ನವದೆಹಲಿ: ಅಟಲ್ ಜೀ ಅವರ ನಿಧನದಿಂದಾಗಿ ಒಂದು ಯುಗದ ಅಂತ್ಯವಾಗಿದೆ. ಅವರು ಇಂದು ನಮ್ಮ ಜೊತೆಗಿಲ್ಲ. ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಅವರು ಬಿಟ್ಟು ಹೋದ ಶೂನ್ಯವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.
I have lost a father figure.
Atal Ji taught me vital facets of both ‘Shaasan’ and ‘Sangathan.’
His noble thoughts will live on and we will fulfil his dreams for the country. pic.twitter.com/qr755OQ72o
— Narendra Modi (@narendramodi) August 16, 2018
ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ತಮ್ಮ ಮನದಾಳದ ದುಃಖವನ್ನು ದೇಶದ ಜನತೆಯೊಂದಿಗೆ ಹಂಚಿಕೊಂಡಿರುವ ಅವರು, ನನಗೆ ಮಾತನಾಡಲು ಆಗುತ್ತಿಲ್ಲ. ನಾನೀಗ ಭಾವುಕನಾಗಿದ್ದೇನೆ ಎಂದು ತಮ್ಮ ದುಃಖವನ್ನು ಹೊರ ಹಾಕಿದರು.
Discussion about this post