ಕಲ್ಪ ಮೀಡಿಯಾ ಹೌಸ್ | ಮುಂಬೈ |
ಹೃದಯಾಘಾತದಿಂದ ಇಂದು ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಬಾಲಿವುಡ್ ನಟ ಸೋನು ಸೂದ್ ಕಂಬನಿ ಮಿಡಿದ್ದಾರೆ.
Heartbroken 💔
Will always miss you my brother. #PuneethRajkumar— sonu sood (@SonuSood) October 29, 2021
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಈ ವಿಷಯ ತಿಳಿದು ಹೃದಯಕ್ಕೆ ತೀವ್ರ ಘಾಸಿಯಾಯಿತು. ನನ್ನ ಸಹೋದರ ಸದಾ ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post