Wednesday, February 11, 2026
">
ADVERTISEMENT

Editorial

ಮೋದಿಜೀ, ಮೊಳಗಲಿ ರಣಕಹಳೆ, ಈ ಬಾರಿ ನಮ್ಮ ಬೇಟೆಗೆ ಉಗ್ರರು ಪಟಾಕಿ ಶಬ್ದಕ್ಕೂ ಹೆದರಬೇಕು

ಮೋದಿಜೀ, ಮೊಳಗಲಿ ರಣಕಹಳೆ, ಈ ಬಾರಿ ನಮ್ಮ ಬೇಟೆಗೆ ಉಗ್ರರು ಪಟಾಕಿ ಶಬ್ದಕ್ಕೂ ಹೆದರಬೇಕು

ರಕ್ತ ಕುದಿಯುತ್ತಿದೆ, ಆಕ್ರೋಶ ಉಕ್ಕುತ್ತಿದೆ, ಅಯ್ಯೋ ನಾನು ಸೇನೆಯಲ್ಲಿಲ್ಲವಲ್ಲ ಎಂದು ವ್ಯಥೆಯಾಗುತ್ತಿದೆ... ಸೇನೆಯಲ್ಲಾದರೂ ಇದ್ದಿದ್ದರೆ ಕನಿಷ್ಠ ಓರ್ವ ಉಗ್ರನನ್ನಾದರೂ ಬಲಿ ಹಾಕಿ ಹೊಟ್ಟೆ ಉರಿ ಕಡಿಮೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಸಂಕಟವಾಗುತ್ತಿದೆ.... ನಿಜಕ್ಕೂ ತಾಯಿ ಭಾರತಿಯ ಒಡಲು ಇಂದು ಎಷ್ಟು ನೊಂದಿದೆಯೋ ಗೊತ್ತಿಲ್ಲ....

Read moreDetails

ರಾಜ್ಯಪಾಲರೇ, ತತಕ್ಷಣ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿ

ಏನಾಗುತ್ತಿದೆ ರಾಜ್ಯದಲ್ಲಿ? ನಾವೇನು ಪ್ರಜಾಪ್ರಭುತ್ವದ ಅಡಿಯಲ್ಲಿರುವ ವ್ಯವಸ್ಥೆಯಲ್ಲಿದ್ದೇವೋ ಅಥವಾ ಯಾರೋ ಮಾವೋವಾದಿಗಳ, ನಕ್ಸಲರ ಹಿಡಿತದಲ್ಲಿರುವ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೋ? ಅಲ್ಲರೀ ಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನಾಚಿಕೆಯಾಗುವುದಿಲ್ಲವೇನ್ರಿ ನಿಮಗೆ. ನಿಮ್ಮ ರಾಜಕೀಯ ದ್ವೇಷ ಏನಾದರೂ ಇರಲಿ, ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ರಾಜ್ಯದ ಜನರಿಗೆ...

Read moreDetails

ನೆನಪಿಡಿ ಅಟಲ್ ಜೀ, ನಿಮ್ಮ ಋಣ ತೀರಿಸುವುದಕ್ಕಿದೆ, ಮತ್ತೆ ಇಲ್ಲಿ ಜನಿಸಿ ಬರಲೇಬೇಕು

ಹೌದು... ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ... ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ... ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು......

Read moreDetails

ರಸ್ತೆಯಲ್ಲಿ ನಮಾಜ್ ಮಾಡುವವರಿಗೆ ತೆರಿಗೆ ಹಾಕುವ ತಾಕತ್ತಿದೆಯೇ ನಿಮಗೇ?

ಐದು ವರ್ಷ, ಐನೂರು ಸಂಕಟಗಳು, ಐದು ಸಾವಿರ ವಾದ ವಿವಾದಗಳು... ಹೀಗೆ ಪ್ರಾಸಬದ್ದಬದ್ದವಾಗಿ ಹೇಳಬಹುದು... ಇದು ರಾಜ್ಯದಲ್ಲಿ ಐದು ವರ್ಷ ಆ(ದುರಾ)ಡಳಿತ ನಡೆಸಿದ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯ ಹಿಂದೂಗಳ ಪರಿಸ್ಥಿತಿ... ಸಾಲು ಸಾಲು ಹಿಂದೂಗಳ ಹತ್ಯೆ,...

Read moreDetails

ಬಂದವರನ್ನೆಲ್ಲಾ ಬಿಟ್ಟುಕೊಳ್ಳಲು ದೇಶವೇನು ಧರ್ಮಛತ್ರವಾ?

ಆರಂಭದಲ್ಲೇ ಹೇಳಿ ಬಿಡುತ್ತೇನೆ... ದೇಶ ಪ್ರೇಮ ಇರುವ ಯಾವುದೇ ಭಾರತೀಯ ಇಂತಹ ನೀಚ ಕೃತ್ಯವನ್ನು ಮಾಡುವುದಿಲ್ಲ. ದಶಕಗಳಗಟ್ಟಲೆ ದೇಶವನ್ನು ಹರಿದು ತಿಂದ, ತಮ್ಮ ಸ್ವಾರ್ಥಕ್ಕಾಗಿ ದೇಶಕ್ಕೇ ವಿಷವಿಕ್ಕಿದ ಜಂತುಗಳೆಲ್ಲವೂ ಇಂದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿಕೊಡಲು ಆರಂಭಿಸಿವೆ. ಅಯ್ಯಾ ಮಹಾನುಭಾವಗಳಿರಾ,...

