ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ ಟೆಸ್ಟ್ ಲ್ಯಾಬ್ ಆರಂಭಿಸಲಾಗಿದೆ.
ಎರಡು ದಿನಗಳ ಹಿಂದೆ ಸುಸಜ್ಜಿತವಾಗ ಈ ಲ್ಯಾಬ್ ಆರಂಭವಾಗಿದ್ದು, ಪ್ರತಿದಿನ 15 ಟೆಸ್ಟ್ ಮಾಡಲು ಅವಕಾಶವಿದೆ. ಇದರಿಂದಾಗಿ ಬಳ್ಳಾರಿ ಹಾಗೂ ಸುತ್ತುಮುತ್ತಲ ಜಿಲ್ಲೆಗಳಿಗೆ ಸಹಕಾರಿಯಾಗಲಿದೆ.
(ವರದಿ: ಎಂ.ಎಂ. ನಾಡಿಗೇರ್, ಬಳ್ಳಾರಿ)
Get in Touch With Us info@kalpa.news Whatsapp: 9481252093
Discussion about this post