ಕಲ್ಪ ಮೀಡಿಯಾ ಹೌಸ್ | ಕೇರಳ/ನವದೆಹಲಿ |
ಭಾರತ್ ಮಾತಾ ಕೀ ಜೈ Bharath Matha Ki jai ಮತ್ತು ಜೈ ಹಿಂದ್ Jai hind ಘೋಷಣೆಗಳು ಮುಸ್ಲೀಮರ ಕೊಡುಗೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ Kerala CM Pinarai Vijayan ನೀಡಿದ್ದಾರೆ.
ನಿನ್ನೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮಾತನಾಡುವಾಗ ವಿಚಿತ್ರ ಹೇಳಿಕೆ ನೀಡಿದ್ದಾರೆ. `ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮೊದಲು ಇಬ್ಬರು ಮುಸ್ಲಿಮರು ಎತ್ತಿದ್ದರು.

Also read: ಕರ್ನಾಟಕದ ಉದ್ದಗಲಕ್ಕೂ ಮೋದಿ ಅಲೆ ಇದೆ: ಬಸವರಾಜ ಬೊಮ್ಮಾಯಿ
ಈ ಘೋಷವಾಕ್ಯಗಳನ್ನು ಯಾವುದೇ ಹಿಂದೂ ಅಥವಾ ಮುಸಲ್ಮಾನರು ಎತ್ತಿಲ್ಲ, ಆದರೆ ಒಬ್ಬ ಭಾರತೀಯ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post