Tuesday, January 27, 2026
">
ADVERTISEMENT

ಸಾಗರದಲ್ಲಿ ಶ್ರೀಧರ ಸ್ವಾಮಿಗಳ ಸೇವಾ ಕೇಂದ್ರ ಶಾಖೆ ಆರಂಭ: ಇಲ್ಲಿಯೇ ನೀವು ಪೂಜೆ ಮಾಡಿಸಬಹುದು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಕೊರೋನಾ ವೈರಸ್ ಹಾವಳಿಯಿಂದಾಗಿ ಶ್ರೀಕ್ಷೇತ್ರ ವರದಪುರದ ಶ್ರೀಧರಾಶ್ರಮಕ್ಕೆ ಭಕ್ತರಿಗೆ ಸದ್ಯಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ಸೇವಾ ಕೇಂದ್ರದ ಶಾಖೆಯನ್ನು ಆರಂಭಿಸಲಾಗಿದೆ. ಸಾಗರದ ಜೆಸಿ ರಸ್ತೆಯಲ್ಲಿರುವ ಕಾನ್ಲೆಛತ್ರದಲ್ಲಿ,(ಅನ್ನಾವರ ಅಡಿಕೆ ಮಂಡಿ ಎದರು) ಶ್ರೀಧರ ಸೇವಾ...

Read moreDetails

ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸಕ ಹಾಲಪ್ಪ ಸೂಚನೆ

ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸಕ ಹಾಲಪ್ಪ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಅವರು ಸೂಚನೆ ನೀಡಿದರು. ಇರುವಕ್ಕಿ-ಘಂಟಿನಕೊಪ್ಪದಲ್ಲಿ 125 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು. ಸಾರ್ವಜನಿಕರ ಉಪಯೋಗಕ್ಕಾಗಿ...

Read moreDetails

ನೌಕರನಿಗೆ ಕೊರೋನಾ ಪಾಸಿಟಿವ್: ಸಾಗರದ ಮೆಸ್ಕಾಂ ಕಚೇರಿ ಸೀಲ್ ಡೌನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಲ್ಲಿನ ಮೆಸ್ಕಾಂ ಕಚೇರಿ ನೌಕರನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಯನ್ನು ಇಂದು ಸೀಲ್ ಡೌನ್ ಮಾಡಲಾಗಿದೆ. ಮೆಸ್ಕಾಂ ಲೈನ್ ಮ್ಯಾನ್ ಓರ್ವನಿಗೆ ಜೂನ್ 27ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ವರದಿಯಲ್ಲಿ ಪಾಸಿಟಿವ್...

Read moreDetails

ಖ್ಯಾತ ನಾಟಿ ವೈದ್ಯ ನರಸೀಪುರದ ನಾರಾಯಣ ಮೂರ್ತಿ ವಿಧಿವಶ

ಖ್ಯಾತ ನಾಟಿ ವೈದ್ಯ ನರಸೀಪುರದ ನಾರಾಯಣ ಮೂರ್ತಿ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆನಂದಪುರಂ: ಲಕ್ಷಾಂತರ ಜನರಿಗೆ ತಮ್ಮ ವಿದ್ಯೆಯ ಮೂಲಕ ಔಷಧಿ ನೀಡಿ ಹಲವು ಖಾಯಿಲೆಗಳನ್ನು ಗುಣಪಡಿಸುತ್ತಿದ್ದ ಖ್ಯಾತ ನಾಟಿ ವೈದ್ಯ ನರಸೀಪುರದ ನಾರಾಯಣ ಮೂರ್ತಿ(80) ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿ ಅವರು ವಿಧಿವಶರಾಗಿದ್ದು, ಈ ಮೂಲಕ ರಾಜ್ಯ...

Read moreDetails

ಐವರು ಕೊಲೆ ಆರೋಪಿಗಳು ಅಂದರ್: ಸಾಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಯಶಸ್ವಿ

ಐವರು ಕೊಲೆ ಆರೋಪಿಗಳು ಅಂದರ್: ಸಾಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಯಶಸ್ವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಮೊಬೈಲ್ ಫೋನ್ ವಿಚಾರವಾಗಿ ಸಾಜಿಲ್ ಹುಸೇನ್ ಎಂಬಾತನನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಅರಳಿಕೊಪ್ಪ ಗ್ರಾಮದ ಸಾಜಿಲ್ ಎಂಬ ಯುವಕನನ್ನು ಮೊಬೈಲ್ ಫೋನ್ ವಿಚಾರವಾಗಿ ಕೊಲೆ ಮಾಡಲಾಗಿತ್ತು....

