Read - 3 minutes
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಈಗಾಗಲೇ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಬಾರಿಯ ಯೋಗ ದಿನಕ್ಕೆ ಇನ್ನೆರಡು ದಿನ ಬಾಕಿ ಇದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಿದ್ದತೆ ಹೇಗಿದೆ ಎಂಬುದನ್ನು ಚಿತ್ರಗಳಲ್ಲಿ ನೋಡಿ:
ಕಾಂಬೋಡಿಯಾ:
ಗ್ವಾಟೆಮಾಲಾ:
ಚೀನಾ:
ಸಿಂಗಾಪುರ್:
ಮಂಗೋಲಿಯಾ:
ಥೈಲ್ಯಾಂಡ್:
ಪೋಲ್ಯಾಂಡ್:
ಕ್ರೊಯೇಷಿಯಾ:
Discussion about this post