ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು
January 12, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು
January 20, 2026
ಸಾಧನೆ ಶಿಖರ ಏರಲು ಕಠಿಣ ಶ್ರಮ ಅತ್ಯಗತ್ಯ: ನ್ಯಾಯವಾದಿ ಸದಾನಂದ ಸಾಲ್ಯಾನ್
January 30, 2026
Kalpa Media House | Bengaluru | ‘Z’, India's leading Content and Technology Powerhouse, today announced the launch of 'Dilfluencer Moments' –...
Read moreDetailsಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೋತ್ಥಾನ ಪರಿಷತ್ ನಿಜಕ್ಕೂ ತನ್ನ ವಿಭಿನ್ನ, ವಿಶಿಷ್ಠ, ರಾಷ್ಟ್ರ ಪ್ರೇಮದಿಂದಲೇ ಮನೆ ಮಾತಾಗಿದೆ. ಈಗ ಇಂತಹ ಸಂಸ್ಥೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಕಾಡು ಬೆಳೆಸುವ ಯೋಜನೆಯ ಭಾಗವಾಗಿ ವೃಂದಾವನ ಎಂಬ ವಿಶಿಷ್ಠ ಕಲ್ಪನೆಗೆ ಅಡಿಯಿಟ್ಟಿದೆ. ಸೇವೆಯ ಜಗತ್ತನ್ನು ್ಝಜ್ಛಿಛಿ’...
Read moreDetailsಶಿವಮೊಗ್ಗ: ನಗರದ ಜನಸಂಖ್ಯೆ ಏರಿದಂತೆಲ್ಲ ವಾಹನಗಳ ಸಂಖ್ಯೆಗಳೂ ಯದ್ವಾತದ್ವಾ ಹೆಚ್ಚುತ್ತಿದೆ. ಅವಶ್ಯಕತೆ ಇರಲಿ ಇಲ್ಲದಿರಲಿ ಬೈಕು, ಕಾರುಗಳ ಹುಚ್ಚು ಆಸೆ, ಒಣಪ್ರತಿಷ್ಟೆಗಳು ವಾಹನ ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ಇವುಗಳಿಂದ ನೇರ ಸಮಸ್ಯೆ ತಟ್ಟುವುದು ಟ್ರಾಫಿಕ್ ವ್ಯವಸ್ಥೆಗೆ. ಜೊತೆಗೆ ಮುಖ್ಯವಾಗಿ ವಿದ್ಯಾವಂತರು ಎನಿಸಿಕೊಂಡವರಿಂದಲೇ...
Read moreDetailsನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಲು ಈ ಕೆಳಗಿನ ಸೂತ್ರಗಳನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ನಿಮ್ಮದಾಗುವುದೆಂದು...
Read moreDetails1. ಗಾಳಿ: ಮೊದಲ ಅವಶ್ಯಕತೆ. ಆ ಗಾಳಿ ಸೇವನೆಯನ್ನು ನಾವು ಮೂಗಿನ ಮಟ್ಟದಲ್ಲಿ ಮಾಡುತ್ತಿರುವುದರಿಂದ ಸಂಪೂರ್ಣ ಶ್ವಾಸಕೋಶದ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಉಸಿರನ್ನು ದೀರ್ಘವಾಗಿ ತೆಗೆದುಕೊಂಡು ದೀರ್ಘವಾಗಿ ಹೊರಹಾಕುವಾಗ ಅಂತಹ ಉಸಿರಾಟ ಪ್ರಕ್ರಿಯೆಯಲ್ಲಿ ಶ್ವಾಸಕೋಶಗಳಿಂದ ಗಾಳಿಯ ಬಳಕೆ ಸಂಪೂರ್ಣವಾಗಿ ಆಗಿ ಅದರಿಂದ...
