ಮುಂಬೈ: 64ನೆಯ ವಿಮಲ್ ಎಲಾಚಿ ಫಿಲ್ಮ್ ಫೇರ್ ಪ್ರಶಸ್ತಿಗಳಲ್ಲಿ ಕವಟೆಡ್ ಲೇಕ್ ಲೇಡಿ ಸುಪ್ರೀಂ ಎಂಬುದು ಮತ್ತೊಮ್ಮೆ ಋಜುವಾತಾಯಿತು.
ಸಂಜೆ ವೇಳೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದ ಆತಿಥ್ಯವನ್ನು ನಟ ಶಾರುಖ್ ಖಾನ್ ವಹಿಸಿದ್ದರು.
ರಾಝಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ರಣಬೀರ್ ಕಪೂರ್ (ಸಂಜು) ಮತ್ತು ಅಲಿಯಾ ಭಟ್ (ರಾಜಿ) ಕ್ರಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಅಚ್ಚುಮೆಚ್ಚಿನ ಬ್ಲಾಕ್ ಲೇಡಿಯನ್ನು ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ, 25 ನೇ ಮಾರ್ಚ್ 2019: 2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಲನಚಿತ್ರಗಳನ್ನು ಆಯ್ಕೆ ಮಾಡುವ ಗ್ಲಾಮರಸ್ 64 ನೆಯ ವಿಮಲ್ ಇಲಾಚಿ ಫಿಲಂ ಫೇರ್ ಪ್ರಶಸ್ತಿಗಳು ಅತ್ಯುತ್ತಮ ಸೃಜನಶೀಲತೆಯನ್ನು ಆಧರಿಸಿ ಪ್ರಕಟಗೊಂಡವು.
ಬಿ’ಟೌನ್ ಮಂದಿ ಭಾರತೀಯ ಸಿನೆಮಾದ ಅತ್ಯುತ್ತಮ ಪ್ರತಿಭೆ ಮತ್ತು ಸೃಜನಶೀಲತೆಗೆ ಸಿಕ್ಕ ಅತಿದೊಡ್ಡ ಗೌರವದ ಬ್ಲ್ಯಾಕ್ ಲೇಡಿ ಪ್ರಶಸ್ತಿ ಪ್ರದಾನಕ್ಕೆ ಸಾಕ್ಷಿಯಾದರು.
2018 ರ 3 ನೆಯ ಫಿಲಂ ಫೇರ್ ಕಿರು ಚಲನಚಿತ್ರ ಪ್ರಶಸ್ತಿಗಳ ವಿಜೇತರು ಕೂಡ ಪ್ರತಿಷ್ಠಿತ ವೇದಿಕೆಗೆ ರಂಗು ತುಂಬಿದರು. ಬಹುನಿರೀಕ್ಷಿತ ಈ ಕಾರ್ಯಕ್ರಮವು ಮುಂಬೈನ ಬಿಕೆಸಿಯ ಜಿಯೊ ಗಾರ್ಡನ್’ನಲ್ಲಿ ನಡೆಯಿತು. ಮತ್ತು ಏಪ್ರಿಲ್ ರಂದು ಈ ಕಾರ್ಯಕ್ರಮ ಕಲರ್ಸ್’ನಲ್ಲಿ ಪ್ರಸಾರಗೊಳ್ಳಲಿದೆ.
ಹಿಂದಿ ಚಲನಚಿತ್ರೋದ್ಯಮವನ್ನು ಈ ವಾರ್ಷಿಕ ಆಚರಣೆಯೊಂದಿಗೆ ಎಲ್ಲಾ ವಿಭಾಗದವರನ್ನು ಒಟ್ಟುಗೂಡಿಸುವ ರೆಡ್ ಕಾರ್ಪೆಟ್ ಅತ್ಯುತ್ತಮವಾಗಿತ್ತು. ಸೋನಮ್ ಕಪೂರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕತ್ರಿನಾ ಕೈಫ್, ಹೇಮಾ ಮಾಲಿನಿ, ಆಯುಷ್ಮಾನ್ ಖುರಾನಾ, ವಿಕಿ ಕೌಶಲ್, ಸಾರಾ ಅಲಿ ಖಾನ್, ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರವರು ತಮ್ಮ ಉಬರ್ ಚಿಕ್ ಶೈಲಿಯೊಂದಿಗೆ ಆಗಮಿಸಿದರು. ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅತ್ಯುತ್ತಮ ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರ ಮನ ಗೆದ್ದರು.
ವಿಕಿ ಕೌಶಲ್ ಸಂಜೆ ವೇಳೆ ಅದ್ಧೂರಿಯಾಗಿ ನೀಡಿದ ಪ್ರದರ್ಶನವೊಂದು ಎಲ್ಲರ ಗಮನ ಸೆಳೆಯಿತು. ಇದು ಫಿಲಂ ಫೇರ್ ವೇದಿಕೆಯಲ್ಲಿ ಅವರ ಚೊಚ್ಚಲ ಪ್ರದರ್ಶನವಾಗಿತ್ತು. ನಟಿಯರಾದ ಕೀರ್ತಿ ಸನನ್, ಜಾನ್ವಿ ಕಪೂರ್, ರಾಜ್ ಕುಮಾರ್ ರಾವ್, ಇಶಾನ್ ಖಟ್ಟರ್ ಅವರು ತಮ್ಮ ಅದ್ಭುತ ನರ್ತನದೊಂದಿಗೆ ವೇದಿಕೆಯಲ್ಲಿ ಮಿಂಚಿದರು. ರಣವೀರ್ ಸಿಂಗ್ ಅವರ ಅಂತಿಮ ಸಮ್ಮೋಹನಗೊಳಿಸುವ ಪ್ರದರ್ಶನ ಸಂಪೂರ್ಣ ಕಾರ್ಯಕ್ರಮ ಒಂದು ಹಂತ ಮೇಲೇರುವಂತೆ ಮಾಡಿತು.
