Tuesday, March 3, 2026
Advertisement
ADVERTISEMENT

ರಾಷ್ಟ್ರೀಯ

ಶರಿಯಾ ನಿಷೇಧಿಸಿ, ಮತಾಂಧತೆಯಿಂದ ರಕ್ಷಿಸಿ: ಮುಸ್ಲಿಂ ನ್ಯಾಯವಾದಿ ಫರ್ಹಾರಿಂದ ಸುಪ್ರೀಂಗೆ ಮನವಿ

ನವದೆಹಲಿ, ಸೆ.7: ಭಾರತೀಯ ಮುಸ್ಲಿಮರನ್ನು ಮತಾಂಧರ ಕಪಿಮುಷ್ಟಿಯಿಂದ ರಕ್ಷಿಸುವುದಕ್ಕಾಗಿ ಇಸ್ಲಾಮ್ಫೋಬಿಯಾ ಪ್ರಚಾರನಿರತ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡನ್ನು ವಿಸರ್ಜಿಸುವಂತೆ  ಖ್ಯಾತ ಮಹಿಳಾ ಹೋರಾಟಗಾರ್ತಿ ಹಾಗೂ ಹಿರಿಯ ನ್ಯಾಯವಾದಿ ಫರ್ಹಾ ಫಯಾಜ್ ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ. ಶರಿಯಾ ನ್ಯಾಯಾಲಯಗಳು ಎಂದೂ ಈ...

Read moreDetails

ಕೇರಳ ಬಿಜೆಪಿ ಕಚೇರಿ ಮೇಲೆ ಬಾಂಬ್ ದಾಳಿ

ತಿರುವನಂತಪುರ, ಸೆ.7: ತಿರುವನಂತಪುರದ ಹೃದಯ ಭಾಗದಲ್ಲಿರುವ ಬಿಜೆಪಿ ಕಚೇರಿ ಮೇಲೆ ಬುಧವಾರ ಕಚ್ಚಾ ಬಾಂಬ್ವೊಂದನ್ನು ಎಸೆಯಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಘಟನೆ ಹಿಂದೆ ಸಿಪಿಎಂ ಕೈವಾಡವಿರುವುದಾಗಿ ಬಿಜೆಪಿ ಆರೋಪಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಕುಮ್ಮನಮ್ ರಾಜಶೇಖರನ್ ಅವರು...

Read moreDetails

ಶೀಘ್ರ ಭಾರತ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ: ನಿತಿನ್ ಗಡ್ಕರಿ

ನವದೆಹಲಿ, ಸೆ.7: ಭಾರತದಲ್ಲಿ ಪೆಟ್ರೋಲ್ ಗೆ ಪರ್ಯಾಯವಾದ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನೀತಿ ಆಯೋಗ ಏರ್ಪಡಿಸಿದ್ದ ಮಿಥೆನಾಲ್ ಆರ್ಥಿಕತೆ ಸಮ್ಮೇಳನದಲ್ಲಿ ಪಾಲ್ಗೊಂಡು...

Read moreDetails

ಕಾಶ್ಮೀರ ಹಿಂಸೆ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಸರ್ವಪಕ್ಷ ಸಭೆಯಲ್ಲಿ ಆಕೋಶ

ನವದೆಹಲಿ, ಸೆ.7: ಕಾಶ್ಮೀರ ಹಿಂಸಾಚಾರ ಕುರಿತಂತೆ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಸಭೆಯ ಆರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರದಲ್ಲಿ...

Read moreDetails

ತಿರುವನಂತಪುರಂ ಬಿಜೆಪಿ ಕಚೇರಿ ಮೇಲೆ ಬಾಂಬ್ ದಾಳಿ

ತಿರುವನಂತಪುರಂ, ಸೆ.೭: ಇಲ್ಲಿನ ಬಿಜೆಪಿ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿಯೊಂದು ನಿನ್ನೆ ತಡರಾತ್ರಿ ನಡೆದಿದೆ. ಕೇರಳ ಬಿಜೆಪಿ ಮುಖ್ಯಸ್ಥ ಕುಮ್ಮನಂ ರಾಜಶೇಖರನ್ ಅವರು ಕಚೇರಿಯಿಂದ ಹೊರ ಹೋದ ೪೫ ನಿಮಿಷಗಳ ಬಳಿಕ ಕಚೇರಿ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ತಿಳಿದುಬಂದಿದೆ....

