ನವದೆಹಲಿ: ಇಂದು ಸಂಜೆ ಇಹಲೋಕ ತ್ಯಜಿಸಿದ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ನಾಳೆ ಮುಂಜಾನೆ ಚೆನ್ನೈಗೆ ಭೇಟಿ ನೀಡಲಿದ್ದಾರೆ.
PM @narendramodi will travel to Chennai tomorrow morning, to pay his last respects to Kalaignar Karunanidhi, the former Chief Minister of Tamil Nadu.
— PMO India (@PMOIndia) August 7, 2018
ಈ ಕುರಿತಂತೆ ಪ್ರಧಾನಮಂತ್ರಿ ಕಚೇರಿ ಅಧಿಕೃತ ಹೇಳಿಕೆ ನೀಡಿದ್ದು, ಕರುಣಾನಿಧಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿಯವರು ನಾಳೆ ಚೆನ್ನೈಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
Also Read: ಕರುಣಾನಿಧಿ ನಿಧನ: ಇಬ್ಬರ ಬಾಂಧವ್ಯ ನೆನೆದ ಪ್ರಧಾನಿ ಮೋದಿ: https://kalpa.news/karunanidhis-death-prime-minister-narendra-modis-remembers-their-relationship/
Discussion about this post