ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ಕುದರೆಭ್ಯಾಲದ ಗ್ರಾಮದಲ್ಲಿ ಕುಡಿಯುವ ನೀರನ್ನು ಉಚಿತವಾಗಿ ನೀಡಲು ನಿರ್ಧರಿಸುವುದಾಗಿ ಕೆಪಿಸಿಸಿ ಸದಸ್ಯ ಪದ್ಮರಾಜ್
ಜೈನ್ ತಿಳಿಸಿದರು.

ದೇಶದಲ್ಲಿ ಮಹಾ ಮಾರಿ ಕೊರೋನಾ ವೈರಸ್ ರೋಗದಿಂದ ಲಾಕ್‍ಡೌನ್ ಪರಿಸ್ಥಿತಿ ಬಂದಿದ್ದು ಇದರಿಂದ ಜನ ಸಂಕಷ್ಠದಲ್ಲಿದ್ದು ಇದನ್ನು ಅರಿತ ನಾವು ನಮ್ಮ ನೀರಿನ ಘಟಕದಿಂದ ಕಳೆದ ಹದಿನೈದು ದಿನಗಳಿಂದ ಗ್ರಾಮದ ಎಲ್ಲಾ ಜನರಿಗೂ ಉಚಿತವಾಗಿ ನೀರನ್ನು ನೀಡುತ್ತಿದ್ದು ಜನ ಸಾಮಾಜಿಕ ಅಂತರ ಕಾಯ್ದೆಕೊಂಡು ನೀರನ್ನು ಉಪಯೋಗಿಕೊಳ್ಳಬೇಕೆಂದು ತಿಳಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093















