ಕಲ್ಪ ಮೀಡಿಯಾ ಹೌಸ್
ಗಂಗಾವತಿ: ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟಗಾರರ ಮೇಲೆ ಕೃಷಿ ವಿಚಕ್ಷಣಾ ದಳದ ಕಾರ್ಯಾಚರಣೆ ಮುಂದುವರೆದಿದ್ದು, ತಾಲೂಕಿನ ಗಂಗಾವತಿ ನಗರ ಮಲ್ಲಿಕಾರ್ಜುನ ಸೀಡ್ ಸೆಂಟರ್ ಮೇಲೆ ಕೃಷಿ ಜಾಗೃತ ದಳ ದಾಳಿ ನಡೆಸಿದೆ.
ಪರವಾನಿಗೆಯಿಲ್ಲದೇ ಅನಧಿಕೃತ ದಾಸ್ತಾನು ಮಾಡಿದ್ದ ಬಿತ್ತನೆಬೀಜ ಹಾಗೂ 14 ಲಕ್ಷ ರೂ. ಮೌಲ್ಯದ ಭಿತ್ತನೆ ಬೀಜ, 58 ಕ್ವಿಂಟಾಲ್ ತೊಗರಿ, ಸಜ್ಜೆ, ಮೆಕ್ಕೆಜೋಳವನ್ನು ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post