Wednesday, March 4, 2026
Advertisement
ADVERTISEMENT

ರಾಷ್ಟ್ರೀಯ

ಆರೋಗ್ಯಕ್ಕೆ ಮಾರಕವಾಗಿ ಬರುತ್ತಿದೆ ಚೈನೀಸ್ ಮೊಟ್ಟೆ!: ಆತಂಕದಲ್ಲಿ ಆರೋಗ್ಯ ಇಲಾಖೆ

  ಕಣ್ಣೂರು, ಅ.3: ಎಲ್ಲಾ ಉದ್ಯಮಗಳಲ್ಲಿಯೂ ನಕಲಿಯನ್ನಾಗಿಸುವ ಕುಖ್ಯಾತಿ ಹೊಂದಿರುವ ಚೀನಾ , ಇದೀಗ ಮೊಟ್ಟೆಯಲ್ಲೂ ಅಂತಹದ್ದೇ ಪ್ರಯೋಗ ಮಾಡಿರುವುದು ಆತಂಕಕ್ಕೀಡುಮಾಡಿದೆ. ನಕಲಿ ಮಾಲುಗಳನ್ನು ದೇಶದ ಮಾರುಕಟ್ಟೆಗೆ ನುಗ್ಗಿಸಿ ಭಾರತದ ಆರ್ಥಿಕತೆಯನ್ನು ಹಾಳುಗೆಡವುದರ ಜೊತೆಗೆ , ಆರೋಗ್ಯಕ್ಕೆ ಮಾರಕವಾದ ಆಹಾರ ವಸ್ತುಗಳನ್ನು ಭಾರತದಲ್ಲಿಳಿಸಿ...

Read moreDetails

ಪಾಕ್‌ನಿಂದ ಶಂಕಾಸ್ಪದ ಬೋಟ್‌ಗಳು ಭಾರತದತ್ತ: ಕರಾವಳಿ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ

ನವದೆಹಲಿ, ಅ.3: ಭಾರತ ಹಾಗೂ ಪಾಕಿಸ್ಥಾನದ ನಡುವಿನ ವಿವಾದ ತಾರಕಕ್ಕೇರಿರುವಂತೆಯೇ ಭಾರತದ ಮೇಲೆ ಪಾಕ್ ಮೂಲದ ದುಷ್ಕರ್ಮಿಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಕರಾವಳಿ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈ ಕುರಿತಂತೆ ಸರ್ಕಾರಕ್ಕೆ ಹಾಗೂ ಭದ್ರತಾ ಇಲಾಖೆಗೆ...

Read moreDetails

ರಾಜ್ಯದ ನೆರವಿಗೆ ಧಾವಿಸಿದ ಕೇಂದ್ರ

ನವದೆಹಲಿ, ಅ.3: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಸೆ.೩೦ರ ಆದೇಶ ಮಾರ್ಪಾಡು ಕೋರಿ ಸುಪ್ರೀಂಕೋರ್ಟ್‌ಗೆ ಅಟಾರ್ನಿ ಜನರಲ್ ಮೂಲಕ ಅಫಿಡವಿಟ್‌ನ್ನು ಇಂದು ಸಲ್ಲಿಸಿದೆ. ಈ ಮೂಲಕ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು...

Read moreDetails

ನಿತೀಶ್ ಕಟಾರಾ ಕೊಲೆ ಪ್ರಕರಣ: ಇಬ್ಬರಿಗೆ ಶಿಕ್ಷೆ ಕಡಿತ

ನವದೆಹಲಿ, ಅ.೩: ೨೦೦೨ರಲ್ಲಿ ನಡೆದ ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಇಬ್ಬರ ಜೈಲು ಶಿಕ್ಷೆಯ ಅವಧಿಯಲ್ಲಿ ೩೦ ರಿಂದ ೨೫ ವರ್ಷಕ್ಕೆ ಇಳಿಕೆ ಮಾಡಿದೆ. ಕೊಲೆ ಅಪರಾಧಿಗಳಾದ ವಿಕಾಸ್ ಯಾದವ್...