Read moreDetails

ಸಮುದ್ರದ ನೀರನ್ನು ಬಳಸಿ: ತಮಿಳುನಾಡಿಗೆ ಸ್ವಾಮಿ ಕಿವಿಮಾತು

ನವದೆಹಲಿ, ಸೆ.೭: ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸಿಎಂ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು,  ಇದಕ್ಕೆ ಪ್ರತಿಯಾಗಿ ತಮಿಳುನಾಡಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಚಾಟಿ ಬೀಸಿದ್ದಾರೆ. ಕಾವೇರಿ ನೀರಿಗಾಗಿ ಗೋಗರೆಯುವ ಬದಲು ಸಮುದ್ರದ ನೀರನ್ನೇ ಶುದ್ದೀಕರಿಸಿ ಕೊಂಡು ಬಳಕೆ...

Read moreDetails

ರಾಹುಲ್ ಗಾಂಧಿ ಖಾತ್ ಸಭಾಯಲ್ಲಿ ಗೊಂದಲ: ಮಂಚಗಳಿಗಾಗಿ ಕಾದಾಟ!

ದೇವರಿಯ, ಸೆ.7 : ಉತ್ತರ ಪ್ರದೇಶದ ದೇವರಿಯ ಜಿಲ್ಲೆಯ ರುದ್ರಾಪುರ್ನಲ್ಲಿ  ಮಂಗಳವಾರ ನಡೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ದೂಧ್ನಾಥ್ ಬಾಬಾ ಮಂದಿರ ಮೈದಾನದ ರೈತರ ರ್ಯಾಲಿಯು ಹಗ್ಗದ ಮಂಚಕ್ಕಾಗಿ ಪರಸ್ಪರ ಕಚ್ಚಾಡುವ ಮೂಲಕ ಅಸ್ತವ್ಯಸ್ತತೆಯ ಗೊಂದಲದ ಗೂಡಾಯ್ತು. ಖಾತ್ ಸಭಾದಲ್ಲಿದ್ದ...

Read moreDetails

ಸೆನ್ಸೆಕ್ಸ್‌ 446 ಅಂಕಗಳ ದಾಖಲೆ ಏರಿಕೆ

ಮುಂಬೈ, ಸೆ.6: ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ತನ್ನ ವಹಿವಾಟನ್ನು 445.91 ಅಂಕಗಳ ಭಾರೀ ಏರಿಕೆಯೊಂದಿಗೆ 28,978.02 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ಸುಮಾರು 17 ತಿಂಗಳ ಬಳಿಕ ಸೆನ್ಸೆಕ್ಸ್ ದಾಖಲೆ ಅಂಕಗಳ ಏರಿಕೆ ಕಂಡಿದೆ. ಬ್ಯಾಂಕಿಂಗ್‌‌, ಆಟೋ ಮತ್ತು ಗ್ರಾಹಕ ವಸ್ತುಗಳ...

Read moreDetails

ಕೇಜ್ರಿವಾಲ್ ಬಗ್ಗೆ ನಂಬಿಕೆ ಇಲ್ಲ : ಹಜಾರೆ !

ರಾಳೆಗಣ್ ಸಿದ್ಧಿ, ಸೆ.೬: ಕೇಜ್ರಿವಾಲ್ ಮೇಲಿದ್ದ ನನ್ನ ನಂಬಿಕೆ ಸಂಪೂರ್ಣ ಹೋಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೇಜ್ರಿವಾಲ್ ಗ್ರಾಮ್ ಸ್ವರಾಜ್ ಎಂಬ ಪುಸ್ತಕವನ್ನು ಬರೆದಿದ್ದರು. ಈ ರೀತಿಯ ಬೆಳವಣಿಗೆಯನ್ನು ಗ್ರಾಮ್ ಸ್ವರಾಜ್...

Read moreDetails

ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಶ್ರೀನಗರ, ಸೆ.4: ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು ಇಲ್ಲಿನ ಸೋಫಿಯಾನ್ ಜಿಲ್ಲಾಧಿಕಾರಿ ಕಚೇರಿ ಬಳಿ ಹಿಂಸಾಚಾರ ನಡೆದಿದ್ದು, ಘಟನೆಯಲ್ಲಿ 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗುಂಪಾಗಿ ಬಂದ ದುಷ್ಕರ್ಮಿ ಗಳು ಸ್ವತಂತ್ರ ಬೇಕು ಎಂದು ಘೋಷಣೆ ಕೂಗಿದ್ದಾರೆ. ಮಾತ್ರವಲ್ಲದೆ ಸ್ಥಳೀಯರು...

Read moreDetails
Page 332 of 337 1 331 332 333 337
  • Trending
  • Latest
error: Content is protected by Kalpa News!!