ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಡೆ Veerendra Heggade ಅವರನ್ನು ಸಾಗರ ಶಾಸಕ ಎಚ್. ಹಾಲಪ್ಪ MLA Halappa ಅವರು ಅಭಿನಂದಿಸಿದರು.
ಶ್ರಾವಣ ಮಾಸದ ಪ್ರಯುಕ್ತ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆÀದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಹಾಲಪ್ಪನವರು ಕುಟುಂಬ ಸಹಿತ ನೆರವೇರಿಸಿದರು.

Also read: ಜೆಎನ್’ಎನ್ ಕಾಲೇಜಿಗೆ ಎನ್’ಬಿಎ ಮರು ಮಾನ್ಯತೆ: ರಾಷ್ಟ್ರೀಯ ಮಾನ್ಯತಾ ಮಂಡಳಿ ಘೋಷಣೆ
ಈ ವೇಳೆ ಶಾಸಕರ ಕುಟುಂಬಸ್ಥರು, ಸಾಗರ-ಹೊಸನಗರ ತಾಲೂಕಿನ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.











Discussion about this post