Read - < 1 minute
ನವದೆಹಲಿ: ದೇಶದ ಭದ್ರತಾ ವ್ಯವಸ್ಥೆಗೆ ಆನೆಬಲವನ್ನು ನೀಡುವ ರಾಫೆಲ್ ಯುದ್ದವಿಮಾನಗಳ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.
ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ದವಿಮಾನಗಳನ್ನು ಭಾರತ ಸರ್ಕಾರ ಖರೀದಿ ಮಾಡುತ್ತಿದ್ದು, ಇದರ ವಿವರಣೆ ಹಾಗೂ ಪ್ರದರ್ಶನವನ್ನು ಇಂದು ನಡೆಸಲಾಗಿದೆ.
ವೀಡಿಯೋ ನೋಡಿ:
#Visuals: First look of the #Rafale jet for the Indian Air Force, from the Istre-Le Tube airbase in France pic.twitter.com/Qv4aJdgjI7
— ANI (@ANI) November 13, 2018
Discussion about this post