ಬೆಂಗಳೂರು: ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ನನಗೆ ಹಾಗೂ ನಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Karnataka CM HD Kumaraswamy: Election Commission and Income Tax Department are literally harassing me and my family. Let the EC officials perform their duties, but don’t harass us on mere suspicion. (04-04-2019) pic.twitter.com/wwjuvHuBUB
— ANI (@ANI) April 5, 2019
ಈ ಕುರಿತಂತೆ ಮಾತನಾಡಿರುವ ಅವರು, ನನಗೆ ಹಾಗೂ ನಮ್ಮ ಕುಟುಂಬಕ್ಕೆ ಈ ಎರಡೂ ಇಲಾಖೆಗಳು ನಿರಂತರ ಕಿರುಕುಳ ನೀಡುತ್ತಿದೆ. ಚುನಾವಣಾ ಅಧಿಕಾರಿಗಳು ಅವರು ಕರ್ತವ್ಯವನ್ನು ಮಾಡಲಿ. ಆದರೆ, ನನಗೆ ಹಾಗೂ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದಿದ್ದಾರೆ.
Discussion about this post