ಕಲ್ಪ ಮೀಡಿಯಾ ಹೌಸ್ | ನೈಜೀರಿಯಾ |
ಹುಟ್ಟಿದಾಗಿನಿಂದಲೂ ಸಾಕಿ ಸಲುಹಿದ ಮೃಗಾಲಯ ಸಿಬ್ಬಂದಿಯನ್ನು ಸಿಂಹವು ಕೊಂದು ಹಾಕಿರುವ ಘಟನೆ ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ನಡೆದಿದೆ.
ಸಿಂಹದ ದಾಳಿಯಿಂದಲೇ ಸಾವಿಗೀಡಾದ ಮೃಗಾಲಯ ಸಿಬ್ಬಂದಿಯನ್ನು ಒಲಬೊಡೆ ಒಲವುಯಿ ಎಂದು ಗುರುತಿಸಲಾಗಿದೆ. 9 ವರ್ಷದ ಹಿಂದೆ ಜನಿಸಿದ್ದ ಸಿಂಹದ ಮರಿಯನ್ನು ಒಲಬೊಡೆ ಒಲವುಯಿ ಲಾಲನೆ ಪಾಲನೆ ಮಾಡುತ್ತಿದ್ದ ಎನ್ನಲಾಗಿದೆ.
Also read: ಐತಿಹಾಸಿಕ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್ ಆದೇಶವೇನು?
ಹುಟ್ಟಿದಾಗಿನಿಂದಲೂ ಸಾಕಿದವನ ಮೇಲೆಯೇ ಸಿಂಹ ಹೀಗೆ ದಾಳಿ ನಡೆಸಿ ಕೊಲಲ್ಲು ಕಾರಣ ಏನಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post