ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಸಾಮಾನ್ಯವಾಗಿ ಮನಸ್ಸಿಗೆ ಬಂದಿದೆಲ್ಲವನ್ನು ಹೇಳಲು ಆಗುವುದಿಲ್ಲ. ಆದರೆ ಮನಸ್ಸಿನ ಭಾವನೆ ಮುಖ ವ್ಯಕ್ತಪಡಿಸುತ್ತದೆ. ಮನಸ್ಸು ಮತ್ತು ಮುಖ ಭಾವನೆ ಒಂದೇ ಆಗಿರುವವರು ಶುದ್ಧ ಸಾತ್ವಿಕ ಮನಸ್ಸಿನವರು. ಅಂತಹ ಜನರ ಮುಖ ಕಾಂತಿ ಕಣ್ಣ ಹೊಳಪು ಅವರಲ್ಲಿ ಕಪಟವಿಲ್ಲ ಎಂಬುದನ್ನು ಸಾರುತ್ತವೆ. ಒಳಮನಸ್ಸು ಮುಖದ ಕನ್ನಡಿ ಹೀಗಾಗಿ ಶುದ್ಧ ಮನಸ್ಸಿನ ಸಾತ್ವಿಕ ಜನರಾಗಿ ಬದುಕಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post