ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಯಜಮಾನ ಚಿತ್ರದ ಫಸ್ಟ್ ಲುಕ್ ಸೆ.23ರಂದು ಬಿಡುಗಡೆಯಾಗಲಿದ್ದು, ಇದರ ಸಣ್ಣ ವೀಡಿಯೋ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದೆ.
13 ಸೆಕೆಂಡ್ಗಳ ಈ ವೀಡಿಯೋದಲ್ಲಿ ಯಜಮಾನ ಚಿತ್ರದ ಮೊದಲ ಪೋಸ್ಟರ್ ಬಿತ್ತರವಾಗಿದ್ದು, ಫಸ್ಟ್ ಲುಕ್ ಅಂದು ಯೂಟ್ಯೂಬ್ ಚಾನೆಲ್ವೊಂದರಲ್ಲಿ ಬಿಡುಗಡೆಯಾಗಲಿದೆ.
First look of my upcoming movie #Yajamana will be released on Sep 23 at 10 AM on @Dbeatsmusik YouTube channel
Nimma Dasa Darshan 😊 pic.twitter.com/9H7YoK11it
— Darshan Thoogudeepa (@dasadarshan) September 19, 2018
Discussion about this post