ರಾಯಪುರ: ಛತ್ತೀಸ್‌ಘಡದಲ್ಲಿ ಇಂದು ಮುಂಜಾನೆ ಐಇಡಿ ಸ್ಫೋಟಗೊಂಡ ಪರಿಣಾಮ ನಾಲ್ವರು ಯೋಧರು ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ ಮಾವೋವಾದಿಗಳು ಐಇಡಿ ಸ್ಫೋಟಿಸಿದ್ದು, ಇಬ್ಬರು ಯೋಧರ ಸ್ಥಿತಿ ಚಿಂತಾಜನಕವಾಗಿದೆ. ಮೇಲ್ನೋಟಕ್ಕೆ ಐಇಡಿ ಸ್ಫೋಟ ಎಂದು ಹೇಳಲಾಗಿದ್ದು, ಬಾಂಬ್ ಸಹ ಸ್ಫೋಟಗೊಂಡಿರಬಹುದು ಎನ್ನಲಾಗಿದೆ.
4 BSF jawans, one DRG and one civilian injured in IED blast in Bijapur Ghatti (7 kms from Bijapur). All injured have been admitted to a hospital in Bijapur. Exchange of fire underway b/w security forces&naxals,situation under control:P Sundarraj, DIG-Anti-Naxal Ops, #Chhattisgarh pic.twitter.com/hyQUcd7ADg
— ANI (@ANI) November 14, 2018
ಇನ್ನು, ಸ್ಪೋಟದ ಹಿನ್ನೆಲೆಯಲ್ಲೇ ಈ ಭಾಗದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
Discussion about this post