ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯುಕೆ: ವಿಶ್ವವನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್’ಗೆ ಯುಕೆ ವ್ಯಾಕ್ಸಿನೇಷನ್ ಕಂಡು ಹಿಡಿಯುತ್ತಿದ್ದು ಇದರ ಮೊದಲ ಪ್ರಯೋಗ ಆಗಸ್ಟ್ 2ನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.
ಈ ಕುರಿತಂತೆ ಯುಕೆ ಸರ್ಕಾರದ ಹಿರಿಯ ಅಧಿಕಾರಿ ಜಾನ್ ಬೆಲ್ ನೀಡಿರುವ ಮಾಹಿತಿ ಆಧರಿಸಿ ಬಿಬಿಸಿ ರೇಡಿಯೋ ಮಾಹಿತಿ ಪ್ರಕಟಿಸಿದ್ದು, ಕೊರೋನಾ ವಿರುದ್ಧದ ಔಷಧಿಯನ್ನು ಮಾನವನ ಮೇಲೆ ಪ್ರಯೋಗ ಮಾಡಲು ಇನ್ನೂ ಕೆಲವು ತಿಂಗಳ ಸಮಯ ಅಗತ್ಯವಿದ್ದು, ಇದು ಬಹುತೇಕ ಆಗಸ್ಟ್ ಎರಡನೆಯ ವಾರದಲ್ಲಿ ನಡೆಯಬಹುದು ಎಂದಿದೆ.
Get in Touch With Us info@kalpa.news Whatsapp: 9481252093
















