Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ನವದೆಹಲಿ: ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಬೆಂಕಿ ಅನಾಹುತ
- 25 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ
- ಭಾರತ-ಚೀನಾ ಗಡಿಯಲ್ಲಿ ಪ್ರಬಲ ಭೂಕಂಪನ
- ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲು
- ಅಜ್ಜಂಪುರದಲ್ಲಿ ಪೆಟ್ರೋಲ್ ಲಾರಿ ಪಲ್ಟಿ: ಎರಡು ಮನೆ ಭಸ್ಮ
- ಪುಲ್ವಾಮಾದಲ್ಲಿ ಅಪ್ರಚೋದಿತ ದಾಳಿ ಆರಂಭ
- ಶತ್ರುಗಳ ವಿರುದ್ಧ ಎನ್‌ಕೌಂಟರ್ ಆರಂಭಿಸಿದ ಸೇನೆ
- ಗಡಿಯಲ್ಲಿ ಭಾರೀ ಕಟ್ಟೆಚ್ಚರಕ್ಕೆ ಆದೇಶ
Discussion about this post