ಕಲ್ಪ ಮೀಡಿಯಾ ಹೌಸ್ | ಲಡಾಖ್ |
ತುರ್ತುಕ್ ಸೆಕ್ಟರ್ (ಲಡಾಖ್) ನಲ್ಲಿ ನಡೆದ ವಾಹನ ಅಪಘಾತದಲ್ಲಿ 7 ಭಾರತೀಯ ಸೇನಾ ಯೋಧರು ಮೃತಪಟ್ಟಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಂಭೀರ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿತ್ತಿದ್ದು, ತುಂಬಾ ಗಂಭೀರ ಪರಿಸ್ಥಿತಯಲ್ಲಿರುವ ಓರ್ವರನ್ನು ವೆಸ್ಟರ್ನ್ ಕಮಾಂಡ್‌ಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೇನೇ ಮೂಲಗಳು ತಿಳಿಸಿವೆ.
Also read:
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post