ಕಲ್ಪ ಮೀಡಿಯಾ ಹೌಸ್ | ಜಬಲ್ಬುರ |
ತಂದೆ ತನ್ನ ಮೊಬೈಲ್’ಗೆ ಡೇಟಾ ಪ್ಯಾಕ್ ಹಾಕಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 14 ವರ್ಷದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಜಬಲ್ಬುರದಲ್ಲಿ ಘಟನೆ ನಡೆದಿದ್ದು, ಮೊಬೈಲ್’ಗೆ ಡೇಟಾ ಹಾಕಿಸಲು ಕೇಳಿದ್ದಾನೆ. ಆದರೆ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಆತನ ತಂದೆ ಡೇಟಾ ರೀಚಾರ್ಜ್ ಮಾಡಿಸಿಲ್ಲ. ಇದರಿಂದ ನೊಂದ ಬಾಲಕ ಮನೆಯಲ್ಲಿ ಫ್ಯಾನ್’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post