ಮೇಘನಾ ಗುಲ್ಜಾರ್ ರಾಜಿಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. ರಣವೀರ್ ಸಿಂಗ್ (ಪದ್ಮಾವತ್) ಮತ್ತು ಆಯುಷ್ಮಾನ್ ಖುರಾನಾ (ಅಂಧಧುನ್) ಮತ್ತು ನೀನಾ ಗುಪ್ತ ಅವರು ಕ್ರಮವಾಗಿ ಕ್ರಿಟಿಕ್ಸ್ ಬೆಸ್ಟ್ ಆಕ್ಟರ್ (ಪುರುಷ) ಮತ್ತು (ಸ್ತ್ರೀ) ಪ್ರಶಸ್ತಿಯನ್ನು ಪಡೆದರು.
ಮೊದಲ ಬಾರಿಗೆ ವಿಮಲ್ ಇಲಾಚಿ, ಬೋಲೋ ಜುಬಾನ್ ಕೇಸರಿ, ಜಾಯ್ ಬ್ಯೂಟಿಫುಲ್ ನೇಚರ್ ಹಾಗೂ ಗೌರ್ಸನ್ಸ್ ಇಂಡಿಯಾ, ಅಸೋಸಿಯೇಟ್ ಪ್ರಾಯೋಜಕರು ವಿಎಲ್ ಸಿಸಿ, ಎಕ್ಸ್ಕ್ಲೂಸಿವ್ ಟೆಲಿಕಾಸ್ಟ್ ಪಾರ್ಟ್’ನರ್ ಕಲರ್ಸ್, ಸ್ಟೈಲಿಂಗ್ ಪಾರ್ಟ್’ನರ್ ಮಾನ್ಯಾವರ್, ರಿಫ್ರೆಶ್ಮೆಂಟ್ ಪಾರ್ಟ್ ನರ್ ರಸ್ನಾ ನೇಟಿವ್ ಹಾಟ್ , ಐಸ್ ಕ್ರೀಮ್ ಪಾರ್ಟ್ ನರ್ ಹ್ಯಾವ್ಮರ್ ಐಸ್ ಕ್ರೀಮ್, ಔಟ್ ಡೋರ್ ಪಾರ್ಟ್’ನರ್ ಬ್ರೈಟ್ ಔಟ್ ಡೋರ್ ಅಡ್ವಟೈಸರ್, ಸಿನೆಮಾ ಅಡ್ವಟೈಸಿಂಗ್ ಪಾರ್ಟ್’ನರ್ ಖುಷಿ ಅಡ್ವಟೈಸಿಂಗ್, ರೇಡಿಯೋ ಪಾರ್ಟ್ ನರ್ ರೇಡಿಯೋ ಮಿರ್ಚಿ, ಇಂಗ್ಲಿಷ್ ನ್ಯೂಸ್ ಚಾನಲ್ ಪಾರ್ಟ್ ನರ್ ಟೈಮ್ಸ್ ನೌ, ಮ್ಯೂಸಿಕ್ ಪಾರ್ಟ್ ನರ್ ಟಿ ಸೀರೀಸ್ ಹೈಡ್ರೇಷನ್ ಪಾರ್ಟ್ ನರ್ ಬ್ಲೂ ಪೈನ್ ವಾರ್ಟ, ಬೆವರೇಜ್ ಪಾರ್ಟ್ ನರ್ ಲಿಕ್ವಿಡ್ಜ್, ಆಹಾರ ಪಾರ್ಟ್ ನರ್ ಇಂಡಿಗೊ ಬರ್ಗರ್ ಪ್ರಾಜೆಕ್ಟ್, ಟ್ರೋಫಿ ಪಾರ್ಟ್ ನರ್ ಪ್ರಶಸ್ತಿ ಗ್ಯಾಲರಿ, ಆಹ್ವಾನ ಪಾರ್ಟ್ ನರ್ ರವೀಶ್ ಕರ್ಪೂ, ಸ್ಥಳ ಪಾರ್ಟ್ ನರ್ ಜಿಯೋ ಗಾರ್ಡನ್, ಕ್ಯೂ ಪ್ರೊಡಕ್ಷನ್ಸ್ ನಲ್ಲಿ ತಾಂತ್ರಿಕ ನಿರ್ದೇಶನ ಮತ್ತು ಸ್ಟೇಜ್ ನಿರ್ವಹಣೆ; ಶಿಯಾಮಕ್ ದಾವರ್ ಸಂಯೋಜಿಸಿದ ಮತ್ತು ವಿನ್ಯಾಸಗೊಳಿದ ನೃತ್ಯ ಪ್ರದರ್ಶನ, ಶೋ ಡಿಸೈನ್ಡ್, ಸ್ಕ್ರಿಪ್ಟೆಡ್, ಡೈರೆಕ್ಷನ್ ಮತ್ತು ನಿರ್ವಹಣೆ ಬೈ ಫೌಂಟೇನ್ ಹೆಡ್ ಎಂಟರ್ ಟೈನ್ ಮೆಂಟ್ ನಿರ್ದೇಶಕ ವಿ.ಜಿ. ಜೈರಾಮ್ ಇದ್ದರು.
Discussion about this post