Read - < 1 minute
ನವದೆಹಲಿ: ಈಗಾಗಲೇ ಹಲವು ಶಾಕ್’ಗಳನ್ನು ದೇಶವಾಸಿಗಳಿಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಸಿದ್ದತೆ ನಡೆಸಿದೆ.
ಮಾನವ, ಪರಿಸರ ಹಾಗೂ ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸಿರುವ ಸುಮಾರು 12 ಬಗೆಯ ವಸ್ತುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಶೀಘ್ರ ಇದು ಜಾರಿಗೆ ಬರಲಿದೆ.
ಯಾವೆಲ್ಲಾ ವಸ್ತುಗಳು ನಿಷೇಧಗೊಳ್ಳಲಿವೆ?
- ತೆಳು ಕ್ಯಾರಿ ಬ್ಯಾಗ್’ಗಳು
- ಪ್ಯಾಕಿಂಗ್ ಮಾಡಲಾಗುವ ಪ್ಲಾಸ್ಟಿಕ್’ಗಳು
- ಸ್ರ್ಟಾ ಗಳು
- ಪ್ಲಾಸ್ಟಿಕ್ ಲೇಪನವಾಗಿರುವ ಬೌಲ್ಸ್
- ಪ್ಲೇಟ್ಸ್, ಕಪ್’ಗಳು
- 150 ಮಿಲಿ ಮತ್ತು 5 ಗ್ರಾಂಗಳಿಗಿಂತ ಕಡಿಮೆಯಿರುವ ಕಪ್’ಗಳು
- ಇಯರ್ ಬಡ್’ನಲ್ಲಿರುವ ಪ್ಲಾಸ್ಟಿಕ್ ಸ್ಟಿಕ್
- ಬಲೂನ್ಸ್, ಪ್ಲಾಸ್ಟಿಕ್ ಧ್ವಜ
- ಕ್ಯಾಂಡಲ್ಸ್
- ಸಿಗರೇಟ್ ತುಂಡುಗಳು
- 200 ಮಿಲೀ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಬಾಟಲಿಗಳು
- 100 ಮೈಕ್ರಾನ್ಸ್’ಗಿಂತ ಕಡಿಮೆಯಿರುವ ರಸ್ತೆ ಬದಿಯ ಫಲಕಗಳು
- ಅಲಂಕಾರಕ್ಕೆ ಬಳಸುವ ಥರ್ಮೋಕೋಲ್ (ಪಾಲಿಸ್ಟಿರೇನ್)
Discussion about this post