Read moreDetails

ಸಂಸದ ಬಿವೈಆರ್ ಆಸಕ್ತಿಯ ಫಲ: ಸರ್ವಋತು ಆಕರ್ಷಣೆಯಾಗಲಿದೆ ಜೋಗ ಜಲಪಾತ

ಸಂಸದ ಬಿವೈಆರ್ ಆಸಕ್ತಿಯ ಫಲ: ಸರ್ವಋತು ಆಕರ್ಷಣೆಯಾಗಲಿದೆ ಜೋಗ ಜಲಪಾತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೋಗ: ಜೋಗ ಜಲಪಾತವನ್ನು ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ ಸರ್ವಋತುವಿನಲ್ಲೂ ಪ್ರಚಾಸಿಗರ ಆಕರ್ಷಣೆಯ ತಾಣವನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಜೋಗದಲ್ಲಿ ಯಾತ್ರಿ ನಿವಾಸದ ಬಳಿ ಜಿಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ...

Read moreDetails

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: 2 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ಎರಡು ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಅಡಮಾನ ಸಾಲ ನೀಡಲಾಗುವುದು. ಶಿವಮೊಗ್ಗ ಜಿಲ್ಲೆ ಸಾಗರ ಎಪಿಎಂಸಿ ಅಧ್ಯಕ್ಷ ಎಚ್.ಎಂ. ರವಿಕುಮಾರ್ ಮತ್ತು...

Read moreDetails

ಉದ್ಯೋಗ ಖಾತರಿ ಕೆಲಸಕ್ಕೆ ತೆರಳಿದ್ದ ತ್ಯಾಗರ್ತಿ ಕಾರ್ಮಿಕ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಲಾಕ್ ಡೌನ್ ನಡುವೆಯೂ ಉದ್ಯೋಗ ಸಿಗುತ್ತದೆ ಎಂದು ಆಸೆಯಿಂದ ತೆರಳಿದ್ದ ಉಮೇಶ್ ಎಂಬ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಸಾಗರದ ತ್ಯಾಗರ್ತಿಯಲ್ಲಿ ನಡೆದಿದೆ. ಲಾಕ್’ಡೌನ್’ನಿಂದ ಜನರು ಕೆಲಸವಿಲ್ಲದೇ ಹಸಿವಿನಿಂದ ನರಳಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು...

Read moreDetails

ಲಾಕ್ ಡೌನ್ ಹಿನ್ನೆಲೆ: ಜೈನ ಬಾಂಧವರಿಂದ ಮಹಾವೀರ ಜಯಂತಿ ಸರಳ ಆಚರಣೆ ಹೇಗಿತ್ತು ಗೊತ್ತಾ?

ಲಾಕ್ ಡೌನ್ ಹಿನ್ನೆಲೆ: ಜೈನ ಬಾಂಧವರಿಂದ ಮಹಾವೀರ ಜಯಂತಿ ಸರಳ ಆಚರಣೆ ಹೇಗಿತ್ತು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವರ್ಧಮಾನರ ಜನುಮ ಜಯಂತಿ. ಜೈನ ಧರ್ಮದ ಇಪ್ಪತ್ನಾಲ್ಕನೆಯ ತೀರ್ಥಂಕರರ ಜನುಮವೆತ್ತ ಶುಭ ಗಳಿಗೆ. ಕ್ರಿ.ಪೂ 599 ರಲ್ಲಿ ಲಿಚ್ಚಿವಿ ರಾಜವಂಶದ ವೈಶಾಲಿಯ ಕಿಚಲ್‌ಪುರದಲ್ಲಿ ಜನಿಸಿದರು. ಅವರ ತಂದೆ ಮಹಾರಾಜ ಸಿದ್ಧಾರ್ಥ ಮತ್ತು ತಾಯಿ ಮಹಾರಾಣಿ ತ್ರಿಶಾಲ....

Read moreDetails

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಒಂದೆಡೆ ದೇಶವ್ಯಾಪಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್’ಡೌನ್ ಘೋಷಣೆ ಮಾಡಿದ್ದರೆ, ಇನ್ನೊಂದೆಡೆ ಮಲೆನಾಡಿನಲ್ಲಿ ರಕ್ತದ ಕಲೆ ಬಿದ್ದಿದೆ. ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ  ಅನ್ಯ ಕೋಮಿನ ಯುವಕರು ಇಬ್ಬರು ಯುವಕರಿಗೆ ಚೂರಿಯಿಂದ ಇರಿದಿದ್ದು,...

Read moreDetails
Page 41 of 44 1 40 41 42 44
  • Trending
  • Latest
error: Content is protected by Kalpa News!!