Read - < 1 minute
ಕಚ್: ಭಾರತೀಯ ವಾಯಸೇನೆಯ ಸಣ್ಣ ವಿಮಾನವೊಂದು ಗುಜರಾತ್‌ನ ಕಚ್‌ನಲ್ಲಿ ಪತನದೊಂಡಿದ್ದು, ಪೈಟಲ್ ಸಾವಿಗೀಡಾದ ಘಟನೆ ಇಂದು ನಡೆದಿದೆ.
ಮುಂದ್ರಾ ಬಳಿಯ ಬರೇಜಾ ಬಳಿ ಘಟನೆ ನಡೆದಿದ್ದು, ಪೈಲಟ್ ಸ್ಥಳದಲ್ಲೇ ಮೃತರಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ಆರಂಭಿಸಿದೆ.
ಐಎಎಫ್ ಜಾಗುರ್ ವಿಮಾನ ದೈನಂದಿನ ತರಬೇತಿ ಯೋಜನೆಯ ಹಾರಾಟದಲ್ಲಿತ್ತು. ಈ ವೇಳೆ ವಿಮಾನ ಏಕಾಏಕಿ ಪತನಗೊಂಡಿದೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.
Discussion about this post