಂಗಳೂರು ಶಿವಮೊಗ್ಗ ಇಂಟರ್’ಸಿಟಿ ರೈಲು ಭದ್ರಾವತಿಗೆ ಆಗಮಿಸಿದ ವೇಳೆ ವಾರಾಂತ್ಯದ ರಜೆಗೆ ಬಂದಿರುವ...

Read moreDetails

ಶಿವಮೊಗ್ಗ: ಬೈಂದೂರು ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಪ್ರಚಾರದ ಅಬ್ಬರ

ಶಿವಮೊಗ್ಗ: ಬೈಂದೂರು ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಪ್ರಚಾರದ ಅಬ್ಬರ

ಬೈಂದೂರು: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಪ್ರಚಾರ ನಡೆಸಿದರು. ಬೈಂದೂರ್ ವಿಧಾನಸಭಾ ಕ್ಷೇತ್ರದ ವಣಸೆ ಬ್ಲಾಕ್’ನ ತಲ್ಲೂರ್ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡ...

Read moreDetails
Page 1212 of 1256 1 1,211 1,212 1,213 1,256
  • Trending
  • Latest
error: Content is protected by Kalpa News!!