Read moreDetails

ನದಿಗೆ ಹಾರಿ ತಪ್ಪಿಸಿಕೊಂಡ ಉಗ್ರಗಾಮಿ

ಶ್ರೀನಗರ, ಅ.೩: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ೪೬ ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಈಗಾಗಲೇ ಹತ್ಯೆಗೈಯ್ಯಲಾಗಿದೆ. ಭಾರತೀಯ  ಸೈನಿಕರ ದಾಳಿಯಲ್ಲಿ ಗಾಯಗೊಂಡಿರುವ ಮತ್ತೋರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ...

Read moreDetails

ಆರ್ ಜೆ ಡಿ ನಾಯಕ ಶಹಾಬುದ್ದೀನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ

ನವದೆಹಲಿ:ಸೆ:30:ಆರ್ ಜೆ ಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಶಹಾಬುದ್ದೀನ್ ಮತ್ತೆ ಜೈಲು ಸೇರಲಿದ್ದಾರೆ. ಬಿಹಾರದ ಸಿವಾನ್ನಲ್ಲಿ ನಡೆದ ರಾಜೀವ್ ರೋಷನ್ ಪ್ರಕರಣದಲ್ಲಿ ಜೈಲು ಸೇರಿದ್ದ ಶಹಾಬುದ್ದೀನ್ಗೆ ಪಟ್ನಾ ಹೈಕೋರ್ಟ್ ಇತ್ತೀಚೆಗೆ ಜಾಮೀನು...

Read moreDetails

ಕಮಾಂಡೋಗಳಿಗೆ ಬೆಳಗಾವಿಯಲ್ಲಿ ತರಬೇತಿ….!

ಬೆಳಗಾವಿ/ನವದೆಹಲಿ: ಸೆ:30:ಭಾರತೀಯ ಕಮಾಂಡೋಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಟ್ಟಹಾಸ ಅಡಗಿಸಿದ್ದಾರೆ. ಈ ಸರ್ಜಿಕಲ್ ಕಾರ್ಯಾಚರಣೆ ನಡೆಸಿದ ಕಮಾಂಡೋಗಳು ತರಬೇತಿ ಪಡೆದಿದ್ದು ಕುಂದಾನಗರಿ ಬೆಳಗಾವಿಯ ಎಂಎಲ್ಆರಸಿ ಕಮಾಂಡೋ ತರಬೇತಿ ಶಾಲೆಯಲ್ಲಿ ಎನ್ನುವುದು ಕನ್ನಡಿಗರ ಹೆಮ್ಮೆ. ಹೌದು. ಉರಿ ದಾಳಿ ನಡೆಸಿ...

Read moreDetails

ಭಾರತ-ಪಾಕ್ ಗಡಿಯಲ್ಲಿ ಯುದ್ಧವಾತಾವರಣ: ಭಾರತ ಸರ್ವಸನ್ನದ್ಧ 

ನವದೆಹಲಿ: ಸೆ:30: ಉರಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ 40ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದ ನಂತರ ಎರಡೂ ದೇಶಗಳ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ನೆಲೆಗೊಂಡಿದೆ....

Read moreDetails

ಸೇನೆಯ ಸರ್ಜಿಕಲ್ ದಾಳಿ ಹಾಗೂ ಪ್ರಧಾನಿ ಮೋದಿ ನಡೆ ಶ್ಲಾಘಿಸಿದ ರಾಹುಲ್

ನವದೆಹಲಿ:ಸೆ:30: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ. ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ, ಉಗ್ರರ ನೆಲೆಗಳನ್ನು ಧ್ವಂಸಮಾಡಿ, 38 ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆಯ ದಿಟ್ಟ ಸರ್ಜಿಕಲ್ ದಾಳಿ...

Read moreDetails

ಪಾಕ್ ವಶದಲ್ಲಿರುವ ಯೋಧನ ರಕ್ಷಣೆಗೆ ಕ್ರಮ: ರಾಜನಾಥ್ ಸಿಂಗ್

ನವದೆಹಲಿ:ಸೆ:30:ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿದ್ದ ಭಾರತೀಯ ಯೋಧನನ್ನು ಪಾಕಿಸ್ತಾನದ ವಶದಿಂದ ಸುರಕ್ಷಿತವಾಗಿ ಬಿಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ದಾಟಿ ಪಾಕ್...

Read moreDetails
Page 319 of 337 1 318 319 320 337
  • Trending
  • Latest
error: Content is protected by Kalpa News!!