No Result
View All Result
Culture & Tradition Shine as Rudraksham Marks Milestone Achievement
English Articles

Culture & Tradition Shine as Rudraksham Marks Milestone Achievement

by kalpa News
July 8, 2026
0

Kalpa Media House  |  Bengaluru  | The rich rhythmic heritage of Kerala took center stage in the city as the...

Read moreDetails
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
  • Advertise With Us
  • Grievances
  • About Us
  • Contact Us
Wednesday, July 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬೇಸಿಗೆಯಿಂದ ಮಳೆಗಾಲದ ಪರ್ವ: ಡೆಂಗ್ಯೂ ಬಗ್ಗೆ ಈ ಮುಂಜಾಗ್ರತೆ ವಹಿಸಿ

kalpa News by kalpa News
May 31, 2022
in Special Articles
0
ಬೇಸಿಗೆಯಿಂದ ಮಳೆಗಾಲದ ಪರ್ವ: ಡೆಂಗ್ಯೂ ಬಗ್ಗೆ ಈ ಮುಂಜಾಗ್ರತೆ ವಹಿಸಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಒಂದೆಡೆ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುತ್ತಿದ್ದರೆ, ಇನ್ನೊಂದೆಡೆ ವಿವಿಧ ರೋಗ ಹರಡುವಿಕೆಯ ಭೀತಿಯೂ ಸಹ ಇಲ್ಲದೇ ಇಲ್ಲ. ಇದರಲ್ಲಿ ಸದ್ಯ ಪ್ರಮುಖವಾದುದು ಡೆಂಗ್ಯೂ.

ಹೌದು… ಹಲವು ವರ್ಗದ ಜನರನ್ನು ಅಪಾಯಕ್ಕೆ ಸಿಲುಕಿಸುವ ಈ ಡೆಂಗ್ಯೂ ಕುರಿತಾಗಿ ಹಾಗೂ ಮುಂಜಾಗ್ರತೆಯ ಬಗ್ಗೆ ಕೆಲವು ಮಾಹಿತಿ ತಿಳಿಯೋಣ.
ಇದು ಡೆಂಗ್ಯೂ ವೈರಸ್’ನಿಂದ ಹರಡುವ ಕಾಯಿಲೆಯಾಗಿದೆ (ಡೆಂಗ್ಯೂ ವೈರಸ್ ನಾಲ್ಕು ಸೇರೋಟೈಪ್’ಗಳು ಇವೆ. ಈ ನಾಲ್ಕು ಸೇರೋಟೈಪ್’ಗಳಲ್ಲಿ ಯಾವುದಾದರೂ ಸೇರೋಟೈಪ್’ನಿಂದ ಈ ರೋಗ ಹರಡಬಹುದು.

ಈ ಕಾಯಿಲೆಯೂ ಏಡಿಸ್ ಎಂಬ ಸೊಳ್ಳೆ ಹಗಲು ವೇಳೆಯಲ್ಲಿ ಕಚ್ಚುವುದರಿಂದ ಹರಡುತ್ತದೆ. ಈ ಸೊಳ್ಳೆಯೂ ತನ್ನ ಸಂತಾನೋತ್ಪತ್ತಿಗಾಗಿ ಕೂಲರ್’ಗಳು, ಪ್ಲಾಸ್ಟಿಕ್ ವಸ್ತುಗಳು, ಟೈರ್’ಗಳು, ಹೂವಿನ ಪಾಟ್’ಗಳು ಇಂತಹ ಸ್ಥಳಗಳಲ್ಲಿ ವಾಸ ಮಾಡುತ್ತವೆ.

ಹೆಚ್ಚಿನ ಅಪಾಯಕ್ಕೆ ಸಿಲುಕುವ ವರ್ಗಗಳು

  • ಮಕ್ಕಳು ಹಾಗೂ ವಯೋವೃದ್ಧರು
  • ಸ್ಥೂಲಕಾಯದವರು
  • ಗರ್ಭಿಣಿ ಮಹಿಳೆಯರು
  • ಪೆಪ್ತಿಕ್ ಅಲ್ಸರ್ ಕಾಯಿಲೆವುಳ್ಳವರು
  • ಋತುಸ್ರಾವದಲ್ಲಿರುವ ಮಹಿಳೆಯರು
  • ಥಲಸೀಮಿಯ ಹಾಗೂ ಇತರ ರಕ್ತದೋಷದ ಕಾಯಿಲೆ ಉಳ್ಳವರು
  • ಜನನದ ಹೃದಯದ ಕಾಯಿಲೆ
  • ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಕಾಯಿಲೆ, ಹೆಚ್ಚಿನ ರಕ್ತದ ಒತ್ತಡ, ಅಸ್ತಮಾ, ಹೃದಯದ ಕಾಯಿಲೆ, ಮೂತ್ರಪಿಂಡಗಳ ಕಾಯಿಲೆ, ಯಕೃತ ಸಂಬಂಧಿ ಕಾಯಿಲೆವುಳ್ಳವರು
  • ಸ್ಟೇರಿಯಡ್ ಔಷಧಿ ಉಪಯೋಗಿಸುವ ರೋಗಿಗಳು

ಈ ಕಾಯಿಲೆಯ ಲಕ್ಷಣಗಳೇನು?

