ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿದ್ದು, ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮುಂದಿ ನಿಂತಿದ್ದ ಲಾರಿಗೆ ಟಾಟಾ ಸೊಮೋ ಡಿಕ್ಕಿ ಹೊಡೆದಿದೆ.

Also read: ಹುಲಿ ಉಗುರು ಪ್ರಕರಣದ ಆರೋಪ: ಅಧಿಕಾರಿಗಳ ಶೋಧದ ನಂತರ ನಟ ಜಗ್ಗೇಶ್ ಫಸ್ಟ್ ರಿಯಾಕ್ಷನ್
ಬಾಗೇಪಲ್ಲಿಯಿಂದ ಟಾಟಾಸುಮೋ ಚಿಕ್ಕಬಳ್ಳಾಪುರ ಕಡೆಗೆ ತೆರಳುತ್ತಿತ್ತು. ದಟ್ಟವಾಗಿ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದಿದ್ದುದೇ ಅಪಘಾತಕ್ಕೆ ಕಆರಣ ಎನ್ನಲಾಗಿದೆ.












Discussion about this post