Read - < 1 minute
ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಪಂಚರಾಜ್ಯ ಚುನಾವಣಾ #ElectionResults ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ #BJP ಹಾಗೂ ಒಂದು ರಾಜ್ಯದಲ್ಲಿ ಕಾಂಗ್ರೆಸ್ #Congress ಮುನ್ನಡೆ ಪಡೆದಿದೆ.
ಅಂಚೆ ಮತಗಳ ಎಣಿಕೆಯಲ್ಲಿ ಆರಂಭಿಕ ಹಂತದ ಸಂಖ್ಯೆಗಳು ಇಂತಿವೆ.
- 8.40ರ ಸಮಯಕ್ಕೆ ಉತ್ತರ ಪ್ರದೇಶದಲ್ಲಿ ಬಿಜೆಪಿ 100 ಸ್ಥಾನಗಳ ಮುನ್ನಡೆ ಪಡೆದಿದ್ದರೆ, ಎಸ್’ಪಿ 61 ಸ್ಥಾನಗಳಿಂದ ಎರಡನೆಯ ಸ್ಥಾನದಲ್ಲಿದೆ. ಬಿಎಸ್’ಪಿ 1, ಕಾಂಗ್ರೆಸ್ 1 ಹಾಗೂ ಇತರೆ 1 ಸ್ಥಾನಗಳಲ್ಲಿ ಮುಂದಿದೆ.
- ಉತ್ತರಾಖಂಡದಲ್ಲಿ ಬಿಜೆಪಿ 30 ಸ್ಥಾನದ ಮೂಲಕ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ಸ್ಥಾ 28 ನಗಳ ಮೂಲಕ ಇಲ್ಲೂ ಎರಡನೆಯ ಸ್ಥಾನದಲ್ಲಿದೆ.
- ಇನ್ನು, ಪಂಜಾಬ್’ನಲ್ಲಿ ಎಎಪಿ 35, ಕಾಂಗ್ರೆಸ್ 38, ಎಸ್’ಎಡಿ 15, ಬಿಜೆಪಿ 2 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
- ಗೋವಾದಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
- ಮಣಿಪುರದ ಮುನ್ನಡೆ ಇನ್ನೂ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post