Read moreDetails

ವಯಸ್ಸು 48, ಸಂಸತ್ ಘನತೆ ತಿಳಿದಿಲ್ಲ, ಈತ ಭಾವಿ ಪ್ರಧಾನಿಯಂತೆ, ಧನ್ಯ ತಾಯಿ ಭಾರತಿ!!

ಸಾಮಾನ್ಯವಾಗಿ ಮನುಷ್ಯ ವಯಸ್ಸು ಹೆಚ್ಚಾದಂತೆ ಪ್ರಭುದ್ದನಾಗುತ್ತಾ ಹೋಗುತ್ತಾನೆ. ಚಿಕ್ಕ ವಯೋಮಾನದಲ್ಲಿ ಆಟಾಡಿಕೊಂಡು, ಕೀಟಲೆ ಮಾಡಿಕೊಂಡು, ಜವಾಬ್ದಾರಿ ತಿಳಿಯದೇ ಕಳೆದ ನಂತರ ಪ್ರೌಢನಾಗುತ್ತಾ ಹೋದಂತೆ ತನ್ನ ವ್ಯಕ್ತಿತ್ವ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಘನತೆಯನ್ನು ಅರಿತು ಅದಕ್ಕೆ ತಕ್ಕಂತೆ ಪ್ರಭುದ್ದನಾಗುತ್ತಾನೆ. ಆದರೆ, ಎಐಸಿಸಿ...

Read moreDetails

ಸ್ವತಂತ್ರ್ಯ ಭಾರತದಲ್ಲಿ ಜನರ ಸ್ವಾತಂತ್ರ್ಯ ಕಸಿದಿದ್ದ ಸರ್ವಾಧಿಕಾರಿ ಮನಃಸ್ಥಿತಿ

ದೇಶದ ಇತಿಹಾಸದಲ್ಲೇ ಕರಾಳ ವರ್ಷಗಳಾದ ತುರ್ತು ಪರಿಸ್ಥಿತಿಗೆ ಈಗ 43 ವರ್ಷ ಅದು ಸ್ವತಂತ್ರ ಭಾರತದ ಕರಾಳ ದಿನಗಳು... ದೇಶಕ್ಕೆ ಸ್ವತಂತ್ರ ತಂದೊಕೊಟ್ಟೆವು ಎಂದು ಹೆಮ್ಮೆಯಿಂದ ಬೀಗುವ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿಯೇ ದೇಶದ ಸ್ವಾತಂತ್ರ್ಯ ಕಸಿದಿದ್ದರು. ಹೌದು, ಅದು 21 ತಿಂಗಳ...

Read moreDetails

ಹಾಗಾದರೆ, ರಾಜೀನಾಮೆ ನೀಡಿ ಮನೆಗೆ ಹೋಗಿ ಮುಖ್ಯಮಂತ್ರಿಗಳೇ!

ನೀವೆಷ್ಟು ಸೀಟು ಪಡೆದಿದ್ದೀರೋ ಅದು ಮುಖ್ಯವಲ್ಲ. ಆದರೆ, ಸಂವಿಧಾನಬದ್ದವಾಗಿ ಸೃಜನೆಯಾಗಿರುವ ಮುಖ್ಯಮಂತ್ರಿಯ ಸ್ಥಾನದಲ್ಲಿ ನೀವಿಂದು ಕುಳಿತಿದ್ದೀರಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ.. ಈ ರಾಜ್ಯದ ಪ್ರಭಾವಿ ಸ್ಥಾನದಲ್ಲಿ ಕುಳಿತು ಇಂತಹ ಮಾತನ್ನು ನೀವು ಆಡುತ್ತೀರಿ ಎಂದರೆ, ಅದು ನಮ್ಮ ರಾಜ್ಯದ ದೌರ್ಭಾಗ್ಯ. ವಿಚಾರ...

Read moreDetails

Just asking; ಕಾಂಗ್ರೆಸ್‌ನ ಅಸಹಿಷ್ಣುತೆ: ಪ್ರಣವ್ ಮುಖರ್ಜಿ ಜೀತಕ್ಕಿದ್ದಾರೆಯೇ?

ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಎಂಬ ಮಾತೊಂದಿದೆಯಲ್ಲಾ.. ಅದು ಶೇ.100ರಷ್ಟು ಕಾಂಗ್ರೆಸ್‌ಗೆ ಅನ್ವಯವಾಗುತ್ತದೆ ಎನ್ನುವುದು ಸತ್ಯ. ದೇಶದಲ್ಲಿ ಬುದ್ದಿಜೀವಿಗಳ, ಎಡಪಂಥೀಯ ಸಾಹಿತಿಗಳ ಹತ್ಯೆಗಳಾದ ದೇಶದಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಅಸಹಿಷ್ಣುತೆ(intolerance) ತಾಂಡವವಾಡುತ್ತದೆ ಎಂದು ಬೊಬ್ಬಿರಿದು, ಪ್ರಶಸ್ತಿಗಳನ್ನು ಹಿಂತಿರುಗಿಸಿದ ಸಾಹಿತಿಗಳೆಷ್ಟು, ಜಸ್‌ಟ್ ಆಸ್ಕಿಂಗ್...

Read moreDetails
Page 2 of 2 1 2
  • Trending
  • Latest
error: Content is protected by Kalpa News!!