ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಳೆದ ಕೆಲವು ದಿನಗಳಿಂದ ಹೆಚ್ಚಿದ್ದ ಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ಕಡಿಮೆಯಾಗಿದೆ.
ಮಂಗಳವಾರ 15326 ಕ್ಯೂಸೆಕ್ಸ್ ಇದ್ದ ಒಳಹರಿವು ಬುಧವಾರ 8475 ಕ್ಯೂಸೆಕ್ಸ್’ಗೆ ಇಳಿದಿದೆ.
186 ಅಡಿಗಳ ಪೂರ್ಣ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಮುಂಜಾನೆಯ ಮಾಹಿತಿಯಂತೆ 180.9 ಅಡಿಗಳಷ್ಟಿತ್ತು. 71.535 ಟಿಎಂಸಿ ಒಟ್ಟು ಸಾಮರ್ಥ್ಯವಿದ್ದು, 65.076 ಟಿಎಂಸಿ ಇಂದಿನ ಸಾಮರ್ಥ್ಯವಾಗಿದೆ.
Get In Touch With Us info@kalpa.news Whatsapp: 9481252093
