Read moreDetailsಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸನಿಹದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಗ ದಿನದಲ್ಲಿ ಯಾಕೆ ಪಾಲ್ಗೊಳ್ಳಬೇಕು ಎನ್ನುವಷ್ಟೇ ಮಹತ್ವ ದೈಹಿಕ ಆರೋಗ್ಯ ಹಾಗೂ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದರ ಕುರಿತಾಗಿಯೂ ತಿಳಿಯಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬಹುದು ಎಂಬುದನ್ನು ಪ್ರಖ್ಯಾತ ವೈದ್ಯೆ ಡಾ....
Read moreDetails2002ನೇ ಸಾಲಿನಲ್ಲಿ ಗೋಧ್ರಾ ಹತ್ಯಾಕಾಂಡ ಹಾಗೂ ಅನಂತರ ನಡೆದ ಗಲಭೆಯು ದುರ್ದೈವಿ ಘಟನೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ! ಅಂದರೆ ಅದಾದ ಬಳಿಕ ಕಾಂಗ್ರೆಸ್ ಪಕ್ಷವು ಗುಜರಾತ್ ಎಂದರೆ ‘ಹಿಂದುತ್ವದ ಪ್ರಯೋಗಶಾಲೆ, ಎಂಬಂತೆ ಹೇಳಲು ಪ್ರಾರಂಭಿಸಿತು. ಹಿಂದುತ್ವಕ್ಕೆ ಎಷ್ಟು ಸಾಧ್ಯವೋ ಅಷ್ಟು...
Read moreDetailsಹಿಂದು ಧರ್ಮ ಅಥವಾ ಸನಾತನ ಧರ್ಮವು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿದೆ. ಜಗತ್ತೇ ಒಂದು ಕುಟುಂಬ, ಎಲ್ಲರೂ ಸುಖವಾಗಿರಲಿ, ಜ್ಞಾನವೇ ಗುರಿಯಾಗಿರಲಿ ಎಂಬ ಶ್ರೇಷ್ಠ ತತ್ವಗಳ ಆಧಾರದ ಮೇಲೆ ನಿಂತಿರುವ ವಿಶಾಲ ಹಾಗೂ ಪವಿತ್ರ ಧರ್ಮವಾಗಿದೆ. ಇಂತಹ ಶ್ರೇಷ್ಠ ಧರ್ಮವನ್ನು ಪಾಲಿಸುತ್ತಿದ್ದ...
Read moreDetailsಆತ್ಮೀಯರೇ, ವಿವೇಕ ಶಿಕ್ಷಣ ವಾಹಿನಿಯು ಹಿಂದವಿ ಸ್ವರಾಜ್ಯ ಸ್ಥಾಪನಾ ದಿವಸ (ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿವಸ ಅಥವಾ ಶಿವ ರಾಜ್ಯಾಭಿಷೇಕ ದಿವಸ) ದ ಪ್ರಯುಕ್ತ ಸಾರ್ವಜನಿಕರಿಗಾಗಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಹರ್ಷಾನಂದಜೀ ಮಹಾರಾಜ್ ರವರ ಪ್ರಶ್ನೋತ್ತರ ರೂಪದಲ್ಲಿ ಹಿಂದು...
Read moreDetailsಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ತಂದೆ ಎಂದರೆ ಎಲ್ಲಿಲ್ಲದ ಮಮತೆ ಜತೆಗೆ ವಿಶೇಷ ಗೌರವ. ಬಾಲ್ಯದಿಂದ ಮೊದಲ್ಗೊಂಡು ದಡ ಸೇರಿಸುವವರೆಗೂ ತನ್ನ ಬೆನ್ನೆಲುಬಾಗಿ ನಿಂತು ತನ್ನದೇ ಆದ ಕೊಡುಗೆ ನೀಡುವ ತಂದೆಯೆಂಬ ಮಹಾನ್ ವ್ಯಕ್ತಿತ್ವವನ್ನು ಬಹುಷಃ ಹೆಣ್ಣುಮಕ್ಕಳು ಜೀವಿತಾವಧಿಯವರೆಗೂ ಮರೆಯಲಾರರು. ಅಂತಹುದೇ ತಂದೆಯ ಹಠ,...
Read moreDetails
Copyright © 2026 Kalpa News. Designed by KIPL