ಕಲ್ಪ ಮೀಡಿಯಾ ಹೌಸ್ | ದುಬೈ |
ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ (78) Pakisthana Former President Parvez Mushraff ಇಂದು ನಿಧನರಾಗಿದ್ದಾರೆ.
ಈ ಕುರಿತಂತೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
1943ರಲ್ಲಿ ಜನಿಸಿದ ಅವರು, ಪಾಕಿಸ್ತಾನದ 10ನೇ ಪ್ರಧಾನಿ ಮಾತ್ರವಲ್ಲದೆ ಸೇನೆಯ ನಿವೃತ್ತ ಜನರಲ್ ಆಗಿದ್ದರು. ತಮ್ಮ ಸೇನಾವೃತ್ತಿಯಲ್ಲಿ ನಾಲ್ಕು ಸ್ಟಾರ್ ಪಡೆದು ಹೆಸರು ಗಳಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post