ಕಲ್ಪ ಮೀಡಿಯಾ ಹೌಸ್
ಹಾವೇರಿ: ಜಿಲ್ಲೆಯ ವಾಕರಸಾಸಂಸ್ಥೆ ರಾಣೆಬೆನ್ನೂರ್ ಘಟಕದಿಂದ ಇಂದು ಆಕ್ಸಿಜನ್ ಆನ್ ವೀಲ್ ಬಸ್‌ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಆರ್. ಶಂಕರ್, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ್ ಕೆಲಗಾರ, ಮಂಡಳಿ ನಿರ್ದೇಶಕ ಸಂತೋಷ್ ಪಾಟೀಲ್, ಮುಖ್ಯ ವೈದ್ಯಾಧಿಕಾರಿ ಪರಮೇಶ್ವರಪ್ಪ, ವಿಭಾಗೀಯ ನಿಯಂತ್ರನಾಧಿಕಾರಿ ಜಗದೀಶ್ ನಾಯ್ಕ್ ಹಾಗೂ ಘಟಕ ವ್ಯವಸ್ಥಾಪಕ ಶಿವಮೂರ್ತಿರವರು, ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















