ಶಿರಸಿ: ಉತ್ತರ ಕನ್ನಡ ಭಾಗದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮತದಾನಕ್ಕೆ ಕೊಂಚ ಅಡ್ಡಿಯಾಗಿದೆ.
ಶಿರಸಿಯ ಮತಕೇಂದ್ರ 92ರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರೊಂದಿಗೆ ಗಾಳಿಯೂ ಸಹ ತೀವ್ರವಾಗಿ ಬೀಸಿದ್ದು, ಒಣಗಿದ ಮರದ ಕೊಂಬೆಗಳು ರಸ್ತೆಗೆ ಉರುಳಿವೆ.
Karnataka: Heavy rain & thunderstorm lash parts of Uttara Kannada district. Visuals from near polling booth number 92 in Sirsi. #LokSabhaElections2019 pic.twitter.com/OzILnVVGZo
— ANI (@ANI) April 23, 2019
ಇನ್ನು, ಮಳೆ ಹಾಗೂ ಗಾಳಿ ಹೆಚ್ಚಾಗಿದ್ದ ಕಾರಣ ಸುಮಾರು ಒಂದು ಗಂಟೆಗೂ ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು.
Discussion about this post