ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಲಾಕ್ ಡೌನ್ ನಡುವೆಯೇ ಚಿತ್ರ ನಿರ್ದೇಶಕ ಎ.ಪಿ. ಅರ್ಜುನ್ ಅವರ ವಿವಾಹ ಸರಳವಾಗಿ ನೆರವೇರಿತು.
ನಾಗರಬಾವಿ ಬ್ರಹ್ಮಗಿರಿ ದೇವಸ್ಥಾನದಲ್ಲಿ ಆಪ್ತರ ಸಮ್ಮುಖದಲ್ಲಿ ಬೆಳಗಿನ ಜಾವ ಅರ್ಜುನ್ ಕಲ್ಯಾಣೋತ್ಸವ ನಡೆಯಿತು.
ಹಾಸನ್ ಮೂಲದ ಯುವತಿ ಅನ್ನಪೂರ್ಣ ಬಿ.ಆರ್. ಜೊತೆ ಅರ್ಜುನ್ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್’ಕ್ಲೇವ್’ನಲ್ಲಿ ಸರಳ ವಿವಾಹ ನಡೆದಿದೆ.
Get in Touch With Us info@kalpa.news Whatsapp: 9481252093













