ಕಲ್ಪ ಮೀಡಿಯಾ ಹೌಸ್ | ಕಾರವಾರ |
ಜಿಲ್ಲೆಯ ಇಬ್ಬರು ಖಡಕ್ ಪೊಲೀಸ್ ಅಧಿಕಾರಿಗಳಿಗೆ 2024ರ ಸಾಲಿನ ಮುಖ್ಯಮಂತ್ರಿಗಳ ಪದಕದ #ChiefMinister Medal ಗೌರವ ಸಂದಿದೆ.
2024ರ ಸಾಲಿನ ಮುಖ್ಯಮಂತ್ರಿಗಳ ಪದಕ ಪಟ್ಟಿ ಘೋಷಣೆ ಮಾಡಲಾಗಿದ್ದು, ಇದರಲ್ಲಿ ಜಿಲ್ಲೆಯ ಇಬ್ಬರಿಗೆ ಸಂದಿರುವುದು ಸಂತೋಷದ ವಿಚಾರವಾಗಿದೆ.
Also read: ಚಿಕ್ಕಮಗಳೂರು | ಲಿಂಗದಹಳ್ಳಿಯಲ್ಲಿ ಮೂವರು ದನ ಕಳ್ಳರು ಅಂದರ್
ಗೋಕರ್ಣ ಪೊಲೀಸ್ ಠಾಣೆಯ ಪಿಎಸ್’ಐ ಖಾದರ್ ಭಾಷ ಹಾಗೂ ಕಾರವಾರ ಡಿಎಆರ್ ಎಸ್’ಐ ಎ.ಆರ್. ಬಲೇಂದ್ರ ಸುಕ್ರು ಗೌಡ ಅವರಿಗೆ ಸಿಎಂ ಪದಕದ ದೊರೆತಿದೆ.
ಇಬ್ಬರೂ ಅಧಿಕಾರಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post