  • ಸೊಳ್ಳೆ ಕಚ್ಚಿದ 3 ರಿಂದ 14 ದಿನಗಳ ಒಳಗೆ ಗೋಚರವಾಗುತ್ತದೆ
  • ತಲೆ, ಕಣ್ಣು, ಸ್ನಾಯು, ಕೀಲು ದದ್ದುಗಳ ನೋವು, ರಕ್ತಸ್ರಾವ
  • ಬಿಳಿ ರಕ್ತ ಕೋಶಗಳ ಪ್ರಮಾಣ ಕಡಿಮೆಯಾಗುವುದು
  • ಪ್ಲೇಟ್ಲೆಟ್ ಪ್ರಮಾಣ ಕಡಿಮೆಯಾಗುವುದು
  • ರಕ್ತಸ್ರಾವವಾಗುವ ಜೊತೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು

ಅಪಾಯಗಳೇನು?
ಡೆಂಗ್ಯೂ ಜ್ವರವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದೇ ಹೋದಲ್ಲಿ ಇದು ಸಿಂಡ್ರೋಮ್ ಆಗಿ ರೋಗಿಯ ಮರಣದವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಹೀಗಾಗಿ, ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯವಿದೆ. ಈ ಕಾಯಿಲೆಗೆ ನಿರ್ಧಿಷ್ಟ ಆಂಟಿ ವೈರಲ್ ಔಷಧಿ ಲಭ್ಯವಿಲ್ಲ. ಬೇಗ ಲಕ್ಷಣಗಳು ಕಂಡುಬಂದಲ್ಲಿ ರೋಗಿಯ ಲಕ್ಷಣ ಸ್ಥಿತಿ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ.

ರೋಗ ತಡೆಗಟ್ಟುವ ಕ್ರಮಗಳೇನು?

  • ಕೂಲರ್, ಪ್ಲಾಸ್ಟಿಕ್ ವಸ್ತು, ಬಕೇಟ್, ಟೈರ್’ಗಳು, ನೀರಿನ ಕೂಲರ್’ಗಳು ಹಾಗೂ ಹೂವಿನ ಕುಂಡದಲ್ಲಿ ಇರುವ ನೀರನ್ನು ವಾರದಲ್ಲಿ ಒಮ್ಮೆ ತೆಗೆಯಬೇಕು.
  • ನೀರನ್ನು ಶೇಖರ ಮಾಡಿದ ವಸ್ತುಗಳನ್ನು ಸರಿಯಾಗಿ ಮುಚ್ಚಬೇಕು.
  • ರೋಗ ಹರಡುವ ಕಾಲದಲ್ಲಿ (ಮಳೆಗಾಲದಲ್ಲಿ) ಜನರು ದೇಹ ತುಂಬಾ ಹಾಗೂ ಕೈ-ಕಾಲುಗಳನ್ನು ಮುಚ್ಚುವ ಬಟ್ಟೆ ಧರಿಸಬೇಕು.
  • ಹಗಲಿನ ವೇಳೆ ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು.
  • ಕಿಟಕಿಗಳ ಪರದೆ, ಸೊಳ್ಳೆ ಪರದೆ, ಸುರುಳಿಗಳು ಹಾಗೂ ಅವಾಹಕಗಳನ್ನು ಉಪಯೋಗಿಸಿದರೆ ಸೊಳ್ಳೆ ಕಡಿತ ತಡೆಯಬಹುದು.
  • ಹಗಲಿನ ಸಮಯದಲ್ಲಿ ಕೀಟನಾಶಕಗಳ ಸಿಂಪಡನೆ ಮಾಡುವುದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು.

ಲೇಖಕರು: ಸಹಾಯಕ ಪ್ರಾಧ್ಯಾಪಕರು,
ಸಮುದಾಯ ವೈದ್ಯಕೀಯ ವಿಭಾಗ,
ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಶಿವಮೊಗ್ಗ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Denguedengue feverHealth ArticleHealth TipsKannada News WebsiteLatest News KannadaMosquitoಆರೋಗ್ಯಆರೋಗ್ಯ ಅರಿವುಆರೋಗ್ಯ ಲೇಖನಡೆಂಗ್ಯೂ ಜ್ವರಬೇಸಿಗೆಮಳೆಗಾಲಸಾಂಕ್ರಾಮಿಕ ರೋಗಸೊಳ್ಳೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾಲ್ಕು ದಿನ ಮಗಳ ಶವದೊಂದಿಗೆ ವಾಸವಿದ್ದ ತಾಯಿ!

Next Post

ರೈತರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ: ಪವಿತ್ರ ರಾಮಯ್ಯ ಸೂಚನೆ

kalpa News

kalpa News

Next Post
ರೈತರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ: ಪವಿತ್ರ ರಾಮಯ್ಯ ಸೂಚನೆ

ರೈತರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ: ಪವಿತ್ರ ರಾಮಯ್ಯ ಸೂಚನೆ

Leave a Reply Cancel reply

Your email address will not be published. Required fields are marked *

No Result
View All Result
Culture & Tradition Shine as Rudraksham Marks Milestone Achievement
English Articles

Culture & Tradition Shine as Rudraksham Marks Milestone Achievement

by kalpa News
July 8, 2026
0

Kalpa Media House  |  Bengaluru  | The rich rhythmic heritage of Kerala took center stage in the city as the...

Read moreDetails
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!