Read - < 1 minute
ಬಿಳಗಿ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಬಿಳಗಿಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೂತ್ ತರಬೇತಿ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಹಾಗೂ ಗ್ರಹ ಸಚಿವ ಎಂ.ಬಿ. ಪಾಟೀಲ್ ಮತ್ತು ಮಾಜಿ ಶಾಸಕರು ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿಸರನಾದಗೌಡ್ರ ಉಪಸ್ಥಿತರಿದ್ದರು. ತರಬೇತಿದಾರರಾಗಿ ಸುನಿತಾ ಐಹೋಳೆ, ನಿಶಾಂತ, ಮಹಾಬಲೇಶ್ವರ, ಮೋಹಿತೆ ಭಾಗವಹಿಸಿದ್ದರು.
Discussion about this post